ನೆಪಗಳೊಡ್ಡಿ ಕೈ ಚಲ್ಲುವ ಮುನ್ನ
ಯಾವುದೇ ಕೆಲಸ ಮಾಡಬೇಕಾದರೂ ಅನೇಕ ಲೋಪ ದೋಷಗಳ ನೆಪಗಳನ್ನೊಡ್ಡಿ ನಾವು ಕೆಲಸ ಮುಂದುವರೆಸುವದನ್ನೇ ಬಿಟ್ಟುಬಿಡುವ ಮುನ್ನ ಕೇಳಬೇಕಾದ ವಿಷಯ. ಉತ್ಸಾಹಕಳೆದುಕೊಂಡು, ವಿಘ್ನಗಳಿಗೆ ಭಯಬಿದ್ದು ಕೈಚಲ್ಲುವ ಜನರಿಗೆ ಸೂರ್ಯದೇವರು ಕಲಿಸುವ ಅದ್ಭುತ ಪಾಠ ಇಲ್ಲಿದೆ.