Prashnottara - VNP247

ಪಂಚಾಂಗಶ್ರವಣ


					 	

ಶ್ರೀ ಶುಭಕೃತ್ ಸಂವತ್ಸರದ (2022) ಪಂಚಾಂಗಶ್ರವಣ, ಕಾಲನಾಮಕ ಭಗವಂತನ ಚಿಂತನೆ ಮತ್ತು ದ್ವಾದಶರಾಶಿಗಳ ವರ್ಷಫಲದೊಂದಿಗೆ.


Play Time: 57:01, Size: 3.84 MB


Download Upanyasa Share to facebook View Comments
12338 Views

Comments

(You can only view comments here. If you want to write a comment please download the app.)
 • V.Meena Kumari,Mysoe

  8:24 AM , 05/04/2022

  Shubakruth Panchanga Shravana is very nice 🙏🙏🙏🙏🙏
  Bhagavantha

  Vishnudasa Nagendracharya

  ಈ ಸಂವತ್ಸರ ನಿಮಗೆ ಶುಭದಾಯಕವಾಗಿರಲಿ. 
 • Megharathna,Bangalore

  4:21 PM , 03/04/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಗಳು

  Vishnudasa Nagendracharya

  ಶುಭವಾಗಲಿ. 
 • Jayashree karunakar,Bangalore

  9:33 PM , 02/04/2022

  ಧರ್ಮದ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲದಯೇ ಬದುಕುತ್ತಿರುವ ನಮ್ಮಂತಹವರಿಗೆ ಕಲಿಯುಗದಲ್ಲಿಯೂ ಧರ್ಮಮಾರ್ಗದಲ್ಲಿ ನಡೆಯುವಂತೆ ಪ್ರೇರಣೆಯ ಜೊತೆಗೆ ಜ್ಞಾನವನ್ನೂ ನೀಡಿದೆ  ಈ ಶ್ರವಣ.
  
  ಭಗವಂತ ನಿಂತು ಕೇಳುತ್ತಾನೆ ಈ ಪಂಚಾಂಗದ ಪಠಣ , ಅನ್ನುವದೇ ಮೈರೋಮಾಂಚನವಾಗುತ್ತದೆ ನಮಗೆ ಶ್ರವಣ ಮಾಡಲು.
 • SubbaRao PR,Bangalore

  7:59 PM , 02/04/2022

  🙏🙏🙏🙏🙏
 • Vikram Shenoy,Doha

  5:03 PM , 02/04/2022

  ಆಚಾರ್ಯರಿಗೆ ಕೋಟಿ ಧನ್ಯವಾದಗಳು. ಈಚೆಗೆ ukraine ಯುದ್ಧದಿಂದ ಜಗತ್ತಿಗೆ ಆಪತ್ತು ಇದೆಯೇ?? ದಯಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ
 • Narayanaswamy,Mysore

  4:32 PM , 02/04/2022

  🙏💐ಪರಮ ಪೂಜ್ಯ ಗುರುಗಳಿಗೆ ಶುಭಕೃತ್ ಸಂವತ್ಸರದ ಹಾಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🙏💐
 • Pramod Simha J,Holavanahalli

  2:58 PM , 02/04/2022

  🙏🏽🙏🏽🙏🏽
 • undefined,undefined

  1:45 PM , 02/04/2022

  ಧನ್ಯವಾದಗಳು 🙏🙏
 • K B N Rao,Bangalore

  12:48 PM, 02/04/2022

  ಧನ್ಯವಾದಗಳು ಗುರುಗಳೇ.... 🙏🙏🙏🙏
 • Srinivasa Deshpande,Chennai

  12:25 PM, 02/04/2022

  Kala namaka bhagavantana chintane is ultimate. You made my day, gurugale.
  
  I have not heard such a beautiful panchanga shravana from any other scholar.
  
  Anant namaskaragalu
 • Viswa,Bangalore

  12:17 PM, 02/04/2022

  ಅನಂತ ಧಾನ್ಯವಾದಗಳು ಗುರುಗಳೇ 🙏
 • Chandrika prasad,Bangalore

  12:12 PM, 02/04/2022

  🙏🏻🙏🏻
 • Sowmya,Bangalore

  11:02 AM, 02/04/2022

  🙏🙏🙏
 • Pramod Kulkarni,Manvi Raichur

  7:58 AM , 02/04/2022

  ಅನಂತ ಪ್ರಣಾಮಗಳು ಆಚಾರ್ಯರೆ...