ನಮ್ಮಲ್ಲಿ ಅಸುರಾವೇಶವಾಗದಿರಲು ಏನು ಮಾಡಬೇಕು?
ದೈತ್ಯರು ನಮ್ಮೊಳಗೆ ಹೇಗೆ ಪ್ರವೇಶ ಮಾಡುತ್ತಾರೆ, ತಡೆಯುವ ಕ್ರಮವೇನು ಎನ್ನುವದರ ಕುರಿತ ಚರ್ಚೆ. ಶ್ರೀಮದ್ ಭಾಗವತದ 224ನೆಯ ಉಪನ್ಯಾಸದಿಂದ ಆಯ್ದ ಭಾಗವಿದು. ಅಲ್ಲಿ ಇದರ ಪೂರ್ಣ ವಿವರವಿದೆ.
Play Time: 5:17, Size: 9 MB