Prashnottara - VNP220

ಬಾಹ್ಯಶತ್ರುಗಳನ್ನು ಹೇಗೆ ಎದುರಿಸಬೇಕು?


					  	

ಸಾಧನಮಾರ್ಗದಲ್ಲಿ ನಡೆಯುತ್ತಿರುವಾಗ ನಮ್ಮ ಗಂಡ, ಹೆಂಡತಿ, ತಂದೆ, ತಾಯಿ, ಮಕ್ಕಳು, ಅತ್ತೆ, ಮಾವ, ಅತ್ತಿಗೆ, ನಾದಿನಿ ಮುಂತಾದ ನಮ್ಮವರೇ ನಮಗೆ ದೈಹಿಕ ಮಾನಸಿಕ ಹಿಂಸೆ ನೀಡಿದಾಗ ಅಥವಾ ಸರಕಾರಗಳು ತೊಂದರೆ ಮಾಡಿದಾಗ, ಅಥವಾ ನಮ್ಮನ್ನು ಕೊಲ್ಲಲೆಂದೇ ಬಂದಾಗ ನಾವೇನು ಮಾಡಿದರೆ ನಿಶ್ಚಿತವಾಗಿ ಪಾರಾಗುತ್ತೇವೆ? ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರವಿದೆ.


Watch Video Share to facebook View Comments
2001 Views

Comments

(You can only view comments here. If you want to write a comment please download the app.)
  • Vatsala,Mysore

    7:28 PM , 13/05/2021

    🙏🙏hare Krishna