ಶ್ರೀ ವಿದ್ಯಾಧಿರಾಜತೀರ್ಥರ ಶ್ರೀ ರಾಜೇಂದ್ರತೀರ್ಥರ ಮತ್ತು ಶ್ರೀಜಯಧ್ವಜ ತೀರ್ಥರ ಭವ್ಯ ವೃಂದಾವನಗಳು ಯರಗೋಳದಲ್ಲಿದ್ದವು. ಈಗ ಇಲ್ಲ.
त्रिविक्रमः आर् एस्,बेङ्गळूरु
1:43 PM , 31/05/2021
ನಮಸ್ಕಾರಗಳು🙏
त्रिविक्रमः आर् एस्,बेङ्गळूरु
1:40 PM , 31/05/2021
ಶ್ರೀ ಪೂಜ್ಯ ಆಚಾರ್ಯರ ಚರಣಗಳಿಗೆ ನಮಸ್ಕಾರಗಳ 🙏🙏
त्रिविक्रमः आर् एस्,बेङ्गळूरु
10:10 AM, 27/05/2021
ಶ್ರೀಪೂಜ್ಯ ಆಚಾರ್ಯರಿಗೆ ನಮಸ್ಕಾರಗಳು,
ಶ್ರೀರಾಜೇಂದ್ರತೀರ್ಥರು ಎಂಥಾ ಮಹಾವಾಕ್ಯಾರ್ಥ ಸಭೆಗಳಲ್ಲಿ ವಾಕ್ಯಾರ್ಥವನ್ನು ಮಾಡುತ್ತಿದ್ದರು ಎನ್ನುವ ಶ್ರೀ ಗುರುಮಾಹಾತ್ಮ್ಯಮಂಜರಿಯಲ್ಲಿನ ಮಾಹಾತ್ಮ್ಯವನ್ನು ಸಂಕ್ಷೇಪವಾಗಿ ಭಕ್ತಿ ಆನಂದಬಾಷ್ಪ ಬರುವಹಾಗೆ ತಿಳಿಸಿದ ಆಚಾರ್ಯರ ಚರಣಗಳಿಗೆ ನಮಸ್ಕಾರಗಳು 🙏🙏 ಅಹೋ ಭಾಗ್ಯ!!
ಹಾಗೂ ಶ್ರೀ ರಾಜೇಂದ್ರ ತೀರ್ಥರ ನಿಖರವಾದ (ಕ್ರಿ.ಶ) ಕಾಲವನ್ನು ತಿಳಿಸಿಕೊಡಿ ಎಂದು ಸವಿನಯ ಪ್ರಾರ್ಥನೆ🙏
Vishnudasa Nagendracharya
1360 ರಿಂದ 1380 ರ ವರೆಗೆ ಶ್ರೀ ರಾಜೇಂದ್ರತೀರ್ಥರ ಪೀಠಾಧಿಪತ್ಯದ ಕಾಲ.