ರಾಯರ ಮಠವನ್ನೇಕೆ ಖಂಡಿಸುವದಿಲ್ಲ? ಹಣಕ್ಕಾಗಿ ತಾನೇ?
“ನಾನು ರಾಯರ ಮಠದಿಂದ ಹಣ ತೆಗೆದುಕೊಂಡ ಕಾರಣಕ್ಕೇ ಸುಬುಧೇಂದ್ರರನ್ನು ಖಂಡಿಸದೇ ಸತ್ಯಾತ್ಮರನ್ನು ಖಂಡಿಸುತ್ತಿದ್ದೇನೆ” ಎಂದು ಉತ್ತರಾದಿಮಠದವರು ಆಕ್ಷೇಪಿಸಿದ ಆಡಿಯೋಗೆ ಉತ್ತರ. 00:30 ಉತ್ತರಾದಿಮಠದವರ ಆಕ್ಷೇಪದ ಆಡಿಯೋ 03:13 ಸಿನಿಮಾ ನೋಡಿ ಬರುತ್ತಿರುವ ಪೀಠಾಧಿಪತಿಗಳು 05:12 ಲೌಕಿಕರು ಎಚ್ಚೆತ್ತುಕೊಳ್ಳದ ಹೊರತು ಮಠಗಳು ಬದಲಾಗುವದಿಲ್ಲ 05:41 ಶ್ರುತಿ ವಿಷಯದಲ್ಲಿ ಸುಬುಧೇಂದ್ರರು ಮಾಡಿದ್ದು ತಪ್ಪು, ಸಂಶಯವೇ ಇಲ್ಲ 07:38 ಇತಿಹಾಸದ ವಿಷಯದಲ್ಲಿ ರಾಯರ ಮಠದ ನಿರ್ಣಯಗಳನ್ನು ನಾನು ಖಂಡಿಸುವವನಿದ್ದೇನೆ 08:27 ಶ್ರೀಕವೀಂದ್ರತೀರ್ಥಗುರುರಾಜರ ಚರಮಶ್ಲೋಕದ ವಿಷಯದಲ್ಲಿ ತೀಕ್ಷ್ಣ ಖಂಡನೆ ಬರಲಿದೆ 10:00 ಉ.ಮ, ರಾ. ಮ, ಉಡುಪಿಮಠಗಳು ದುಡ್ಡು ಕೊಡುತ್ತವಂತೆ 12:56 ಸಜ್ಜನರ ಮುಂದೊಂದು ವಿನಮ್ರ ನಿವೇದನೆ 17:00 ಖಂಡಿಸುವ ಬದಲು ಹೊಗಳಿದರೇ ಸಮೃದ್ಧವಾಗಿ ಹಣ ಬರುವದು 18:04 ನನ್ನ ತಪ್ಪುಗಳನ್ನು ಅವಶ್ಯವಾಗಿ ಖಂಡಿಸಿ.ಯಾರೂ ಪ್ರಶ್ನಾತೀತರಲ್ಲ 19:42 ಸಮಾಜಕ್ಕೊಂದು ಸ್ಪಷ್ಟ ಸಂದೇಶ 22 MB File
Play Time: 22:17, Size: 3.84 MB