ಮಧ್ವನವಮೀ ಪೂಜೆ
ಪ್ಲವನಾಮ ಸಂವತ್ಸರದ [2022] ಶ್ರೀಮಧ್ವನವಮಿಯಂದು ಶ್ರೀಮಧ್ವಾನುಜಮಂದಿರದಲ್ಲಿ ನಡೆದ ಪೂಜೆಯ ವಿಡಿಯೋ
2:38 PM , 13/02/2022
Very nice.
3:36 PM , 10/02/2022
ತಾರತಮ್ಯಮ್ ವಿಮುಕ್ತಿಗಂ. ಈ ಘೋರ ಸಂಸಾರದಲ್ಲಿ ಅನೇಕಾನೇಕ ಪಂಥಗಳ( ಅಂಧಕಾರಗಳ) ಮಧ್ಯೆ, ನಮ್ಮ ಶ್ರೀಮದಾಚಾರ್ಯರು ಸಹಸ್ರ ಕೋಟಿ ಸೂರ್ಯ ನಂತೆ ಉದಯಿಸುತ್ತಾರೆ..ನಮೋ ನಮಃ.
Vishnudasa Nagendracharya
ಸಂಶಯವೇ ಇಲ್ಲ.
12:28 AM, 11/02/2022
ಬಹಳ ಸುಂದರವಾಗಿದೆ ಆನಂದತೀರ್ಥರ ಮೂರ್ತಿ
3:31 PM , 10/02/2022
ಅಹೋ ಭಾಗ್ಯ. ಧನ್ಯವಾದಗಳು ಆಚಾರ್ಯರಿಗೆ..ತದ್ಭಕ್ತಿ ತಾರತಮ್ಯೇನ..