Prashnottara - VNP242

ಈ ಬಾರಿಯ ರಥಸಪ್ತಮಿ ಭೀಷ್ಮಾಷ್ಟಮಿ


					 	

ಪ್ಲವನಾಮ ಸಂವತ್ಸರದಲ್ಲಿ [2022] ರಥಸಪ್ತಮಿ ಮತ್ತು ಭೀಷ್ಮಾಷ್ಟಮಿಗಳನ್ನು ಎಂದು ಆಚರಿಸಬೇಕು?


Play Time: 02:10, Size: 2 MB


Download Article Download Upanyasa Share to facebook View Comments
2683 Views

Comments

(You can only view comments here. If you want to write a comment please download the app.)
 • Praveen Kumar,Gulbarga

  8:38 PM , 07/02/2022

  ಆಚಾರ್ಯರೇ, ತರ್ಪಣವನ್ನು ನಿರ್ಮಾಲ್ಯ ಜಲದಿಂದ ಕೊಟ್ಟು, ಆರ್ಘ್ಯವನ್ನು ಶುದ್ಧ ನೀರಿನಲ್ಲಿ ಕೊಡಬೇಕೋ ಅಥವಾ ಅದು ಕೂಡ ನಿರ್ಮಾಲ್ಯ ಜಲದಿಂದ ಕೊಡಬೇಕಾ?

  Vishnudasa Nagendracharya

  ಯಾವ ದೇವತೆಗೇ ಅರ್ಘ್ಯ ನೀಡುವದಾದರೂ ಸಹ ನಿರ್ಮಾಲ್ಯದಿಂದ ನೀಡಬಾರದು. ಶುದ್ಧ ಜಲದಿಂದಲೇ ನೀಡಬೇಕು. 
 • Archana,Hubli

  4:00 PM , 07/02/2022

  ಗುರುಭ್ಯೋ ನಮಃ 🙏