Prashnottara - VNP266

ಪೂಜ್ಯ ಶ್ರೀ ಹರಿದಾಸಭಟ್ಟರಿಂದಲೇ ಶ್ರೀ ರಂಗಾಚಾರ್ಯರ ಖಂಡನೆ


					  	

“ಮಿಥ್ಯಾಯಾಃ ಎನ್ನುವದು ಒಂದೇ ಪದ ಎಂದು ಶ್ರೀ ಪದ್ಮನಾಭತೀರ್ಥಗುರುಸಾರ್ವಭೌಮರಿಗೆ ಮತ್ತು ಶ್ರೀಮನ್ನಾರಾಯಣಪಂಡಿತಾಚಾರ್ಯರಿಗೆ ಸಮ್ಮತವಲ್ಲ” ಎಂಬ ಶ್ರೀ ಗಣಾಚಾರಿ ರಂಗಾಚಾರ್ಯರ ಭ್ರಮೆಯನ್ನು ಪೂಜ್ಯ ಶ್ರೀ ಹರಿದಾಸಭಟ್ಟರ ವಾಕ್ಯದಿಂದೇ ಖಂಡಿಸಲಾಗಿದೆ. ಪ್ರಾಚೀನ ವ್ಯಾಖ್ಯಾನಗಳ ಅರ್ಥಾನುಸಂಧಾನದೊಂದಿಗೆ. 02:09 “ಪ್ರಾಚೀನ ವ್ಯಾಖ್ಯಾನಗಳ ಪ್ರಕಾರ ಮಿಥ್ಯಾಯಾಃ ಎನ್ನುವಲ್ಲಿ ಎರಡು ಪದಗಳು” — ಶ್ರೀ ಗಣಾಚಾರಿ ರಂಗಾಚಾರ್ಯರು 06:06 ಶ್ರೀ ಹರಿದಾಸಭಟ್ಟರಿಂದಲೇ ಶ್ರೀ ರಂಗಾಚಾರ್ಯರ ಭ್ರಮೆಯ ಖಂಡನೆ 11:02 ಶ್ರೀ ಪದ್ಮನಾಭತೀರ್ಥಗುರುಸಾರ್ವಭೌಮರ ಸಂನ್ಯಾಯರತ್ನಾವಲಿಯ ಅರ್ಥಾನುಸಂಧಾನ 17:38 “ಇದು ಸಮುದಾಯೈಕವಚನ” ಎಂಬ ಶ್ರೀ ರಂಗಾಚಾರ್ಯರ ಭ್ರಮೆಯ ಖಂಡನೆ 20:57 ಶ್ರೀಮನ್ನಾರಾಯಣ ಪಂಡಿತಾಚಾರ್ಯರ ನಯಚಂದ್ರಿಕೆಯ ಅರ್ಥಾನುಸಂಧಾನ 23:32 ಪ್ರಾಚೀನರ ಪ್ರಕಾರ “ತದ್ವಾಕ್ಯಸ್ಯ”, “ಮಿಥ್ಯಾಯಾಃ” ಎರಡೂ ಏಕಪದಗಳು 23:32 ಶ್ರೀಮಟ್ಟೀಕಾಕೃತ್ಪಾದರ ಪ್ರಕಾರ “ತದ್ ವಾಕ್ಯಸ್ಯ”, “ಮಿಥ್ಯಾ ಯಾಃ” ಎಂದು ಎರಡೂ ಕಡೆಯಲ್ಲಿ ಭಿನ್ನಪದಗಳು


Play Time: 30:32, Size: 3.84 MB


Download Article Download Upanyasa Share to facebook View Comments
24482 Views

Comments

(You can only view comments here. If you want to write a comment please download the app.)
  • No Comment