Prashnottara - VNP207

ಅವರ ಸಾವೇ ಅಷ್ಟು ಅದ್ಭುತವಾಗಿತ್ತೆಂದರೆ…


					  	

ಬನ್ನಂಜೆ ಗೋವಿಂದಾಚಾರ್ಯರ ಸಂಶೋಧನೆಗಳಲ್ಲಿ ಒಂದು ಬೆಲೆಕಟ್ಟಲಾಗದ ರತ್ನ — ಶ್ರೀ ಪಲಿಮಾರು ಮಠದ ಶ್ರೀ ರಘೂತ್ತಮತೀರ್ಥರ ನಿರ್ಯಾಣದ ಕುರಿತ ತಾಡೆವಾಲೆಯ ಸಂಶೋಧನೆ. ಶ್ರೀ ಹೃಷೀಕೇಶತೀರ್ಥರ ದಿವ್ಯ ತಪಸ್ವಿಪರಂಪರೆಯಲ್ಲಿ ಬಂದಂತಹ ಶ್ರೀ ರಘೂತ್ತಮತೀರ್ಥರು ಸಾವನ್ನು ಸ್ವಾಗತಿಸಿದ ರೀತಿಯನ್ನು, ನಿರ್ಯಾಣದ ದಿವಸ ಅವರು ಮಾಡಿದ ಅನುಷ್ಠಾನಗಳನ್ನು ದಾಖಲಿಸುವ ಈ ಕೃತಿ ಮಾಧ್ವಪರಂಪರೆಯ ಜ್ಞಾನಿಗಳ ಬದುಕು ಹೇಗಿರುತ್ತಿತ್ತು ಎನ್ನುವದನ್ನು ನಿರೂಪಿಸುತ್ತದೆ. ಆಶ್ವೀನ ಶುದ್ಧ ಪಂಚಮಿ ಶ್ರೀ ರಘೂತ್ತಮತೀರ್ಥರ ನಿರ್ಯಾಣದ ಪವಿತ್ರ ದಿವಸ. ಆ ಮಹಾಗುರುಗಳ ಸ್ಮರಣೆಗಾಗಿ ಈ ಲೇಖ-ವಾಕ್-ಪುಷ್ಪಗಳು.


Play Time: 11:54, Size: 10 MB


Download Article Download Upanyasa Share to facebook View Comments
2508 Views

Comments

(You can only view comments here. If you want to write a comment please download the app.)
  • T venkatesh,Hyderabad

    12:56 PM, 21/10/2020

    ಫಲವಿದು ಬಾಳ್ದುದಕೆ