ಕಾಲ್ಪನಿಕ ಕತೆಗಳಿಂದ ತತ್ವನಿರ್ಣಯವಾಗುವದಿಲ್ಲ
ಈ ಉಪನ್ಯಾಸದಲ್ಲಿ ಯಾವ ಸಮಯಕ್ಕೆ ಯಾವ ವಿಷಯದ ನಿರೂಪಣೆ ಇದೆ ಎಂದು ಸುಲಭವಾಗಿ ತಿಳಿಯಲು, ಮತ್ತೆಮತ್ತೆ ಕೇಳಿ ವಿಷಯವನ್ನು ದೃಢಪಡಿಸಿಕೊಳ್ಳಲು ವಿಷಯಾನುಕ್ರಮಣಿಕೆ ನೀಡಿದ್ದೇನೆ. 02:08 ಹೃಷೀಕೇಶಾಚಾರ್ಯರು ಹೇಳಿದ ಒಂದು ಕಾಲ್ಪನಿಕ ಕತೆ 05:11ಕಾಲ್ಪನಿಕ ಕತೆಗಳಿಂದ ತತ್ವನಿರ್ಣಯವಾಗುವದಿಲ್ಲ 10:23 ಪೂರ್ವಾಗ್ರಹವಿದ್ದಾಗ ಪರಿಸ್ಪಷ್ಟವಾದ ಅರ್ಥವೂ ತೋರುವದಿಲ್ಲ ಕತೆಯೂ ಅಸಂಬದ್ಧ 12:56 ಕತೆಯಲ್ಲಿ ಕುಡಿದ ಕುಡಿಯದ ದೇವದತ್ತರಿದ್ದಾರೆ ಅಸಾಧು, ಸಾಧು ಮಿಥ್ಯಾಯಾಃ ಎನ್ನುವ ಶಬ್ದಗಳಿವಿಯೇನು? 16:22 ಮಿಥ್ಯಾಯಾಃ ಎಂಬ ಅಸಾಧು ಶಬ್ದ ಇಲ್ಲವೇ ಇಲ್ಲ. 17:36 ಕತೆ ಹೇಳಿದರೂ ಸಂಬದ್ಧವಾಗಿ ಹೇಳಬೇಕಾಗುತ್ತದೆ 18:23 ಕೃಪಾಲು ಎನ್ನುವಲ್ಲಿ ಎರಡನೆಯ ಪಕ್ಷದಲ್ಲಿ ಸಾಧುತ್ವಸಮರ್ಥನೆಯಾಗಿಲ್ಲ 26:58 ಹೃಷೀಕೇಶಾಚಾರ್ಯರಿಗೆ ಸಂದೇಶ 27:52 ವಿಷಯಸಂಗ್ರಹ 30 MB File.
Play Time: 30:54, Size: 3.84 MB