ಇರುವೆ ಮುಂತಾದವನ್ನು ಕೊಂದಾಗ
ಇರುವೆ, ಜಿರಳೆ, ಇಲಿ ಮುಂತಾದವನ್ನು ಅನಿವಾರ್ಯವಾಗಿ ಕೊಲ್ಲುವ ಸಂದರ್ಭ ಬರುತ್ತಲೇ ಇರುತ್ತದೆ. ಇದರಿಂದ ಉಂಟಾಗುವ ಪಾಪ ಎಷ್ಟು, ಪರಿಹಾರ ಹೇಗೆ ಮಾಡಿಕೊಳ್ಳಬೇಕು. ಹಾವು ಚೇಳು ಇತ್ಯಾದಿಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಅವನ್ನು ಕೊಲ್ಲುತ್ತೇವೆ. ಆತ್ಮರಕ್ಷಣೆಗಾಗಿ ಮಾಡಿದ್ದರಿಂದ ಅದು ಧರ್ಮವೋ ಅಧರ್ಮವೋ?