ಶ್ರೀನಾಥ ಋಗ್ವೇದಿಯ ಆಕ್ಷೇಪಗಳ ಖಂಡನೆ
ಶ್ರೀನಾಥ ಋಗ್ವೇದಿ ಎನ್ನುವವರು “ಅಂತಹ ಅವೈದಿಕ ಮತಗಳಲ್ಲಿ ಪ್ರಮುಖವಾದದ್ದು ಮಧ್ವಾಚಾರ್ಯರು ಸ್ಥಾಪಿಸಿದ ದ್ವೈತ ಮತ. ಇದರಂತಹ ಕೀಳು ಮತ ಜಗತ್ತಿನಲ್ಲಿಯೇ ಇರಲು ಸಾಧ್ಯವಿಲ್ಲ ಎಂಬುದು ತಿಳಿದ ವೇದಾಂತಿಗಳ ಮಾತು. ದ್ವೇಷ, ಅಸೂಯೆ, ತಾರತಮ್ಯ,ಬೇಧಭಾವ, ಸ್ತ್ರೀ-ಶೂದ್ರ ದ್ವೇಷ, ಜಾತಿವಾದಗಳಿಂದಲೇ ಸಮಾಜದ ಸ್ವಾಸ್ಥ್ಯವನ್ನು ಈ ಮಧ್ವ ಸಿದ್ಧಾಂತ ಹಾಳು ಮಾಡುತ್ತಿದೆ” ಎಂದು ಗಂಭೀರವಾದ ಆರೋಪ ಮಾಡಿದ್ದಾರೆ. ಅವರ ಮಾತು ಅದೆಷ್ಟು ನಿರಾಧಾರವಾದದ್ದು ಎನ್ನುವದರ ನಿರೂಪಣೆ ಇಲ್ಲಿದೆ. 24 MB File
Play Time: 24:42, Size: 3.84 MB