Prashnottara - VNP241

ಸಾತ್ವಿಕ ಆಹಾರ ತಿನ್ನುವವರಲ್ಲಿಯೂ ತಾಮಸ ಪ್ರವೃತ್ತಿ ಏಕೆ?


					  	

ಸಾತ್ವಿಕ ಆಹಾರದಿಂದ ಸಾತ್ವಿಕ ಪ್ರವೃತ್ತಿ, ತಾಮಸ ಆಹಾರದಿಂದ ತಾಮಸಪ್ರವೃತ್ತಿ ಎಂದು ಶಾಸ್ತ್ರಗಳು ಹೇಳುತ್ತವೆ. ಆದರೆ ಸಾತ್ವಿಕ ಆಹಾರ ತಿನ್ನುವ ಜನರಲ್ಲಿಯೂ ತಾಮಸ ಪ್ರವೃತ್ತಿ ಕಂಡಿದೆ, ತಾಮಸ ಆಹಾರ ತಿನ್ನುವವರಿಲ್ಲಿಯೂ ಸಾತ್ವಿಕ ಪ್ರವೃತ್ತಿ ಕಂಡಿದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?


Watch Video Share to facebook View Comments
2194 Views

Comments

(You can only view comments here. If you want to write a comment please download the app.)
  • Naveen ulli,Ilkal

    9:23 AM , 23/01/2022

    ಗುರುಗಳೇ ಹಾಗಾದರೆ, ನಾವು ನಮ್ಮ ಸ್ವಭಾವ ಸಾತ್ವಿಕವಾದದ್ದು ಎಂದು ತಿಳಿದಾಗ (ನಮ್ಮ ನಡವಳಿಕೆಯಿಂದ) ನಾವು ತಾಮಸ ಆಹಾರ ಸೇವಿಸಬಹುದೇ? ಏಕೆಂದರೆ ನಾವು ತಾಮಸ ಆಹಾರ ಸೇವಿಸಿದರು, ನಮ್ಮ ಸ್ವಭಾವ ಸಾತ್ವಿಕವಾದದ್ದು ಮತ್ತು ತಾಮಸ ಆಹಾರ ನಮಗೆ ಪರಿಣಾಮ ಮಾಡದೇ ಇರಬಹುದು...! ದಯವಿಟ್ಟು ಉತ್ತರಿಸಿ 🙏.
  • Poornapragna P S,Bangalore

    10:00 AM, 17/01/2022

    ಅದ್ಭುತ !! ವಿಷಯ ನಿರೂಪಣೆ ನಮೋ ನಮಃ