Prashnottara - VNP260

ದ್ವಿತೀಯವಿಘ್ನ


					 	

ನಮಸ್ಕಾರಗಳು ಆಚಾರ್ಯರೇ.ಯಾವುದಾದರೂ ಕಾರ್ಯದಲ್ಲಿ ದ್ವಿತೀಯ ವಿಘ್ನವಾದರೆ ಹೇಗೆ ಪರಿಹರಿಸಿಕೊಳ್ಳುವುದು? ದಯಮಾಡಿ ತಿಳಿಸಿ. — ಸಂದೀಪ್ ದೇಸಾಯಿ


Download Article Share to facebook View Comments
1424 Views

Comments

(You can only view comments here. If you want to write a comment please download the app.)
 • Sandeep Desai,Bengaluru

  10:12 PM, 28/08/2022

  ಹೃತ್ಪೂರ್ವಕ ಧನ್ಯವಾದಗಳು ಆಚಾರ್ಯರೆ 🙏🙏🙏
 • Manukumara A,Anthanahalli

  11:43 PM, 04/08/2022

  🙏 ಶ್ರೀ ಗುರುಭ್ಯೋ ನಮಃ
   ಗುರುಗಳಿಗೆ ನಮಸ್ಕಾರಗಳು
  ಗುರುಗಳೇ ನಾವು ಮಲ ಮೂತ್ರ ವಿಸರ್ಜನೆ ಮಾಡಿ ಇನ್ನೂ ಕಾಲು ತೊಳೆದು ಕೊಂಡಿಲ್ಲ ಆಗಲು ಸಹಾ ಗುರುಗಳ ದೇವತೆಗಳ ನಾಮ ಸ್ಮರಣೆ ಯನ್ನು ಮಾಡಬಹುದೇ ದಯಮಾಡಿ ತಿಳಿಸಿ ಕೊಡಿ ಗುರುಗಳೇ .🙏🙇🏻‍♂️🙇🏻‍♂️🙇🏻‍♂️

  Vishnudasa Nagendracharya

  ಅಂತಹ ಸಂದರ್ಭಗಳಲ್ಲಿ ಗುರುಸ್ಮರಣೆಯನ್ನು ಶಾಸ್ತ್ರ ಸ್ವಲ್ಪಮಟ್ಟಿಗೆ ನಿಷೇಧಿಸುತ್ತದೆ. ಅಂದರೆ ಸ್ಪಷ್ಟವಾಗಿ ಶಬ್ದಹೇಳಿ ಮಾಡುವಂತಿಲ್ಲ. ಮನಸ್ಸಿನಲ್ಲಿ ಶ್ರೀರಾಘವೇಂದ್ರ ಎಂದು ಸ್ಮರಿಸಬಹುದು. ಆದರೆ ದೇವರ ಮತ್ತು ದೇವತೆಗಳ ಸ್ಮರಣೆಯನ್ನು ಆಗಲೂ ಸುಸ್ಪಷ್ಟವಾಗಿಯೇ ಮಾಡಬೇಕು. 
 • Nalini Premkumar,Mysore

  11:36 PM, 04/08/2022

  ಹರೆ ಶ್ರೀನಿವಾಸ ಗುರುಗಳೇ ಬಹಳ ಚೆನ್ನಾಗಿ ತಿಳಿಸಿದ್ದಿರಿ ಧನ್ಯವಾದಗಳು ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು 🙏🙏🙏
 • H.Suvarna kulkarni,Bangalore

  7:14 PM , 04/08/2022

  ದ್ವಿತೀಯ ವಿಘ್ನ ಪರಿಹಾರ ಮಾಡಿಕೊಳ್ಳಲು ಉತ್ತಮ ಮಾರ್ಗ ದರ್ಶನ ಮಾಡಿದ್ದೀರಿ
  ಧನ್ಯವಾದಗಳು
 • Vasudhendra,Vijayapura

  6:49 PM , 04/08/2022

  ಆಚಾರ್ಯರಿಗೆ ಅನಂತಾನಂತ ನಮಸ್ಕಾರಗಳು.