(You can only view comments here. If you want to write a comment please download the app.)
Venkatesh Hebbani,Bangalore
10:17 AM, 14/09/2021
Poojaya gurugaluge
For devaradeepake these oils can we use
Honge
Castor
Til
groundnut
Cooking oils
Sun flower
Nowadays five oils mixture is available but costly
Please enlighten
Venkatesh Hebbani,Bangalore
10:08 AM, 14/09/2021
Excellent information
Nanna
sastanganamaskaragaluskaragalu
Roopa,Bengaluru
12:12 PM, 18/05/2021
🙏 ಆಗಲಿ ಗುರುಗಳೇ.
Roopa,Bengaluru
9:17 AM , 18/05/2021
ಶ್ರೀ ಗುರುಭ್ಯೋ ನಮಃ
ವೇದ ಮತ್ತು ವೇದಾಂತಗಳ ಅರ್ಥಗಳನ್ನು ತಿಳಿದುಕೊಂಡೆವು... - ನಾವು ಯಾಕೆ ವೇದಗಳನ್ನು ಪ್ರಮಾಣ ಅಂತ ಒಪ್ಪಬೇಕು - ಇದಕ್ಕೆ ಶ್ರೀಮದಚಾರ್ಯರು ಏನು ವಿವರಣೆ ಕೊಟ್ಟಿದ್ದಾರೆ ಅಂತ ದಯವಿಟ್ಟು ತಿಳಿಸಿಕೊಡಿ. 🙏
Vishnudasa Nagendracharya
ಇದು ಗಂಭೀರವಾದ ಮತ್ತು ವಿಸ್ತೃತ ಚರ್ಚೆಯನ್ನೊಳಗೊಂಡ ವಿಷಯ. ಮುಂದೆ ಶಾಸ್ತ್ತ್ರತತ್ವಗಳ ನಿರೂಪಣೆಯ ಉಪನ್ಯಾಸಗಳಲ್ಲಿ ಈ ವಿಷಯ ದೊರೆಯುತ್ತದೆ.