(You can only view comments here. If you want to write a comment please download the app.)
S V GOPAL RAO,Bengaluru
8:03 AM , 18/08/2021
ಆಚಾಯ೯ರೇ, ಬಹಳ ಅತ್ಯುತ್ತಮ ಮಾಹಿತಿ, ನಾವೆಲ್ಲ ಪಾಮರರು, ದೇವರ ಪೂಜೆ ಮಾಡುವಾಗ ಸಂಧ್ಯಾವಂದನೆ ಮಾಡುವಾಗಲೇ ಅಸಹ್ಯವಾದ ಯೋಚನೆಗಳು ಬರುತ್ತವೆ. ಇದರ ಪರಿಹಾರಕ್ಕೆ ಉತ್ತಮವಾದ ಸಲಹೆಗಳನ್ನು ಕೊಟ್ಟಿದ್ದಾರೆ. ಅನಂತಾನಂತ ಧನ್ಯವಾದಗಳು
Prabhanjan Joshi,Ankola
10:37 PM, 01/07/2021
ಗುರುಗಳೇ, ನನಗೂ ಬಹಳ ಮೊದಲು ಈ ರೀತಿ ಆಗುತ್ತಿತ್ತು. ಗಾಯತ್ರಿ ಜಪ ಮಾಡುವಾಗ, ಸವಿತೃ ನಾಮಕ ಭಗವಂತನ ದಿವ್ಯ ರೂಪ ಚಿಂತನೆ ಮಾಡುವಾಗಲೇ ಬಹಳ ಕೆಟ್ಟದಾಗಿ ಅಸಹನೀಯವಾದ ಚಿಂತನೆ ಬರುತ್ತಿತ್ತು ಬಹುತೇಕ ನಾನು ವಾಯುಸ್ತುತಿ ಕಲಿತ ನಂತರ ಅದು ನಾಶವಾಯಿತು ಆಚಾರ್ಯರೆ.
ಆಗ ನಾನು ನನಗೊಬ್ಬನಿಗೇ ಈ ರೀತಿ ಆಗುತ್ತದೆಯೋ ಎಂದು ಭಾವಿಸಿದ್ದೆ. ಈಗ ನಿಜವಾಗಿಯೂ ಬಹಳ ಅಚ್ಚರಿ ಆಗುತ್ತದೆ. ಶ್ರೀ ಮದಾಚರ್ಯರ ಕಾರುಣ್ಯ ನೆನೆದರೆ ಆನಂದವಾಗುತ್ತದೆ. ತಮ್ಮ, ಮುಖ್ಯಪ್ರಾಣ ಅಂತರ್ಯಾಮಿ ಭಗವಂತನ ಅನುಗ್ರಹ ಸದಾ ನನ್ನ ಮೇಲಿರಲಿ🙏🏻
Naveen ulli,Ilkal
10:24 PM, 01/07/2021
ಸರಳವಾದ ಉತ್ತರವನ್ನು ತಿಳಿಸಿದ್ದಕ್ಕೆ ಗುರುಗಳಿಗೆ ಧನ್ಯವಾದಗಳು. ಮತ್ತು ಈ ವಿಡಿಯೋವನ್ನು ಡೌನ್ಲೋಡ್ ಮಾಡೋದಕ್ಕೆ ಅವಕಾಶ ಮಾಡಿಕೊಟ್ಟರೆ ನಾವು ಬೇರೆಯವರೊಂದಿಗೆ ಹಂಚಿಕೊಳ್ಳಲು ಸಲಭವಾಗುತ್ತದೆ ದಯವಿಟ್ಟು ಡೌನ್ಲೋಡ್ ಅವಕಾಶವನ್ನು ಮಾಡಿಕೊಡಬೇಕಾಗಿ ಗುರುಗಳಲ್ಲಿ ವಿನಂತಿ. 🙏
Vinaykumar,Bellary
10:09 PM, 01/07/2021
ಈ ವೀಡಿಯೋ ಡೌನ್ಲೋಡ್ ಮಾಡಿಕೊಳ್ಳಬಹುದು
Sham Kulkarni,Harihar
9:35 PM , 01/07/2021
🙏🙏
Chandrika prasad,Bangalore
9:25 PM , 01/07/2021
ನಮಸ್ಕಾರ ಗಳು 🙏🏻 ಎಷ್ಟು ಸರಳವಾಗಿ ಉಪಾಯ ತಿಳಿಸಿ ದ್ದೀರಾ 😀 ನಾವೆಲ್ಲ ಅದನ್ನು ಅನುಸರಿಸಿ ಭಾಗ್ಯ ಶಾಲಿಗಳಾ ಗಬೇಕು 🙏🏻ಧನ್ಯವಾದಗಳು