Prashnottara - VNP216

ನರಸಿಂಹನ ಮೂರು ಕಣ್ಣುಗಳು ವ್ಯಾಸತ್ರಯ


					  	

ಸಕಲ ದುರ್ಮತಗಳನ್ನು ಖಂಡಿಸಿ ಶ್ರೀಮದ್ ವೈಷ್ಣವಸಿದ್ಧಾಂತವನ್ನು ಪ್ರತಿಷ್ಠಾಪಿಸಿದ ಶ್ರೀಮನ್ ಮಧ್ವಸಿದ್ಧಾಂತ ಎಂಬ ಶ್ರೀಮನ್ ನರಸಿಂಹನ ಮೂರು ಕಣ್ಣುಗಳು ಶ್ರೀಮಚ್ಚಂದ್ರಿಕಾಚಾರ್ಯರು ರಚಿಸಿರುವ ವ್ಯಾಸತ್ರಯಗಳು ಎನ್ನುತ್ತಾರೆ ಶ್ರೀ ವಾದೀಂದ್ರತೀರ್ಥಶ್ರೀಪಾದರು. ಗುರುಗುಣಸ್ತವನದ ಆರನೆಯ ಶ್ಲೋಕದಲ್ಲಿ ಬಂದಿರುವ ಈ ವ್ಯಾಸರಾಜವೈಭವದ ಚಿಂತನೆ ಇಲ್ಲಿದೆ. ಮಾಯಾತಂತ್ರಾಮರಾರಿಸ್ಮಯಮಪನಯತೋ ಮಧ್ವಸಿದ್ಧಾಂತನಾಮ್ನೋ
 ನೇತ್ರಾಣೀವ ತ್ರಯೋಽಪಿ ತ್ರಿಜಗತಿ ನೃಹರೇರಿಂಧತೇ ಯತ್ಪ್ರಬಂಧಾಃ।
 ಯದ್ವಾಗದ್ವೈತವಿದ್ಯಾಚಲಕುಲಕುಲಿಶಪ್ರೌಢಿಮಾಢೌಕತೇ ಸಃ
 ಶ್ರೇಯೋ ಭೂಯೋ ವಿದಧ್ಯಾತ್ ಸುಮಹಿತಮಹಿಮಾ ಸಂಪ್ರತಿ ವ್ಯಾಸರಾಜಃ ॥೬॥


Watch Video Share to facebook View Comments
1548 Views

Comments

(You can only view comments here. If you want to write a comment please download the app.)
  • No Comment