Prashnottara - VNP238

ಶ್ರಾದ್ಧಕ್ಕೂ ಕಾಗೆಗಳಿಗೂ ಇರುವ ಸಂಬಂಧ


					 	

ಮರುತ್ತಮಹಾರಾಜರು ಯಜ್ಞಮಾಡುವಾಗ ಅಲ್ಲಿಗೆ ಯುದ್ಧಕ್ಕಾಗಿ ರಾವಣ ಬರುತ್ತಾನೆ. ಆಗ ದೇವತೆಗಳೆಲ್ಲರೂ ಬೇರೆಬೇರೆ ಪಕ್ಷಿಯ ರೂಪಗಳನ್ನು ತೆಗೆದುಕೊಳ್ಳುತ್ತಾರೆ. ಯಮಧರ್ಮರು ಕಾಗೆಯ ರೂಪವನ್ನು ಸ್ವೀಕರಿಸಿ, ರಾವಣ ಹೋದ ನಂತರ ಕಾಗೆಯ ಕುಲಕ್ಕೇ ವರಗಳನ್ನು ಅನುಗ್ರಹಿಸುತ್ತಾರೆ. ಶ್ರಾದ್ಧಕ್ಕೂ ಮತ್ತು ಕಾಗೆಗಳಿಗೂ ಇರುವ ಸಂಬಂಧವನ್ನು ತಿಳಿಸುವ ಈ ಅಪೂರ್ವಘಟನೆಯ ಚಿತ್ರಣ ಇಲ್ಲಿದೆ.


Play Time: 13:33, Size: 13.8 MB


Download Upanyasa Share to facebook View Comments
5085 Views

Comments

(You can only view comments here. If you want to write a comment please download the app.)
 • B Seetharam Pajithaya,Hyderabad

  2:04 PM , 05/11/2021

  ನಮಸ್ಕಾರ. ಪ್ರವಚನ ಚೆನ್ನಾಗಿ ಮೂಡಿ ಬಂದಿದೆ. ಹೆಂಡತಿ ಗರ್ಭಿಣಿ ಯಾಗಲು, ಮಧ್ಯಮ ಪಿಂಡ ಹೆಂಡತಿಗೆ ಕೊಡಬೇಕು ಎಂದು ಹೇಳಿದ್ದೀರಿ. ಎಲ್ಲಾ ಪಿಂಡವನ್ನು ನೀರಿಗೆ , ಗೋವಿಗೆ ಅಥವಾ, ಭೂಮಿಯ ಒಳಗೆ ವಿಸರ್ಜಿಸಬೇಕು ಎಂದಿದೆ. ಪಿಂಡವನ್ನು ಹೆಂಡತಿಗೆ ಕೊಡ ಬಹುದಾ. ಕೊಟ್ಟರೂ ಹೆಂಡತಿ ಅದನ್ನು ಏನು ಮಾಡಬೇಕು?

  Vishnudasa Nagendracharya

  ವಿಶ್ವನಂದಿನಿಯ ಶ್ರಾದ್ದ ಎಂಬ ವಿಭಾಗದಲ್ಲಿ "ಮಧ್ಯಮಪಿಂಡದಿಂದ ಸತ್ಸಂತಾನ" ಎಂಬ ಲೇಖನವಿದೆ. ಅದರಲ್ಲಿ ಮಧ್ಯಮಪಿಂಡವನ್ನು ಹೆಂಡತಿಗೆ ತಿನ್ನಲು ನೀಡುವ ಸಮಗ್ರವಿಧಾನದ ನಿರೂಪಣೆಯಿದೆ. ನೋಡಿ. 
  
 • Balavant Kulkarni,Bengaluru

  7:57 PM , 25/09/2021

  ನಮಸ್ಕಾರಗಳು ಆಚಾರ್ಯರಿಗೆ. ತುಂಬಾ ಚೆನ್ನಾಗಿ ವಿವರಸಿದ್ದೀರಿ. ಧನ್ಯವಾದಗಳು
 • Vikram Shenoy,Doha

  2:36 PM , 25/09/2021

  ಆಹಾ ಅಧ್ಬುತ ಆಚಾರ್ಯರಿಗೆ ಕೋಟಿ ಧನ್ಯವಾದಗಳು...