24-06-2022 ಏಕಾದಶಿ ವಿವರ
ಜ್ಯೇಷ್ಠ ಕೃಷ್ಣ ಏಕಾದಶಿಯ ವಿವರಗಳು
9:36 PM , 23/06/2022
ಗುರುಗಳಿಗೆ ನಮಸ್ಕಾರ. ಕೆಲವು ಸಲ ಏಕಾದಶಿ ಜೊತೆ (ನಿರ್ಜಲ ) ಅಂತ ಬರೀತಾರೆ. ಕಾರಣ ಏನು? ಎಲ್ಲಾ ಏಕಾದಶಿಯೂ ನಿರ್ಜಲ ಅಲ್ವಾ?
Vishnudasa Nagendracharya
ಏಕಾದಶಿಯ ಹೆಸರುಗಳ ಹಿಂದೆ ಮಹತ್ತ್ವದ ಕಾರಣಗಳಿವೆ. ಪೌರಾಣಿಕ ಕಥೆಗಳಿವೆ. ಮುಂದೆ ವಿಶ್ವಪಂಚಾಂಗದಲ್ಲಿ ಇವೆಲ್ಲವೂ ವಿವರವಾಗಿ ನಿಮಗೆ ದೊರೆಯಲಿವೆ.
9:04 PM , 23/06/2022
ಗುರುಗಳಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು..ಜ್ಯೇಷ್ಠ ಕೃಷ್ಣ ಏಕಾದಶಿ ಯ ವಿವರ ತಿಳಿಸಿದಿರಿ..ಮತ್ತು ನಿತ್ಯ ಪಂಚಾಂಗ ಆರಂಭಿಸಿದ್ದಕ್ಕೆ ತುಂಬಾ ಅನುಕೂಲವಾಯಿತು... ಧನ್ಯವಾದಗಳು