Prashnottara - VNP246

ವಾಕ್ಯಾರ್ಥ


					 	

ವಾಕ್ಯಾರ್ಥದ ಕುರಿತ ಬೆಳವಣಿಗೆಗಳ ಮಾಹಿತಿ.


Play Time: 16:20, Size: 3.84 MB


Download Article Download Upanyasa Share to facebook View Comments
14903 Views

Comments

(You can only view comments here. If you want to write a comment please download the app.)
 • Pramod S H,Ballari

  11:48 PM, 05/04/2022

  🙏🙏🙏
 • N.H. Kulkarni,Bangalore

  10:07 PM, 05/04/2022

  If the book was almost ready for release except for few minor changes like putting coma/s Etc. On 14-03-2022 , how come all the forewords are dated after 20-03-2022.🤔
 • Srikanth Pujar,Bengaluru

  8:07 PM , 05/04/2022

  ಸತ್ವವಿಲ್ಲದ ಪುಸ್ತಕ ಅಂತ ನೀವು ಹೇಳಿದಿರಿ ಆದರೆ ಮಾಧ್ವ ಹಾಗೂ ಮಾಧ್ವೇತರ ಪಂಡಿತರಿಂದ ಮಾನ್ಯರಾದ ವಿದ್ವಾಂಸರು ಮೂವರೂ ವಿದ್ವಾಂಸರು ಮತ್ತು ನಿಮ್ಮ ಗುರುಗಳಾದ ಮಾಹುಲಿ ಆಚಾರ್ಯರು ಪೂರ್ವಪಕ್ಷದಲ್ಲಿ ಬಲವೇ ಇಲ್ಲ ಎಂದು ಯಾಕೆ ಹೇಳಿದ್ದಾರೆ?
  ರಘುವೀರಾಚಾರ್ಯರ ಉತ್ತರ ಸ್ವಾಗತಾರ್ಹ ಹಾಗೂ ಯುಕ್ತಿಯುಕ್ತ ಎಂದು ಏಕೆ ಹೇಳಿದ್ದಾರೆ? ಅವರಿಗೂ ಸುಧೆಯ ಜ್ಞಾನ ಇಲ್ಲ ಎಂಬುದು ನಿಮ್ಮ ಅಭಿಪ್ರಾಯವೇ?

  Vishnudasa Nagendracharya

  ನಿಮ್ಮಗಳ (ಉತ್ತರಾದಿಮಠದವರ) ಸಮಸ್ಯೆಯೇ ಇದು. ವಿಷಯದ ಚರ್ಚೆ ಮಾಡಬೇಕಾದರೆ ವ್ಯಕ್ತಿಗಳನ್ನು ಅಡ್ಡ ತರುತ್ತೀರಿ. ಎಲ್ಲಿ ವ್ಯಕ್ತಿಗಳ ನಡೆ ನಿರ್ಣಾಯಕವೋ ಅಲ್ಲಿ ವ್ಯಕ್ತಿ ವಿಷಯ ಎರಡನ್ನೂ ಕೈ ಬಿಡುತ್ತೀರಿ. (ವಾಕ್ಯಾರ್ಥಕ್ಕೆ ಆಹ್ವಾನ ನೀಡಿಯಾಗಿದೆ. ನಿಮ್ಮ ಪಂಡಿತ ರಘುವೀರಾಚಾರ್ಯರು ನಿರ್ಣಯ ತೆಗೆದುಕೊಳ್ಳಬೇಕೀಗ. ಅವರು ಬರೆದ ಪುಸ್ತಕದಲ್ಲಿ ಸತ್ವವಿದ್ದರೆ, ಅವಶ್ಯವಾಗಿ 14-04-2022 ರ ದಿವಸದ ವಾಕ್ಯಾರ್ಥಕ್ಕೆ ಸಿದ್ಧರಾಗಲು ಹೇಳಿ). 
  
  ಅದು ಬಿಟ್ಟು ಮುನ್ನುಡಿಗಳನ್ನು ಬರೆದ ವಿದ್ವಾಂಸರನ್ನು ತಂದು ಈಗ ವಿಷಯಾಂತರ ಮಾಡಬೇಡಿ. 
  
  ಮುನ್ನುಡಿಗಳನ್ನು ಬರೆದ ಪರಮಪೂಜ್ಯ ಮೂರೂ ಜನ ಆಚಾರ್ಯರ ಕುರಿತು ನನಗೆ ಗೌರವವಿದೆ. ಇಡಿಯ ಸಮಾಜದಿಂದ ಹಿರಿದಾದ ಗೌರವಕ್ಕೂ ಪಾತ್ರರವರು. 
  
  ಆದರೆ, ಇಲ್ಲಿ ವ್ಯಕ್ತಿಗಳ ಕುರಿತು ಚರ್ಚೆ ಇರುವದಲ್ಲ. ವಿಷಯದ ಕುರಿತು. 
  
  ಅದರಲ್ಲಿನ ಮುನ್ನುಡಿಗಳಲ್ಲಿ ನಾನು ಹೇಳುವ ವಿಷಯಕ್ಕೇನೇ ಬಲವಿದೆ. ಪೂಜ್ಯ ಹರಿದಾಸಾಚಾರ್ಯರು ಮತ್ತು ಪೂಜ್ಯ ಮಾಹುಲೀ ಆಚಾರ್ಯರಿಬ್ಬರೂ ಸಹ ಎರಡು ಸಂದರ್ಭಗಳಲ್ಲಿ ಶ್ರೀಮಟ್ಟೀಕಾಕಾಕೃತ್ಪಾದರು ತಿಳಿಸಿದ ಪರಿಶುದ್ಧ ಅರ್ಥವನ್ನೇ ಬೆಂಬಲಿಸಿದ್ದಾರೆ, ಸತ್ಯಾತ್ಮರು ಹೇಳಿದ ಅರ್ಥಕ್ಕೆ ವಿರುದ್ಧವಾಗಿಯೇ ಬರೆದಿದ್ದಾರೆ. 
  
  ಪ್ರತಿಯೊಂದನ್ನೂ ವಿಶ್ಲೇಷಿಸಿ ಸಮಾಜದ ಮುಂದಿಡುತ್ತೇನೆ. 
  
  ಇಲ್ಲಿ ಯಾವ ಆಚಾರ್ಯರ, ಸ್ವಾಮಿಗಳ ಜ್ಞಾನ ದೊಡ್ಡದು, ಸಣ್ಣದು ಎನ್ನುವದರ ಬಗ್ಗೆ ಚರ್ಚೆ ಸರ್ವಥಾ ಇಲ್ಲ. ಶ್ರೀಮಟ್ಟೀಕಾಕೃತ್ಪಾದರ ಪರಿಶುದ್ಧ ಆರ್ಥ ಯಾವುದು ಎನ್ನುವದರ ಚರ್ಚೆ. 
  
  ಒಮ್ಮೆ ಹೇಳಿಯಾಗಿದೆ, ಮತ್ತೆ ಹೇಳುತ್ತೇನೆ - ಮುನ್ನುಡಿಗಳಿಂದ ಪುಸ್ತಕದ ಸತ್ತ್ವ ನಿರ್ಣಯವಾಗುವದಿಲ್ಲ, ಪುಸ್ತಕದಲ್ಲಿನ ವಿಷಯಗಳಿಂದ, ಪುಸ್ತಕ ಪ್ರಸ್ತುತಪಡಿಸುವ ಪ್ರಮಾಣಗಳಿಂದ ಅದರ ಸತ್ತ್ವ ನಿರ್ಣಯವಾಗುತ್ತದೆ. 
  
  ನಾನು ಮಾಡಿರುವ ಪ್ರಶ್ನೆಗಳೇನು, ನಿಮ್ಮ ಪಂಡಿತ ರಘುವೀರಾಚಾರ್ಯರು ನೀಡಿರುವ ಉತ್ತರಗಳೇನು, ಒಂದಕ್ಕೊಂದು ಸಂಬಂಧವಿದೆಯೇ ಎನ್ನುವದನ್ನು ಎಳೆಎಳೆಯಾಗಿ ವಿಶ್ಲೇಷಿಸಿ ಸಮಾಜದ ಮುಂದಿಡುತ್ತೇನೆ, ಚಿಂತಿಸಬೇಡಿ. 
 • Srikanth Pujar,Bengaluru

  1:50 PM , 05/04/2022

  ಹರಯೇ ನಮಃ
  
  ಪೂಜ್ಯ ಮಾಹುಲಿ ಆಚಾರ್ಯರು ನಿಮ್ಮ ವಾದದಲ್ಲಿ ಬಲವಿಲ್ಲ ಎಂದಿದ್ದಾರೆ
  
  ಸ್ವಪರ ಗೋಷ್ತಿಗಳಲ್ಲಿ ಮಾನ್ಯತೆ ಪಡೆದ ಹರಿ ಆಚಾರ್ಯರು ಕೇವಲ ಚರ್ಚೆಯಲ್ಲೆ ಪರ್ಯವಸಾನ ಆಗುವ ಆಕ್ಷೇಪ ಎತ್ತಬಾರದು ಎಂದಿದ್ದಾರೆ
  
  ಇದರಿಂದ ನಿಮ್ಮದು ಆಗ್ರಹ ಪೀಡಿತ ವಾದ ಎಂದು ಸಿದ್ಧ
  
  ಈ ರೀತಿ ಸಮಯ ವ್ಯರ್ಥ ಮಾಡುವ ಬದಲು ಪರಕೀಯರು ಚಂದ್ರಿಕಾಚಾರ್ಯರ ಗ್ರಂಥದ ಮೇಲೆ ಪ್ರಶ್ನೆ ಎತ್ತಿದ್ದಾರೆ ಹಾಗೂ ಸುಧಾ ಗ್ರಂಥದ ಮೇಲೆ ಪ್ರಶ್ನೆ ಎತ್ತಿದ್ದಾರೆ. ಪಾಂಡಿತ್ಯ ಇದ್ದರೆ ಆ ಪ್ರಶ್ನೆಗಳಿಗೆ ಉತ್ತರ ಕೊಡಿ. ಇಲ್ಲವಾದರೆ ಜನಸಾಮಾನ್ಯರಿಗೆ ಆಚಾರ್ಯರ ತತ್ವ ತಿಳಿಸುವ ಕೇಲಸ ಮಾಡಿ (ಈಗ ಮಾಡುತ್ತಿದ್ದೀರಿ ಇನ್ನೂ ಹೆಚ್ಚು ಮಾಡಿ) ಆದರೆ ನಮ್ಮ ಸಮಾಜದಲ್ಲೇ ಗಲಭೆ ಉಂಟುಮಾಡುವ ಕೆಲಸ ಮಾಡಬೇಡಿ.

  Vishnudasa Nagendracharya

  ಪುಸ್ತಕದ ಸತ್ತ್ವ ನಿರ್ಣಯ ಆಗುವದು ಮುನ್ನುಡಿಗಳಿಂದ ಅಲ್ಲ. 
  
  ಅದರಲ್ಲಿರುವ ಪ್ರಮಾಣಗಳಿಂದ, ಪ್ರಮಾಣ ವಾಕ್ಯಗಳನ್ನು ಅರ್ಥೈಸುವ ಕ್ರಮದಿಂದ. 
  
 • Srikanth Pujar,Bengaluru

  7:09 PM , 05/04/2022

  ಹರಯೇ ನಮಃ
  
  ಪಂ ರಘುವೀರಾಚಾರ್ಯರು ಪುಸ್ತಕ ಪ್ರಕಟಿಸಿದ್ದಾರೆ. ದಯವಿಟ್ಟು ಅದರಲ್ಲಿ ಇರುವ ಮೂರೂ ಜನರ ವಿದ್ವಾಂಸರ ಮುನ್ನುಡಿಸಹಿತವಾಗಿ ಆ ಪುಸ್ತಕವನ್ನು ಈ App ನಲ್ಲಿ ಪ್ರಕಟಿಸಿ.

  Vishnudasa Nagendracharya

  ಅವಶ್ಯವಾಗಿ ಪ್ರಕಟಿಸುತ್ತೇನೆ. 
  
  ಅದರ ಖಂಡನೆಯೊಂದಿಗೆ. 
  
  ಸತ್ವವೇ ಇಲ್ಲದ ಪುಸ್ತಕವದು. 
  
  ಪುಸ್ತಕ ನನ್ನ ಕೈಸೇರಿದ ಮೂರು ಗಂಟೆಯ ಒಳಗೆ ಅದನ್ನು ಓದಿ ಮುಗಿಸಿ, ಅದರ ನಿಸ್ಸಾರತೆಯನ್ನು ಮನಗಂಡು ನಿಮ್ಮ ಪಂಡಿತ ರಘುವೀರಾಚಾರ್ಯರಿಗೆ ನೇರವಾಗಿ ಮೆಸೇಜ್ ಕಳುಹಿಸಿದ್ದೇನೆ. 
  
  ನನ್ನ ಕಡೆಯಿಂದ 14ನೆಯ ತಾರೀಕು ವಾಕ್ಯಾರ್ಥಕ್ಕೆ ಸಿದ್ಧ ಎಂದು. ನಿಮ್ಮ ಅನುಕೂಲವನ್ನೂ ತಿಳಿಸಿ. ಆ ದಿನ ನಿಮಗೆ ಅನುಕೂಲ ಇಲ್ಲದಿದ್ದರೆ ನಿಮಗೆ ಅನುಕೂಲದ ದಿನವನ್ನೂ ತಿಳಿಸಿ ಎಂದು. 
  
  ಇವತ್ತಿನವರೆಗೆ ನಿಮ್ಮ ಪಂಡಿತ ರಘುವೀರಾಚಾರ್ಯರಿಂದ ಉತ್ತರವೇ ಇಲ್ಲ. 
 • Jayashree karunakar,Bangalore

  8:12 PM , 26/03/2022

  ಸರಿಯಾಗಿ ಗುರಿಯಿಟ್ಟು ಬಾಣ ಬಿಟ್ಟಂತೆ ನಿಮ್ಮ ಉತ್ತರಗಳು... 
  
  ವಿಷಯದ ಜ್ಞಾನವಿಲ್ಲದವರು ಪ್ರಶ್ನೆ ಮಾಡಿದರೆ ಅವರಿಗೆ ಅರ್ಥವಾಗುವಂತಹ ಉತ್ತರ..!!!. 
  
  ವಿಷಯದ  ಜ್ಞಾನವಿದ್ದವರಿಗೆ ಅವರಿಗೆ ಬೇಕಾದಂತಹ ಉತ್ತರ... !!
  
  ಅಬ್ಬಾ !!ನಿಮಗೆ ನೀವೇ ಸಾಟಿ ಗುರುಗಳೇ 🙏🙏
 • Kruti Pujar,Bengaluru

  8:52 PM , 25/03/2022

  10-12 ದಿವಸ ಆಯ್ತು ಇನ್ನು ಪುಸ್ತಕ ಕೊಟ್ಟಿಲ್ಲ ಅಂತ ಹೇಳಿದವರು. ನೀವು ಯಾಕೆ ರಂಗಾಚಾರ್ಯರಿಗೆ ಇನ್ನು ಉತ್ತರ ಕೊಟ್ಟಿಲ್ಲ. ಹೃಶೀಕೇಶಾಚಾರ್ಯ ಅವರಿಗೆ ಉತ್ತರ ಯಾಕೆ ಕೊಟ್ಟಿಲ್ಲ?
  
  ನಹಿ ಪರಾಂಗಮ್ ದಘ್ದಮ್ ಇತಿ ಸ್ವಾಂಗ ದಾಹ ದುಃಖಮ್ ನಿವರ್ತತೆ.. 
  
  ಅಂತ ನೀವೆ comment ಮಾಡಿದ್ರಿ. 
  ನಿಮಗೂ ಆ ನಿಯಮ ಅನ್ವಯಿಸಿಕೊಳ್ಳಿ.

  Vishnudasa Nagendracharya

  ಬ್ರಹ್ಮಮೀಮಾಂಸಾಶಾಸ್ತ್ರದ ವ್ಯಾಖ್ಯಾನವಾದ ಶ್ರೀಮನ್ ನ್ಯಾಯುಸುಧಾದ  ವಾಕ್ಯವನ್ನು ಹೆಣ್ಣುಮಕ್ಕಳು ಪಠಿಸುವ, ಉಲ್ಲೇಖಿಸುವ ಪದ್ಧತಿ ಶುದ್ಧ ಮಾಧ್ವರಲ್ಲಿ ಇಲ್ಲ. 
  
  ಅದಕ್ಕಾಗಿಯೇ ಈ ಹಿಂದೆ ತಮಗೆ ಉತ್ತರ ನೀಡುವಾಗ, ನಾನು ಅರ್ಥವನ್ನು ಮಾತ್ರ ತಿಳಿಸಿದ್ದೆ. ಮಾತಾಡುವ ಮುನ್ನ ಎಚ್ಚರವಿರಲಿ. 
  
  ರಂಗಾಚಾರ್ಯರ ಪುಸ್ತಕ ನನಗೆ ತಲುಪಿದ್ದೇ 14ನೆಯ ತಾರೀಕು ಎಂದು ತಿಳಿಸಿದ್ದೇನೆ. ಎಂಟು ವರ್ಷದ ಮುಂದೆಯೇ ಆ ಪುಸ್ತಕ ಪ್ರಕಟಿಸಲಾಗಿದೆ ಎಂದು ಭ್ರಮೆ ಹುಟ್ಟಿಸಲು, ಅದರಲ್ಲಿ 2013 ಎಂದು ಹಾಕಲಾಗಿದೆ, ಎನ್ನುವದನ್ನೂ ಈಗಾಗಲೇ ತಿಳಿಸಿದ್ದೇನೆ. ಸತ್ಯಾತ್ಮರು ಉಡುಪಿಯಲ್ಲಿ ಚಾತುರ್ಮಾಸ್ಯಕ್ಕೆ ಕುಳಿತದ್ದೇ 2014 ರಲ್ಲಿ, ನಾನು ಪುಸ್ತಕ ಪ್ರಕಟಿಸಿದ್ದು ಸಹ 2014 ರಲ್ಲಿ. ರಂಗಾಚಾರ್ಯರು ಅಪರೋಕ್ಷಜ್ಞಾನದಿಂದ ಮುಂದಾಗುವದನ್ನು ಕಂಡು ಪುಸ್ತಕ ಬರೆದುಬಿಟ್ಟರೇ?
  
  ಇನ್ನು 8 ವರ್ಷಗಳ ಹಿಂದೆ ಆ ಪುಸ್ತಕವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರೆ, ಅದರ ದಾಖಲೆಯನ್ನು ಪ್ರಕಟಿಸಿ. Facebook ನಲ್ಲಿ ಪ್ರಕಟವಾದ ವರ್ಷ ದಿನಾಂಕಗಳ ಉಲ್ಲೇಖ ಇದ್ದೇ ಇರುತ್ತದೆ. 
  
  ಇನ್ನು ವಾಕ್ಯಾರ್ಥದ ನಂತರ ಇವಕ್ಕೆ ಉತ್ತರ ನೀಡುತ್ತೇನೆ ಎಂದು ಪರಿಸ್ಪಷ್ಟವಾಗಿ ನಾನು ಹಿಂದೆಯ ಕಾಮೆಂಟುಗಳಲ್ಲಿ ತಿಳಿಸಿದ್ದೇನೆ. 
  
   
  
  
 • Srikanth v,Bangalore

  5:34 PM , 25/03/2022

  Kadu Garjusuva Kesariyante Nimma Vada , Vadeneya Pelalu Nudi Mundadutha , Gada Gada Naduguta Maigo Maigalu, 
  Hidina audioge negative agi comment madida Janaru yaru e audio keli Gada Gada Nadugutha iddare
 • Vijendran,Chennai

  5:25 PM , 25/03/2022

  🙏🙏 pranams gurugale.
 • Rajashree Venkatesh,Bangalore

  1:24 PM , 25/03/2022

  ಶ್ರೀ ಗುರುಭ್ಯೋ ನಮಃ.... ಆಚಾರ್ಯರಿಗೆ ನಮ್ಮ ನಮಸ್ಕಾರಗಳು.🙏🙏🙏
 • savitri,Auckland

  11:38 AM, 25/03/2022

  Appa pranamas to you,your grate faith and dedication and seva for sri hari vayu gurugalu.You are great role model for others.Your upnyasa are so great that just once we hear it sits in my mind..No words for your dedication..I just bow to you
 • Hari,Bangalore

  12:16 AM, 25/03/2022

  Nirikshisida haage panditarinda uttara baralilla , vadakke siddarilla. More respect to you acharyare🙏
 • Raghu Sosale,Bangalore

  12:01 AM, 25/03/2022

  ಆಚಾರ್ಯರೇ, ನಿಮ್ಮ ಮಾತಿನಲ್ಲಿ ನಮಗೆ ಶ್ರೀಮದ್ ಟೀಕಾಕೃತ್ಪಾದರ ವ್ಯಾಕ್ಯಾರ್ಥದ ನಿಜವಾದ ಅರ್ಥ ಗೋಚರವಾಗಿದೆ. ಇತರರು ಅದನ್ನ ಸರಿಯಾಗಿ ಅರ್ಥೈಸಿಕೊಂಡು ಸರಿಪಡಿಸಿಕೊಂಡು ಟೀಕಾಚಾರ್ಯರ ಅನುಗ್ರಹ ಪಡೆಯಲಿ!!
 • Narayanaswamy,Mysore

  11:58 PM, 24/03/2022

  ಪೂಜ್ಯ ಆಚಾರ್ಯರ ಮಾತಿನಲ್ಲಿ ಹುರುಳಿಲ್ಲ ಅಂತ ಆಕ್ಷೇಪ ಮಾಡಿದ ಚಂದಿ ರಘುವೀರಾಚಾರ್ಯರೇ ನಿಮ್ಮ ಗುರುಗಳ ಮಾತಿನಲ್ಲಿ ಹುರುಳುದ್ದಿದ್ದೆ ಆದರೆ ನೀವು ಕುಳಿತಲ್ಲಿಯೇ ಇಷ್ಟು ವತ್ತಿಗೆ ಉತ್ತರ ನೀಡಬೇಕಾಗಿತ್ತು
  ಈ ವ್ಯಾಖ್ಯಾರ್ಥ ದಿಂದ ನೀವು ಉತ್ತರ ಕೊಡದೆ ತಠಸ್ತವಾಗಿ ದೂರ ಉಳಿದರೆ ನೀವು ನಿಮ್ಮ ಪಾಂಡಿತ್ಯಕ್ಕೆ ಅಗೌರವ ಮಾಡಿದಾಗೆ ಆಗುತ್ತದೆ
 • ಭಾರತೀಶ,ಬೆಂಗಳೂರು

  11:26 PM, 24/03/2022

  ಪುಸ್ತಕ ಬಿಡುಗಡೆ ಮಾಡಲು 8 ವರ್ಷಗಳು ಬೇಕಾಗಿದೆ,  ತಿದ್ದುಪಡಿ 10 ದಿನಗಳಲ್ಲಿ ಆಗುವ ಕಾರ್ಯವಲ್ಲ ಎಂದೆನಿಸುತ್ತದೆ.
  ಇದು ನನ್ನ ಕುಚೋದ್ಯದ ಮಾತಿರಬಹುದು. ಕ್ಷಮಿಸಿ.
 • ಭಾರತೀಶ,ಬೆಂಗಳೂರು

  11:24 PM, 24/03/2022

  ಆಚಾರ್ಯರಿಗೆ ಪ್ರಣಾಮಗಳು,
  
  ನಿಮ್ಮ ವಿಶ್ವನಂದಿನಿ ಉಪನ್ಯಾಸಗಳನ್ನು ನಾನು ಕೇಳಿತ್ತುರುವದೇ ಕೆಲವು ತಿಂಗುಳುಗಳಿಂದ, ವಿನಾ ಕಾರಣ ಯಾರನ್ನೂ ನೀವು ದೂಷಿಸಿದ್ದನ್ನು, ವ್ಯಕ್ತಿಗತವಾಗಿ ಅವಮಾನಿಸಿದ್ದು, ಮಾತ್ಸರ್ಯ ತೋರಿದ್ದನ್ನು ಅಥವಾ ವ್ಯಂಗ್ಯ ಮಾಡಿದ್ದನು ಕೇಳಿಲ್ಲ.
  ಮತ್ತು ನೀವು ಹೇಳುವ ಯಾವ ವಿಚಾರದಲ್ಲೂ ಉಡಾಫೆ, ಸಂಬಂಧವಿಲ್ಲದ ಉದಾಹರಣೆಗಳು, ಹಾಸ್ಯಗಳನ್ನು ಕೇಳಿಲ್ಲ. ತುಂಬಾ ಕಷ್ಟದ ಶಾಸ್ತ್ರಗಳನ್ನು ಸುಲಭವಾಗಿ ತಿಳಿಯುತ್ತಿದ್ದೇವೆ ಅನ್ನಿಸುತ್ತದೆ.
  
  ಈಗಿನ ಕಾಲದ ನಮಗೆ ಯಾರು ದೇವರ ಬಗ್ಗೆ, ಶಾಸ್ತ್ರಗಳ ಬಗ್ಗೆ ಮಾತನಾಡಿದರು, ನಮಗೆ ಅದರ ಅರ್ಥ ಅವರಿಗಿಂತ ಹೆಚ್ಚು ಗೊತ್ತಿರಲು ಸಾಧ್ಯವಿಲ್ಲ ಎಂಬ ಮನಸ್ಥಿತಿಯಿಂದ ಎಲ್ಲರೂ ಹೇಳಿದ್ದು ಸರಿ ಎಂಬ ಭಾವದಲ್ಲಿರಿತ್ತೇವೆ.
  
  ನಿಮ್ಮ ಈ ವಾಕ್ಯರ್ಥದ ಪ್ರಸಂಗವನ್ನು follow ಮಾಡುತ್ತಾ ಇದ್ದೇವೆ. ಮೊದಮೊದಲಿಗೆ ಕುತೂಹಲವಿತ್ತು ಆದರೆ ಈಗ ನಮ್ಮಂಥ ಸಾಮಾನ್ಯರಿಗೂ ನೀವು ಹೇಳಿರುವ ಅರ್ಥ ಸರಿ ಎಂದೆನಿಸುತ್ತಿದೆ.
 • G S KRISHNA,Bellary

  11:13 PM, 24/03/2022

  ನಿಮ್ಮ ನಿಲುವು ಸತ್ಯಕಗಿ ಮಾತು ಗುರುಗಳ ಸೇವೆಗಾಗಿ ಯಂದು ಸ್ಪಷ್ಟವಾಗಿ ಅರ್ಥವಾಗುತ್ತೆ.
 • G S KRISHNA,Bellary

  11:09 PM, 24/03/2022

  🙏🙏🙏
 • Srinivasa Deshpande,Chennai

  10:10 PM, 24/03/2022

  It is very much obvious that all the three stalwarts have slready given the verdict. 
  
  Actually you have questioned Sri Vidya Shreesha teertha swamiji directly on another issue. 
  
  Sri hari das achar bhat is the direct disciple of Sri Pejawar seer. 
  
  And more over Sri Mahuli Vidyasimhacharya is the guru of Sri Satyatma teerha, whom you are presently questioning.
  
  If your explanation of Nyaya Sudha wS wrong, these people, would have happily participated in the vakyartha to announce your defeat. 
  
  But these stalwarts have played very brilliantly. They know that your explanations are irrefutable, so they have withdrawn themselves, which means your victory. 
  
  This is my perception as a comman man. Please forgive me if I have gone wrong.
 • bindu madhava,Bangalore

  9:57 PM , 24/03/2022

  ಅಚಾರ್ಯರೇ, ಒಂದು ವಾಕ್ಯಾರ್ಥಕ್ಕಾಗಿ ತಾವು ತಮ್ಮ ಬದ್ಧತೆಯಿಂದ , ನಿರ್ಮಲ ಮನಸ್ಸಿನಿಂದ, ಬಹಳಷ್ಟು ಶ್ರಮವಹಿಸಿ ವಾದಕ್ಕಾಗಿ ವ್ಯವಸ್ಥೆ ಮಾಡಿದ್ದರೂ...ಅನೇಕ ಕಾರಣಗಳನ್ನು ನೀಡಿ,ಕುಂಟು ನೆಪಗಳನ್ನು ನೀಡಿ,ಹಿಂದೆ ಸರಿಯುತ್ತಿರುವವರನ್ನು ನೋಡಿದರೆ....ಹಾಗೂ 12 ದಿನಗಳ ಹಿಂದೆ ಸಭಾ ಮಧ್ಯದಲ್ಲಿ ಪುಸ್ತಕ ಬಿಡುಗಡೆ ಮಾಡಿ..ಈಗ ಇಲ್ಲ ಸಲ್ಲದ ಸಬೂಬುಗಳನ್ನು ನೀಡುತ್ತಿರುವವರನ್ನು ನೋಡಿದರೆ...ಈಗಾಗಲೇ ನೀವು ವಾದದಲ್ಲಿ ಮೇಲುಗೈ ಪಡೆದಂತಾಗಿದೆ.. ಎಂಟು ವರ್ಷಗಳ ಹಿಂದೆ ಮಾಡಿದ್ದ ಆಕ್ಷೇಪಕ್ಕೆ ಈಗ ಉತ್ತರವನ್ನು ನೀಡಿದಂತೆ ನಾಟಕವಾಡಿ, ಪೃಚ್ಚಕನಿಗೆ ಪುಸ್ತಕವನ್ನು ನೀಡದೆ...ವ್ಯರ್ಥಾಲಾಪ ಮಾಡುತ್ತಿರುವವರಿಗೆ ಸಮಾಜ ನೋಡುತ್ತಿದೆ ಗಮನಿಸುತ್ತಿದೆ ಎನ್ನುವ ಕನಿಷ್ಠ ಪರಿಜ್ಞಾನವೂ ಇಲ್ಲದಿರುವುದು ಆಶ್ಚರ್ಯಕರ....ಅಚಾರ್ಯರೇ ನಿಮ್ಮ ಪ್ರಯಾಸಕ್ಕೆ ಗೆಲುವಾಗಲಿ...
 • Prashanth,Bangalore

  9:30 PM , 24/03/2022

  It is more or less becoming dead snake due to improper response from other end acharyare
 • Srinivas Devraj,Bangalore

  9:26 PM , 24/03/2022

  ಆಚಾರ್ಯರಲ್ಲಿ ವಿನಂತಿ ಚಂದಿ ರಘುವಿರಾಚಾರ್ಯರ ಪೊನ್ ನಂಬರ್ ಪ್ರಕಟಿಸಿ ಯಾರಿಗಾದರು ಸಂದೇಹ ಇದ್ದರೆ ಮತಾಡಿ ಪರಿಹರಿಸಿ ಕೊಳ್ಳುತ್ತಾರೆ ಅಥವಾ ಉ.ಮಠದವರ ನಾಟಕ ಗೊತ್ತಾಗುತ್ತದೆ
 • Shrivatsanka,Mysore

  9:05 PM , 24/03/2022

  Download agatailla

  Vishnudasa Nagendracharya

  Both the files are working perfectly fine. 
  
  ಸಾವಧಾನದಿಂದ, Internet speed ಇರುವಲ್ಲಿ ಪ್ರಯತ್ನ ಪಡಿ. ಗಡಿಬಿಡಿ ಬೇಡ.