Prashnottara - VNP226

ಉದಾಸೀನ ಕರ್ಮಗಳ ಸಮರ್ಪಣೆಯ ಕ್ರಮ


					 	

Walking, Jogging ಮುಂತಾದ ವ್ಯಾಯಾಮದ ಕಾರ್ಯಗಳನ್ನು ದೇವರಿಗೆ ಸಮರ್ಪಣೆ ಮಾಡಬಹುದೇ? ಮಾಡುವದಾದರೆ ಕ್ರಮವೇನು?


Play Time: 7:18, Size: 7 MB


Download Upanyasa Share to facebook View Comments
2059 Views

Comments

(You can only view comments here. If you want to write a comment please download the app.)
 • Surekha Anil Kumar,Dharmapuri

  9:47 PM , 12/06/2021

  Olleya explanation 🙏 Gurugale.
  Artha vaaithu
 • Sandeep Rajpurohit,Bangalore

  5:44 PM , 10/06/2021

  ಗುರುಗಳ ಪಾದಾರವಿಂದಗಳಿಗೆ ನಿಮ್ಮ ಶಿಷ್ಯನ ಸಾಷ್ಟಾಂಗ ನಮಸ್ಕಾರಗಳು
  ನನ್ನ ಪ್ರಶ್ನೆ ಏನೆಂದರೆ, ಪ್ರಾತಃ ಕಾಲದಲ್ಲಿ ನಾವು ಮಂತ್ರ ಪಠಣ ಮಾಡುವಾಗ ನಮ್ಮ ಆಫೀಸ್ ಕೆಲಸವನ್ನು ಮಾಡಬಹುದೇ
 • Jayashree karunakar,Bangalore

  11:13 AM, 10/06/2021

  ಮಾಡುವ ಕರ್ಮವೆಲ್ಲವನ್ನೂ ಸಾರ್ಥಕ ವನ್ನಾಗಿಸಿಕೊಳ್ಳುವ ಪರಿ.... ತುಂಬಾ ಚೆನ್ನಾಗಿದೆ... Very interesting....