Prashnottara - VNP269

ಗ್ರಹಣ ಕಾಲದಲ್ಲಿ ಯಾವಾಗ ಏನು ಮಾಡಬೇಕು


					 	

ಗ್ರಹಣಕಾಲದಲ್ಲಿ ಯಾವ ಯಾವ ಸಮಯದಲ್ಲಿ ತರ್ಪಣ, ಪಾರಾಯಣ, ಜಪ, ದಾನ ಇತ್ಯಾದಿಗಳನ್ನು ಮಾಡಬೇಕು ಎನ್ನುವದರ ವಿವರ.


Play Time: , Size: 4.37 MB


Watch Video Download Upanyasa Share to facebook View Comments
4954 Views

Comments

(You can only view comments here. If you want to write a comment please download the app.)
 • Arun bhat,Bantwal

  7:28 AM , 08/11/2022

  Guruji vandanegalu.grahana kaladalli shaligramagalu nirinalli muligisi iduva krama unte
 • H.Suvarna kulkarni,Bangalore

  4:52 PM , 25/10/2022

  ಗುರುಗಳಿಗೆ ಅನಂತ ನಮಸ್ಕಾರಗಳು...
  ಜನ ಸಾಮನ್ಯರ ಬಗ್ಗೆ ಅದೆಷ್ಟು ಕಾಳಜಿ...ನಿಮಗೆ..ಕೇಳುವ ಪ್ರತಿಯೊಂದು ಪ್ರಶ್ನೆ ಗಳಿಗೂ..ಸಮಯ ಮಾಡಿಕೊಂಡು..ದ್ವಂದ್ವವಿಲ್ಲದೆ ಪರಿಸ್ಪಷ್ಟವಾಗಿ ಉತ್ತರ ನೀಡಿ ನಮ್ಮ ವಿಶ್ವ ನಂದಿನಿ ಬಾಂಧವರನ್ನು ಉತ್ಮ ಮಾರ್ಗದಲ್ಲಿ ನಡೆಯುವಂತೆ ಮಾರ್ಗ ದರ್ಶನ ಮಾಡುತ್ತೀರಿ.ನಾವು ಅದನ್ನು ಅನುಸರಿಸಿ..ಮುಂದಿನ ಪೀಳಿಗೆಗೆ ತೋರಿಸಿ , ತಿಳಿಸಿಕೊಡಲು ತುಂಬಾ ಸಹಾಯವಾಗುತ್ತಿದೆ...ತಮಗೆ ಅನಂತ ಧನ್ಯವಾದಗಳು
 • Pavankumar Kulkarni,Gulbarga

  4:38 PM , 25/10/2022

  ಗುರುಗಳೇ ಗ್ರಹಣಕಾಲದಲ್ಲಿ ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಬಹುದೇ, ತಿಳಿಸಿ