Prashnottara - VNP263

ಭಾದ್ರಪದ ಶುಕ್ಲ ಏಕಾದಶೀ ವಿವರ


					 	

05-09-2022 ಸೋಮವಾರ, ದಶಮೀ ತಿಥಿ ರಾತ್ರಿ ಫಲಾಹಾರ ಮಾಡಬಹುದು, 
ಊಟ ಮಾಡಬಾರದು ಶ್ರಾದ್ಧತಿಥಿ — ಭಾದ್ರಪದ ಶುಕ್ಲದಶಮಿ 06-09-2022 ಮಂಗಳವಾರ, ಏಕಾದಶಿ ತಿಥಿ ಪೂರ್ಣ ಉಪವಾಸ
ಶ್ರಾದ್ಧ-ಹೋಮಾದಿಗಳು ಇಲ್ಲ 07-09-2022 ಬುಧವಾರ, ದ್ವಾದಶಿ ತಿಥಿ ಸೂರ್ಯೋದಯಾನಂತರ ಪಾರಣೆ ಶ್ರಾದ್ಧತಿಥಿ — ಭಾದ್ರಪದ ಶುಕ್ಲ ಏಕಾದಶಿ, ದ್ವಾದಶಿ — ವಿಷ್ಣುದಾಸ ನಾಗೇಂದ್ರಾಚಾರ್ಯ


Watch Video Share to facebook View Comments
848 Views

Comments

(You can only view comments here. If you want to write a comment please download the app.)
 • Ashok,Singapore

  7:03 AM , 06/09/2022

  NAMASKARA 
  THANKS A LOT .
 • Vikram Shenoy,Doha

  11:12 PM, 05/09/2022

  ಕೋಟಿ ಧನ್ಯವಾದಗಳು ಆಚಾರ್ಯರಿಗೆ,🙏🙏🙏