Prashnottara - Vnp219

ನನ್ನ ಆರೊಗ್ಯ


					 	

10/5/2021 ನನ್ನ ಆಕ್ಸಿಜನ್ ಲೆವೆಲ್ 35 ಕ್ಕೆ ಬಿದ್ದು ಹೋದಾಗ ನಡೆದ ಜೀವನ್ಮರಣದ ಹೋರಾಟದ ಅನುಭವ ಹಲವರಿಗೆ ಸಹಾಯವಾಗಬಹುದು ಎನ್ನುವ ಕಾರಣಕ್ಕೆ ಹಂಚಿಕೊಂಡಿದ್ದೇನೆ. ವಿಡಿಯೋ ಹಾಕಲಾಗಿದೆ, ನೋಡಿ. ......................... 3rd May 2021 ಶ್ರೀಹರಿವಾಯು ದೇವತಾ  ಗುರುಗಳ ಪರಮಾನುಗ್ರಹದಿಂದ Discharge ಆಗಿ ಸುರಕ್ಷಿತವಾಗಿ ಮನೆ ತಲುಪಿದ್ದೇನೆ. 15 ದಿವಸಗಳ ಕಾಲ ಮನೆಯಲ್ಲಿ isolated ಆಗಿರುತ್ತೇನೆ. ಪೂರ್ಣ ವಿಶ್ರಾಂತಿ ದೊರೆಯುವವರೆಗೆ ಮಾತನಾಡುವದು ಬೇಡ ಎಂದು doctor ತಿಳಿಸಿದ್ದಾರೆ. ಹೀಗಾಗಿ ಯಾವುದೇ phone call ಸ್ವೀಕರಿಸಲು ಆಗುವದಿಲ್ಲ. ನಿಮ್ಮೆಲ್ಲರ ಪ್ರೀತಿ ಅಭಿಮಾನ ಪ್ರಾರ್ಥನೆಗಳಿಗೆ ಮನಸ್ಸು ತುಂಬಿ ಬಂದಿದೆ. - ವಿಷ್ಣುದಾಸ ನಾಗೇಂದ್ರಾಚಾರ್ಯ ...................... 1st may 2021 ಶ್ರೀಹರಿವಾಯು ದೇವತಾ  ಗುರುಗಳ ಅನುಗ್ರಹದಿಂದ 98% ಗುಣಮುಖವಾಗಿದೆ ನಿಮ್ಮೆಲ್ಲರ ಪ್ರಾರ್ಥನೆ ಫಲಿಸುತ್ತಿದೆ. ಎರಡು ಮೂರು ದಿವಸಗಳಲ್ಲಿ ಮನೆಗೆ ಹಿಂತಿರುಗುತ್ತೇನೆ. - ವಿಷ್ಣುದಾಸ ನಾಗೇಂದ್ರಾಚಾರ್ಯ ........... 27/4/2021 ನ್ಯುಮೋನಿಯಾದಿಂದ ತುಂಬ ತೊಂದರೆಯಾಗಿ  ಆಸ್ಪತ್ರೆಯಲ್ಲಿದ್ದೇನೆ. ಶ್ರೀಹರಿವಾಯು ದೇವತಾ  ಗುರುಗಳ ಅನುಗ್ರಹದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ಪೂರ್ಣ ಗುಣಮುಖನಾಗಿ ಮನೆಗೆ ಹಿಂತಿರುಗಿದ ಬಳಿಕ ತಿಳಿಸುತ್ತೇನೆ. ಎಲ್ಲರೂ ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಿಕೊಳ್ಳಿ. ಕಾಲ ಚನ್ನಾಗಿಲ್ಲ. - ವಿಷ್ಣುದಾಸ ನಾಗೇಂದ್ರಾಚಾರ್ಯ


Watch Video Share to facebook View Comments
20870 Views

Comments

(You can only view comments here. If you want to write a comment please download the app.)
 • Manjunath kamath,Koteshwar

  2:37 PM , 13/07/2021

  Romanchana ayitu...devara pavada kannare kanda anubhavavayitu...neevu dhanya gurugale
 • K.VENUGOPAL RAO,Pune maharastra

  2:51 PM , 21/05/2021

  🙏🏼🙏🏼ದೇವರ ಮಹಿಮೆ.....,🙏🏼🙏🏼🙏🏼🙏🏼
 • Kushal nayak,Mysuru

  11:30 AM, 11/05/2021

  ದೇವರ ಅನುಗ್ರಹದಿಂದ ನೀವು ಅರೋಗ್ಯವಾಗಿದಿರಿ, ಮುಂದೆಯೂ ಅರೋಗ್ಯವಾಗಿ ಇರಲ್ಲಿ ಯಂಬುದು ನಮ್ಮ ಹಾರೈಕೆ 🙏
 • Aprameya,Bangalore

  7:10 AM , 11/05/2021

  🙏🙏🙏
 • Naveen ulli,Ilkal

  10:42 PM, 10/05/2021

  ಗುರುಗಳಿಗೆ ನಮಸ್ಕಾರ 🙏.
  ಗುರುಗಳೇ ನಮ್ಮ ಸಾಧನೆಗೆ ನೀವೇ ಸ್ಫೂರ್ತಿ, ನೀವೇ ನಮಗೆ ಜ್ಞಾನದಾತ್ರು. ನಮ್ಮ ಮೋಕ್ಷ ಸಾಧನೆ ಏನೇ ಇದ್ದರೂ ಅದು ನಿಮ್ಮ ಮಾರ್ಗದರ್ಶನ. ನೀವು ಧೀರ್ಘ ಆಯುಷ್ಯರಾಗಿ ನಮ್ಮನ್ನ ಮುನ್ನಡೆಸುವಂತೆ ದೇವರನ್ನು, ಗುರುಗಳನ್ನು ನಾನು ಮನಃ ಪೂರ್ವಕವಾಗಿ ಪ್ರಾರ್ಥಿಸುತ್ತೇನೆ 🙏.
  ಶ್ರೀ ಹರಯೇ ನಮಃ.
  ಶ್ರೀ ರಾಮಚಂದ್ರಾಯ ನಮಃ 🙏
 • Vijay Simha,Bangalore

  10:33 PM, 10/05/2021

  🙏🙏
 • Anil Kumar B R Rao,Bangalore

  9:56 PM , 10/05/2021

  ಆಚಾರ್ಯರಿಗೆ namo namaha, nammanthahavara ಉದ್ಧಾರ ಕ್ಕಾಗಿ ತಮ್ಮನ್ನು ಮರಳಿಸಿದ hari ವಾಯು ದೇವತಾ gurugalige anantha ನಮಸ್ಕಾರ ಗಳು 🙏🏻🙏🏻🙏🏻
 • VIJENDRAN,CHENNAI

  8:27 PM , 10/05/2021

  Take care gurugale. 🙏🙏
 • Avaneesha,Mangalore

  8:26 PM , 10/05/2021

  ಆಚಾರ್ಯ ರಿಗೆ ನಮಸ್ಕಾರ, ತಾವು ಅನುಭವಿಸಿದ ನೋವು ಕೇಳಿ, ಮನಸ್ಸಿಗೆ ಬಹಳ ದುಃಖವಾಯಿತು, ಆದರೆ ಆ ಭಗವಂತನ ಅನುಗ್ರಹ ದಿಂದ ತಾವು ಚೇತರಿಸುತ್ತಿರುವುದು ಅತ್ಯಂತ ಖುಷಿಯ ವಿಷಯ. ಆ ಪರಮಾತ್ಮ ನ ಅನುಗ್ರಹ ತಮ್ಮ, ತಮ್ಮ ಮನೆಯವರ ಹಾಗು ಎಲ್ಲರ ಮೇಲೆ ಸದಾ ಇರಲಿ ಎಂದು ಪ್ರಾರ್ಥನೆ...
 • Sreenivasa Murthy Nittur,Poona

  8:14 PM , 10/05/2021

  ನಿಮ್ಮ ಅನಿಸಿಕೆ ಕೇಳಿ ಬಹಳ ಮನಸ್ಸಿಗೆ ದುಃಖ. ನಿಮ್ಮ ಆ ಭಗವಂತನ ಬಗ್ಗೆ ಇರುವ ಅಚಲ ನಂಬಿಕೆ ಎಲ್ಲಾರಿಗೂ ಮಾರ್ಗ ದರ್ಶನ. ಶೀಘ್ರವಾಗಿ ಸಂಪೂರ್ಣ ಗುಣಮುಖ ಆಗಿ ಪುನಃ ಎಂದಿನಂತೆ ಪಾಠ ಪ್ರವಚನ ಇತ್ಯಾದಿ ಆಗಲೆಂದು ದೇವರಲ್ಲಿ ಪ್ರಾರ್ಥನೆ.
 • JOTHIPRAKASH L,DHARMAPURI

  8:08 PM , 10/05/2021

  Gurugalige ananthaನಮಸ್ಕಾರಗಳು . ನಿಮ್ಮ ಅನುಭವ ಕೇಳಿ ಕಣ್ಣಿನಲ್ಲಿ ನೀರು ಬಂದಿತು. ಆ ಪರಮಾತ್ಮ ನಿಮ್ಮ ಭಾಗದಲ್ಲಿ ಸದಾ ಇದ್ದು ಕಾಪಾಡುತ್ತಾನೆ  . ನನ್ನ ananthanantha ನಮಸ್ಕಾರಗಳು.
 • M V Lakshminarayana,Bengaluru

  7:10 PM , 10/05/2021

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ತಮ್ಮ ವಿವರಣೆ ಕೇಳಿ ನಾನೇ ಅನುಭವಿಸಿದಷ್ಟು ಯಾತನೆಯಾಯಿತು. ತಮಗೆ ಪೂರ್ಣಾಯಸ್ಸು ಆರೋಗ್ಯ ಕೊಟ್ಟು ಭಾರತ ಭಾಗವತ ರಾಮಾಯಣಾದಿಗಳನ್ನು ತಮ್ಮಿಂದ ಕೇಳುವ ಭಾಗ್ಯ ನಮಗೆ ಕೊಡಲೆಂದು ಭಗವಂತನಲ್ಲಿ ಭಕ್ತಿಯಿಂದ ಪ್ರಾರ್ಥಿಸುತ್ತೇನೆ.
  ಇಂತಿ ಸಾಷ್ಟಾಂಗ ನಮಸ್ಕಾರಗಳು
 • Badarinath ng,Bengaluru

  6:04 PM , 10/05/2021

  Gurugale. Sampoorna msg ega nodi manasige dukkavu ayitu.hagu ravi vapas manege bandiddakke .parama santoshavayitu.sri hari vayugurugalu endu kai bidalararu. .
 • Manjulajois,Bangalore

  5:59 PM , 10/05/2021

  Nimma arogya Bega sudarisalendu hari vayu devaru prarthane madutheddene.
 • Vani,Chickaballapura

  5:18 PM , 10/05/2021

  Prarthane phalisithu . Bhagavanthana anugraha🙏🏼🙏🏼🙏🏼
 • Vishwnath MJoshi,Bengaluru

  5:15 PM , 10/05/2021

  Gurugal padagalege namaskara Very nice to see you back . I always wish let god give my AyushyA to you ,so that you can continue Gnaya karya
 • Krishna,Yadgir

  5:10 PM , 10/05/2021

  ತುಂಬಾ ಸಂತೋಷ ಆಚಾರ್ಯರೇ.🙏
 • Uma sudheendhra,Bangalore

  4:58 PM , 10/05/2021

  Gurugale please take care 🙏🙏
 • Jyothi. D,Hubli

  4:51 PM , 10/05/2021

  Tumba santoshavayitu Gurugale take complete rest
 • BADARINATH .YV.,MYSORE

  4:49 PM , 10/05/2021

  Gurugale Nimmakathe kelidagininda navu nanna hendathi jyothiya vicharadalli kastapattidu yenu illa.Devaru brahmavayu.n devathagurugalu sathva pariksheyannu madisallikkagi nimmanu karedukonduhogi matthe yellaanubhavavannu sajjanarige thilisilikkagi nammayellarighu ondu patavannu bhaghavantha nimmamukhanthara thilisiddare.Badarinath.Adhre nimma vedio 19nimishadinda audio struck agide.Badarinath.Mysore.
 • Ramaa CR,Bangalore

  4:47 PM , 10/05/2021

  🙏🏻 ನಮ್ಮಸ್ಕಾರ ಗುರುಗಳೆ vedio ನೋಡಿ ಕಣ್ತುಂಬಿ ಬಂತು ಕೆಟ್ಟ ಸಮಯದಲ್ಲಿ ಶ್ರೀರಾಮನ ಕರುಣೆ ಪ್ರೀತಿಯನ್ನು ಅನುಭವಿಸಿದ್ದೀರಿ ದೇವರು ನಿಮ್ಮೊಂದಿಗೆ ಇದ್ದಾನೆ ಎಂದೂ ಸಾಬೀತು ಮಾಡಿದ್ದಾನೆ ಗುರುಗಳೆ ಇನ್ನೇನು ಭಯವಿಲ್ಲ ತಾವು ತುಂಬಾ ಆಯಾಸಪಡುತ್ತೀರುವಿರಿ ದಯವಿಟ್ಟು ಸಾಕಷ್ಟು ವಿಶ್ರಾಂತಿ ಪಡೆದು ಬೇಗ ಚೇತರಿಸಿಕೊಳ್ಳಿ
 • Vithalachar,Raichur

  4:46 PM , 10/05/2021

  Devaru olle aayu aarogya kodali endu devaranni prartisutene acharyare🙏🙏
 • Srinivas Bhat,Udupi

  4:27 PM , 10/05/2021

  ನಿಮ್ಮ ಆರೋಗ್ಯಕ್ಕಾಗಿ ಭಗವಂತನಲ್ಲಿ ಸದಾ ಪ್ರಾರ್ಥಿಸುತ್ತೇನೆ.
 • GAYATHRI DEVI K,BANGALORE

  4:21 PM , 10/05/2021

  Poojyare thavu Rama nama mahimeyinda ghora sankashtavannu paaragi bandaddu thilidu athyantha santosha, samadhanavaagide. Nimma Jnana karya sampadavaagali🙏🙏
 • G S KRISHNA,Bellary

  4:19 PM , 10/05/2021

  Thumba Santhosha Vayithu Gurugale 🙏🙏🙏
 • Santosh Patil,Gulbarga

  3:58 PM , 10/05/2021

  Gurulage take care🙏🙏🙏
 • C R RAGHUNATHA RAO,Bangalore

  3:51 PM , 10/05/2021

  ಆತ್ಮಬಲ ದೈವಬಲ ಗುರುಗಳ ಬಲದಿಂದ ತಾವು ಆರೋಗ್ಯವಾಗಿ ಪನಃ ಮನೆಗೆ ಬಂದಿರುವಿರಿ.ಪೂರ್ಣವಾಗಿ ಗುಣಮುಖರಾಗಲು ದೇವರಲ್ಲಿ ಪ್ರಾರ್ಥನೆ.
  ಸಿ ಆರ್ ರಘುನಾಥ ರಾವ್ ಬೆಂಗಳೂರು
 • Praveen Patil,Bangalore

  8:03 AM , 09/05/2021

  ನೀವು ಆರೋಗ್ಯದಿಂದ ಇರುವುದು ಕೇಳಿ ತುಂಬಾ ಸಂತೋಷವಾಗಿದೆ ಗುರುಗಳೆ. ಶ್ರೀಹರಿ-ವಾಯು-ದೇವತಾ-ಗುರುಗಳ ಪರಮ ಅನುಗ್ರಹ ನಿಮ್ಮ ಮೇಲೆ ಇದೆ. ನೀವು ಸದಾ ಆರೋಗ್ಯದಿಂದ ಇರಬೇಕು ಎಂದು ಭಗವಂತನಲ್ಲಿ ವಿಷೇಶವಾಗಿ ಪ್ರಾರ್ಥನೆಯನ್ನು ಮಾಡುವೆವು...
 • Padmanabha,Bangalore

  11:10 PM, 07/05/2021

  Thanks God for speedy recoverry
 • Suraj Sudheendra,Bengaluru

  10:20 PM, 07/05/2021

  Gurugalige namaskaragalu. Nimma arogyadalli untada tondareyinda namage idda chinte inda discharge maadisida devarige ananta namaskaragalu.
 • GURURAJ DODDIHAL,Muddebihal

  10:20 PM, 06/05/2021

  ವಾಯು ದೇವರ ಅನುಗ್ರಹ,ಅವರ ಸೇವೆ ಗಾಗಿ
  ನಿಮ್ಮನ್ನು
 • Ramaa CR,Bangalore

  10:36 PM, 04/05/2021

  🙏🏻 ತಾವು ಕ್ಷೇಮವಾಗಿ ಆರೋಗ್ಯವಾಗಿ ಮನೆಗೆ ಬಂದಿರೆಂದು ತಿಳಿದು ಸಮದಾನವಾಯ್ತು ಗುರುಗಳೆ ... ಸಾಕಷ್ಟು ವಿಶ್ರಾಂತಿಪಡೆದುಕೊಂಡು ಬೇಗ ಚೇತರಿಸಿಕೊಳ್ಳಿ
 • Vani,Chickaballapura

  6:58 PM , 04/05/2021

  Rayara krupe khushi ayithu . 🙏🏼🙏🏼
 • Arvind Mittimani,Delhi

  3:40 PM , 04/05/2021

  ಆಚಾರ್ಯರಿಗೆ ಅನಂತ ನಮಸ್ಕಾರಗಳು.
  ತಾವು ಪೂರ್ಣ ಗುಣವಾಗಿ ಮನೆಗೆ ಬಂದಿರುವದು ಸಂತೋಷದ ಸಂಗತಿ. ಪೂರ್ಣ ಚೇತರಿಸುವ ವರೆಗೆ ವಿಶ್ರಾಂತಿ ತೆಗೆದುಕೊಳ್ಳಿ.
 • Padmini.B,Bangalore

  1:02 PM , 04/05/2021

  ಗುರುಗಳಿಗೆ ನಮಸ್ಕಾರ.ಬಹಳ ಸಂತೋಷದ ಸಂಗತಿ.ಪೂರ್ಣ ವಿಶ್ರಾಂತಿಯ ನಂತರ ಮಾತನಾಡಿ.ನಮಗೆ ಚೈತನ್ಯ ಬರುತ್ತೆ. ಭಗವಂತ ಕಾರುಣ್ಯ ಪೂರ್ಣ
 • Geetha,Bangalore

  12:56 PM, 04/05/2021

  Aa Karunamayiya krupeinda neevu gunamukhavdiri. 
  Please take care Gurugale..namaskara
 • [email protected],Bengaluru

  10:08 PM, 03/05/2021

  🙏🙏🙏
 • M V Lakshminarayana,Bengaluru

  10:08 PM, 03/05/2021

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ತಾವು ಪೂರ್ಣ ಗುಣಮುಖರಾಗಿರುವದು ಸಂತೋಷ ತಂದಿದೆ. ಇನ್ನುಮುಂದೆ ವಿಶ್ವನಂದಿನಿ ನಿರ್ವಿಘ್ನವಾಗಿ ತನ್ನ ಗಮ್ಯ ತಲುಪಲೆಂದು ಭಗವಂತನಲ್ಲಿ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತೇನೆ
 • Sri Ram,Belagavi

  9:50 PM , 03/05/2021

  ಬಹಳ ಸಂತೋಷವಾಯಿತು ಆಚಾರ್ಯರೇ. ಹರಿವಾಯುಗುರುಗಳ ಅನುಗ್ರಹ ನಿಮ್ಮ ಮೇಲೆ ಹೀಗೇ ಸದಾಕಾಲ ಇರಲಿ.
 • Mahesh,Bangalore

  9:34 PM , 03/05/2021

  🙏🏼
 • Poornima Hareesha,Tumkur

  9:13 PM , 03/05/2021

  Take rest and get well soon acharayara
 • Hemadri Madhusudhana Rao,Kadapa

  9:06 PM , 03/05/2021

  ಹರಿ ಗುರುಗಳ ಆಶೀರ್ವಾದ ದಿಂದ ಎಲ್ಲವೂ ಒಳ್ಳೇದ ಆಗುವದು
 • Balavant Kulkarni,Bengaluru

  8:58 PM , 03/05/2021

  ಗುರುಗಳೆ ತಮಗೆ ವಿಶ್ರಾಂತಿ ಅತ್ಯಗತ್ಯ.
 • Vishwnath MJoshi,Bengaluru

  8:22 PM , 03/05/2021

  Tumba Santosha Gurugule ,nimma Aarogya SudareeSalu Sri Narasimha devarege Beedekondedde. Nimma Aarogya kapaade kolle
 • Choodamani,Mysuri

  8:19 PM , 03/05/2021

  Very happy to hear that you are back home. Please take complete rest and take utmost care Gurugale.🙏🙏
 • Nanjundachary,Kodagu District

  8:10 PM , 03/05/2021

  Guruji Bhagavantha nimage sheeghra ayassu Aarogya kottu Kaapadali endu prarthisutteve olleyadaagali guruji nivu namagella margadarshanaa maaduttiruviri guruji aadrinda . Lord bless u Guruji.
 • UdayKumar Neelgund,Hubli

  8:09 PM , 03/05/2021

  🙏NarayanaAkhilaGuro Bhagawan Namaste🙏
 • MURALIDHARA BHIMARAO KULKRNI,BANGALORE

  7:52 PM , 03/05/2021

  ತುಂಬಾ ಸಂತೋಷವಾಯ್ತು ಆಚಾರ್ಯರಿಗೆ, ಆರೋಗ್ಯ ಆರೈಕೆ ಚಾನ್ನಗಿ ನೋಡಿಕೊಳ್ಳಿ. ದೇವರು ನಂಬಿದವರನ್ನು ಸುರಕ್ಷಿತವಾಗಿರಿಸುತ್ತಾನೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಡ. ತುಂಬಾ ಆನಂದವಾಯ್ತು ಧನ್ಯವಾದಗಳು.
 • Sneha kulkarni,Troy

  7:45 PM , 03/05/2021

  Namaskara🙏Stay safe, stay home, please take rest
 • Srinivas Rao,Bangalore

  7:42 PM , 03/05/2021

  Please take care, with best wishes for speedy recovery.
 • Ramya,Bangalore

  7:39 PM , 03/05/2021

  ತುಂಬ ಸಂತೋಷ🙏🙏
 • Jayasimha R,BENGALURU

  7:32 PM , 03/05/2021

  ನಮ್ಮ ಮಂತ್ರಾಲಯ ಪ್ರಭುಗಳಿಗೆ ವಿಶ್ವದಾದ್ಯಂತ ಭಕ್ತ ಸಮೂಹವೇ ಇದೆ.ಅಂತಹ ಗುರುಗಳ ಪರಂಪರೆ ಹಾಗೂ
  ಶ್ರೀ ವ್ಯಾಸರಾಜ ಗುರುಗಳ ಪರಂಪರೆ, ಶ್ರೀ ವಾದಿರಾಜರು
  ಶ್ರೀಪಾದರಾಜರೇ ಮೊದಲಾದ ಅನೇಕ ಮಹನೀಯರ,
  ಸಮಸ್ತ ದೇವತೆಗಳ,ಹನುಮ,ಭೀಮ,ಮಧ್ವರು, ಬ್ರಹ್ಮ ದೇವರು, ಮಹಾಲಕ್ಷ್ಮೀ ಸಮೇತ ಶ್ರೀಹರಿಯ ಪರಮ ಪವಿತ್ರ ಕಥಾ ಶ್ರವಣ ಮಾಡಿಸುವ ನಿಮಗೆ ಇರುವ
  ಸಾತ್ವಿಕ ಸ್ವಭಾವದ ಅನೇಕ ಅನುಯಾಯಿಗಳಿಗೆ ಶೀಘ್ರವಾಗಿ ನಿಮ್ಮ ಉಪನ್ಯಾಸ ಕಾರ್ಯಕ್ರಮ ಹಾಗೂ
  ಇತರ ವಿಷಯಗಳ ಬಗ್ಗೆ ಸಂಶಯ ನಿವಾರಣೆಗಾಗಿ ನಿಮ್ಮನ್ನು ಎಲ್ಲಾ ದಾಸರುಗಳು,ಯತಿಗಳು, ದೇವತೆಗಳು,
  ಬ್ರಹ್ಮ, ವಾಯು ಮತ್ತು ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಸನ್ನ ನಾಗಿ ನಿಮಗೆ ಅನುಗ್ರಹ ಮಾಡಿರುತ್ತಾನೆ.
  
  ರಾಮೋಹಳ್ಳಿ ಜಯಸಿಂಹ.
 • Damodar Hunagund,Dharwad

  7:31 PM , 03/05/2021

  ದಯಮಾಡಿ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಆಚಾರ್ಯರೆ.
 • Jayasimha R,BENGALURU

  7:30 PM , 03/05/2021

  ಆಚಾರ್ಯರಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು
  ಶೀಘ್ರದಲ್ಲೇ ಗುಣಮುಖರಾಗಿ ಬಂದಿದ್ದು ಸಂತೋಷ ತಂದಿದೆ.
 • Anil Kumar B R Rao,Bangalore

  7:28 PM , 03/05/2021

  ಬಹಳ ಸಂತೋಷ, ಹರಿ ವಾಯು ದೇವತಾ gurugalige anantha ನಮಸ್ಕಾರಗಳು
 • Narahari Kambaluru,Bengaluru

  7:23 PM , 03/05/2021

  ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರಿಗೆ ಹಾಗೂ ಶ್ರೀ ಮಧ್ವಾನುಜಾಚಾರ್ಯರಿಗೆ ಕೋಟಿ ಕೋಟಿ ಪ್ರಣಾಮಗಳು ಮತ್ತು ಧನ್ಯವಾದಗಳು ‌🙏🙏🙏🙏
 • Sowmya,Bangalore

  7:23 PM , 03/05/2021

  🙏🙏🙏
 • Sham Kulkarni,Harihar

  7:21 PM , 03/05/2021

  🙏🙏🙏🙏
 • Kengal venkatesha achar,Sindhanur

  4:41 PM , 03/05/2021

  ಆಚಾರ್ಯರಿಗೆ ನಮಸ್ಕಾರ, ನಿಮಗೆ ಹುಷಾರಿಲ್ಲ ಎಂದು ನನಗೆ ಇಂದು ಗೊತ್ತಾಯಿತು ದಯವಿಟ್ಟು ಕ್ಷಮೆಯಿರಲಿ, ಆದಷ್ಟು ಬೇಗನೆ ನೀವು ಹುಷಾರಾಗಿ ಬರಬೇಕು ನಿಮ್ಮ ಸೇವೆ ನಿರಂತರವಾಗಿ ಸಾಗಬೇಕು ಶ್ರೀಹರಿವಾಯುಗುರುಗಳೂ ಉತ್ತಮವಾದ ಆರೋಗ್ಯ ಕೊಟ್ಟು ಉತ್ತಮವಾದ ಧೀರ್ಘಾಯುಷ್ಯ ಕೊಡಲಿ ಎಂದು ನಾನು ಭಗವಂತನಲ್ಲಿ ಭಕ್ತಿಯಿಂದ ಪ್ರಾರ್ಥಿಸುವೆ. ನಮ್ಮ ಆರೋಗ್ಯ ಚೆನ್ನಾಗಿ ಇದ್ದರೇ ನಾವು ಏನಾದರೂ ಸಾಧನೆ ಮಾಡಬಹುದು ದಯವಿಟ್ಟು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಸಮಯಕೊಡಿ ಗುರುಗಳೇ...🚩🚩🚩🚩🚩🚩
 • Kengal venkatesha achar,Sindhanur

  4:22 PM , 03/05/2021

  ಗುರುಗಳೇ ನಮಸ್ಕಾರ, ಧರ್ಮಮಾರ್ಗದಲ್ಲಿ ಇರೋರಿಗೆ ಭಗವಂತ ಪರೀಕ್ಷೇ ಮಾಡೋದು ಈ ಪರೀಕ್ಷೆಯಲ್ಲಿ ನೀವು ಗೆದ್ದು ಬಂದಿದ್ದೀರಾ. ಹರಿವಾಯುಗುರುಗಳ ಆಶೀರ್ವಾದ ಸದಾ ಇರಲಿ ಎಂದು ನಮ್ಮ ಮನೆಯ ಕುಲದೇವರಾದ ತಿರುಮಲವಾಸನಲ್ಲಿ ಬೇಡಿಕೊಳ್ಳುವೆ.
 • Poornima Venkatesh,Mysore

  8:28 PM , 02/05/2021

  ನಿಮ್ಮ ಆರೋಗ್ಯ ಆದಷ್ಟು ಬೇಗ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ . ಬೇಗ ಗುಣಮುಖರಾಗಿ ಮನೆಗೆ ಬನ್ನಿ.
 • Poornima Venkatesh,Mysore

  8:27 PM , 02/05/2021

  ನಿಮ್ಮ ಆರೋಗ್ಯ ಆದಷ್ಟು ಬೇಗ ಸುಧಾರಿಸಲಿ ಎಂದು ದೇವರಲ್ಲಿ ಗುಣಮುಖರಾಗಿ ಮನೆಗೆ ಬನ್ನಿ.
 • Raghavendra Mysore,Bengaluru

  5:46 PM , 02/05/2021

  ಆಚಾರ್ಯರೇ, ತಾವು ಬೇಗ ಗುಣಮುಖರಾಗಿ ಅಂತ ಶ್ರೀ ಹರಿಯಲ್ಲಿ ಪ್ರಾರ್ಥಿಸುತ್ತೇವೆ
 • Mahima Bhaskar,Mysore

  5:38 PM , 02/05/2021

  ಗುರುಗಳೇ 🙏🙏ತಾವು ಬೇಗ ಗುಣಮುಕರಾಗಳಿ ಎಂದು ಪ್ರಾರ್ಥಿಸುತ್ತೇನೆ 🙏🙏🙏
 • Arvind Mittimani,Delhi

  10:37 PM, 01/05/2021

  ಅನಂತ ನಮಸ್ಕಾರಗಳು. ತಮ್ಮ ಆರೋಗ್ಯ 98% ಸುಧಾರಿದ ಸಮಾಚಾರ ಸಂತೋಷದಾಯಕ. ದೇವರ ಅನುಗ್ರಹದಿಂದ ಶೀಘ್ರದಲ್ಲಿ ಸಂಪೂರ್ಣ ಗುಣವಾಗುವಿರಿ.
 • Bheemasenacharya Pujar,Udupi

  10:26 PM, 01/05/2021

  ಗುರುಗಳೇ ನೀವು ಆದಷ್ಟು ಬೇಗನೆ ಗುಣವಾಗಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ
 • Nagendra,Kundapura

  9:46 PM , 01/05/2021

  ರಾಯರೇ... ನೀವು ಆದಷ್ಟೂ ಬೇಗ ಗುಣ ಮುಕರಗುವಿರಿ 
  ಕ್ಷೀರಾನ್ನವನ್ನು ಉಂಡವನು ತಾನು ಬಯಸದೇ ಇದ್ದರೂ ಅವನ ಕ್ಷುಧಾತೃಷೆಗಳು ಹೇಗೆ ದೂರವಾಗಿ ಜೊತೆಗೆ ಪುಷ್ಟಿತುಷ್ಟಿಗಳು ತನ್ನಿಂದ ತಾನೇ ಉಂಟಾಗುವುವೋ ಹಾಗೆಯೇ ಗುರುಭಕ್ತಿ , ಗುರುಸೇವೆ ಮಾಡಿದವನಿಗೆ ಅವನು ಬಯಸದಿದ್ದರೂ ಅವನ ದುಃಖ ದಾರಿದ್ರ್ಯಗಳು ದೂರವಾಗಿ ಅವನಿಗೆ ಸುಖ ಸಮಾಧಾನಗಳು ಉಂಟಾಗುವುವು .
 • Geetha,Bangalore

  9:29 PM , 01/05/2021

  Nimma arogya poorna sudharisi gunamukhavaagi manege barali antha Bhagawanthanalli prarthane
 • Venkatesh,Bengaluru

  5:20 PM , 01/05/2021

  ಸಂತೋಷ, ನಿಮ್ಮ ಭಗವದ್ ಚಿಂತನೆಗಳಿಗಾಗಿ ಕಾಯುತ್ತಿದ್ದೇವೆ, ಪ್ರಣಾಮಗಳು ಗುರುಗಳೇ 🙏
 • Vyasaraj G k,Bangalore

  5:16 PM , 01/05/2021

  ನೀವು ಶೀಘ್ರದಲ್ಲೇ ಗುಣಮುಖಿಯಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ!
 • Ranganatha D S,Bangalore

  5:10 PM , 01/05/2021

  ಆಚಾರ್ಯರಿಗೆ🙏🏻 
  ತಮ್ಮ ಆರೋಗ್ಯ ಶೀಘ್ರವಾಗಿ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
 • Subbarajan,Chennai

  3:52 PM , 01/05/2021

  Pray Sri Hari Vaayu for quick recovery.Subbarajan
 • Padmini.B,Bangalore

  3:42 PM , 01/05/2021

  ತುಂಬಾ ಸಂತೋಷ ಗುರುಗಳೇ. ಮೊದಲಿನಂತೆ ಆರೋಗ್ಯದಿಂದಿರಿ.
 • Parimala B joshi,Dharwad

  3:22 PM , 01/05/2021

  ಹರೇ ಶ್ರೀನಿವಾಸ🙏🙏
  ನಾಸಿಕದಿ ನಾಸತ್ಯದಸ್ರರು ಶ್ವಾಸಮಾನಿ ಪ್ರಾಣಭಾರತಿ ಹಂಸ ಧನ್ವಂತರಿಗಳು ಅಲ್ಲಲ್ಲಿಪ್ಪರವರೊಳಗೆl ಭೇಶಭಾಸ್ಕರರಕ್ಷಿಯುಗಳಕಧೀಶರೇನಿಪರು ಅವರೊಳಗೆ ಲಕ್ಷ್ಮೀಶ ದಧಿವಾಮಾನರು ನಿಯಾಮಿಸುತ ಇರುತಿಹರು ll
  ಗುರುಗಳೇ ನೀವು ಸಂಪೂರ್ಣ ಗುಣಮಖರಾಗಿ ಬೇಗ ಮನೆಗೆ ಹಿಂತಿರುಗಿ ಬನ್ನಿ ದೇವರಲ್ಲಿ ಅದನ್ನೇ ಪ್ರಾರ್ಥಿಸುತ್ತೇನೆ ಮತ್ತೆ ಜ್ಞಾನಯಜ್ಞ ಪ್ರಾರಂಭಿಸಿ 🙏🙏ಹರೇ ಶ್ರೀನಿವಾಸ🙏🙏
 • Sowmya,Bangalore

  3:18 PM , 01/05/2021

  Devara Anugraha🙏🙏🙏
 • Madhusudan Gururajarao Chandragutti,Belagavi

  3:16 PM , 01/05/2021

  Poojya Acharyare pranamagalu. Wish you fastest recovery and restoration of health.
 • JITHAMITHRA,BENGALURU

  2:49 PM , 01/05/2021

  ಶೀಘ್ರವಾಗಿ ಗುಣಮುಖರಾಗಿ ಗುರುಗಳೆ
 • Anand. H. S,Bengaluru

  2:34 PM , 01/05/2021

  ತುಂಬಾ  ಸಂತೋಷವಾಗಿದೆ ಆಚಾರ್ಯರೇ ಮನೆಗೆ ಹಿಂತಿರುಗಿದ ಮೇಲೆ ತಿಳಿಸಿರಿ .
 • Meera jayadimha,Bengaluru

  2:32 PM , 01/05/2021

  ಗುರುಗಳಿಗೆ ನಮಸ್ಕಾರ. ತಮ್ಮ ಆರೋಗ್ಯದಲ್ಲಿ ಆಗುತ್ತಿರುವ ಸುಧಾರಣೆ ತಿಳಿದು ಸಮಾಧಾನ ವಾಯಿತು.ಹರಿ, ವಾಯು, ದೇವತೆಗಳ ಕೃಪೆಯಿಂದ ಬೇಗ ಮೊದಲಿನಂತಾಗಲ್ಲಿ.ಎಂದು ಪ್ರಾರ್ಥನೆ ಮಾಡುತ್ತೇವೆ.
 • Vikram Shenoy,Doha

  2:31 PM , 01/05/2021

  ಬಹು ಸಂತೋಷದ ಶುದ್ಧಿ. ದೇವರ ಅನುಗ್ರಹ. ಸರಿಯಾಗಿ ಪೂರ್ಣ ಬಹು ಬೇಗ ಚೇತರಿಸಿಕೊಳ್ಳಲು ಪ್ರಾರ್ಥನೆ.
 • K Prasanna,Bengaluru

  2:18 PM , 01/05/2021

  ಸಂತೋಷ, ಆಚಾರ್ಯರೆ. ಬೇಗ ಗುಣವಾಗಿ ಮನೆಗಿ ಹಿಂತಿರುಗಿರಿ. ಹರಿ ವಾಯು ಗುರುಗಳು ಇದ್ದರೆ.
 • JAYASIMHA,Bengaluru

  2:17 PM , 01/05/2021

  ಹರಿ ವಾಯು ಗಳ ಅನುಗ್ರಹ ನಿಮ್ಮ ಮೇಲಿದೆ. ನೀವು ಪೂರ್ತಿ ಯಾಗಿ ಆರೋಗ್ಯ ವಾಗುತಿರಾ
 • Anil Kumar B R Rao,Bangalore

  2:10 PM , 01/05/2021

  ತಾವು gunamukharaagtha ಇದ್ದೀರಿ ಅಂತ ಕೇಳಿ ಬಹಳ ಸಂತೋಷ ಆಯ್ತು. ಹರಿ ವಾಯು gurugalige ಅನಂತ ನಮಸ್ಕಾರಗಳು
 • Y V GOPALA KRISHNA,Mysore

  2:01 PM , 01/05/2021

  Felt Glad to know that you have recovered about 98 per cent. Please take care. Shall pray Sri Hari Vayu Devatha Gurugalu to Bless you for early 100 percent speedy recovery.
  Warm Regards,
 • Jyothi Gayathri,Harihar

  1:54 PM , 01/05/2021

  ಆಚಾರ್ಯರಿಗೆ ನಮಸ್ಕಾರಗಳು 
  ನಿಮ್ಮ ಆರೋಗ್ಯದ ವಿಷಯ ತಿಳಿದು ಸಂತೋಷವಾಯಿತು. 🙏
 • Vadiraj Katti,Bengaluru

  1:48 PM , 01/05/2021

  Dharmo rakshati rakshitaha, acharyare bega gunavagall. Gnaarjane nimminda aagabeku
 • jayaramacharya benkal,Bengaluru

  1:47 PM , 01/05/2021

  ತುಂಬಾ ಸಂತೋಷ.
 • Surekha Anil Kumar,Dharmapuri

  1:33 PM , 01/05/2021

  Gurugalige nanna bhakthi poorvakada vandhanegalu.
  98% Sudharane yaagide antha thilidu santhosha aaithu.
  Sri Hari Vaayu Gurugala lige Namma bhakthi poorvada kruthagnatheyannu avasyavaagi thilisi kollabekku🙏🙏🙏🙏🙏🙏🙏🙏🙏
 • SHANKAR KAMATH,Bangalore

  1:30 PM , 01/05/2021

  ಹರಿ ಸರ್ವೋತ್ತಮ ವಾಯು ಜಿವೋತ್ತಮ.
 • Sandeep katti,Yalahanka, bengalooru

  1:20 PM , 01/05/2021

  ಈಗ ನಿಮ್ಮ ಆರೋಗ್ಯ ಸುಧಾರಣೆ ವಿಚಾರ ತಿಳಿದ ಮೇಲೆ ಮನಸ್ಸು ಹಗುರವಾಯಿತು.. ನಮ್ಮೆಲ್ಲರ ಉಧೃತಿ ನಿಮ್ಮಿಂದಲೇ ಎಂದು ಹರಿ ವಾಯು ದೇವತಾ ಗುರುಗಳು ಕರುಣಿಸಿದರು
 • Dr Vinay,Bangalore

  1:17 PM , 01/05/2021

  Hari vayu gurugala krupe nimagerali ...
 • Raman.R,Tirukkoyilur

  1:08 PM , 01/05/2021

  Poojya Acharyare. Praying to Sri Hari Vayu Gurugalu for the 100% restoration of health. Saashtaanga namaskaaragalu
 • Karthik S,Bangalore

  1:04 PM , 01/05/2021

  Hare krishna, narasimha devara anugraha nimagide, nimma pravachanadinda uddaravagabekada jeevathmagaligagi bhagavantha nimmannu sadaa rakshiathane
 • M V Lakshminarayana,Bengaluru

  1:03 PM , 01/05/2021

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ಯಾವ ಆಸ್ಪತ್ರೆಯಲ್ಲಿದ್ದೀರಿ?
 • Sirish Desai M,Mumbai

  1:00 PM , 01/05/2021

  ಆಚಾರ್ಯರೇ 🙏
  ನಿಮ್ಮ ಈ ಚೇತರಿಕೆ ಕಂಡು ಬಹಳ ಸಂತೋಷವಾಯಿತು 
  ನಿಮ್ಮ ಪರವಾಗಿ ಶ್ರೀ ಹರಿ ವಾಯು ಗುರುಗಳಿಗೆ ಅನಂತ ಧನ್ಯವಾದಗಳು 🙏
 • Mahesh,Bangalore

  12:58 PM, 01/05/2021

  ಸಮಾಧಾನವಾಗಿದೆ ಗುರುಗಳೇ, ಪೂರ್ಣ ಗುಣಮುಖರಾಗಿ ಆದಷ್ಟು ಬೇಗ ಬನ್ನಿ..
  ಶ್ರೀ ಗುರುಭ್ಯೋ ನಮಃ..
 • Hemadri Madhusudhana Rao,Kadapa

  12:57 PM, 01/05/2021

  Praying Sri Raghavendra for your speedy recovery
  🙏🙏🙏🙏🙏
 • Ramaa CR,Bangalore

  5:42 AM , 01/05/2021

  🙏🏻 ಆಚಾರ್ಯರಿಗೆ ನಮಸ್ಕಾರಗಳು
  
      ತಮ್ಮ ಆರೋಗ್ಯ ವಿಷಯ ತಿಳಿದು 
  
       ಬಹಳ ಬೇಸರವಾಯ್ತು ನೀವು 
  
      ಪೂಜಿಸುವ ದೇವರು ಹಾಗೂ
   
       ಗುರುಗಳು ಸದಾ ನಿಮ್ಮೊಂದಿಗೆ ಇದ್ದು
  
      ನಿಮ್ಮನ್ನು ರಕ್ಷಿಸಲಿ ಎಂದು 
  
     ಪ್ರಾರ್ಥಿಸುತ್ತೇನೆ
  
       ಹಾಗೂ
 • Avaneesha,Mangalore

  9:29 PM , 30/04/2021

  ಆಚಾರ್ಯರಿಗೆ ನಮಸ್ಕಾರಗಳು, ತಾವು ಆದಷ್ಟು ಬೇಗ ಗುಣಮುಖರಾಗಿ ಎಂದು ಭಗವಂತನಲ್ಲಿ ಬೇಡುತ್ತಾ.., ಈಗ ನೀವು ಹೇಗಿದ್ದೀರಿ? ದಯವಿಟ್ಟು ತಿಳಿಸಿ.
 • Ramya,Bangalore

  9:41 AM , 30/04/2021

  ನಮಸ್ಕಾರ ಆಚಾರ್ಯ ರೇ, ನಿಮ್ಮ ಆರೋಗ್ಯ ಈಗ ಹೇಗಿದೆ?
 • Suresh Shinagari,Belagavi

  9:42 PM , 29/04/2021

  ಆಚಾರ್ಯರೇ..
    ಶ್ರೀ ಗುರು ರಾಘವೇಂದ್ರ ರಾಯರು ಆಯುಷ್ಯ,ಆರೋಗ್ಯ ಕೊಡಲಿ.
    ಬೇಗ ಚೇತರಿಸಿಕೊಂಡು ಬನ್ನಿ .ಗುರುವರ್ಯರೇ....
 • Anand. H. S,Bengaluru

  5:41 PM , 29/04/2021

  ಅತಿ ಶೀಘ್ರವಾಗಿ ಗುಣಮುಖರಾಗಿ ಮೊದಲಿನಂತೆ ಶ್ರೀ ಹರಿ ವಾಯು ಗುರುಗಳ ಸೇವೆಗಳನ್ನು ಮಾಡುವಂತಾಗಲಿ . ಆನಂದ್ , ಬೆಂಗಳೂರು
 • Prakash Honniganur,Dharwad

  11:49 AM, 29/04/2021

  ಶ್ರೀ ಆಚಾರ್ಯರಿಗೆ ನಮಸ್ಕಾರಗಳು ತಾವು ಬೇಗನೇ ಗುಣಮುಖರಾಗಲೆಂದು ಶ್ರೀ ಹರಿ ವಾಯು ಗುರುಗಳಲ್ಲಿ ಪ್ರಾರ್ಥಿಸುತ್ತೇನೆ, ಎಂದಿನಂತೆ ಜ್ಞಾನ ಯಜ್ಞ ವನ್ನು
 • Gopalakrishna Pandurangi,Bangalore

  10:41 PM, 28/04/2021

  ದೇವರು ನಿಮ್ಮನ್ನು ಬೇಗ ಗುಣಮುಖ ಮಾಡಲಿ
 • G S KRISHNA,Bellary

  5:44 AM , 28/04/2021

  ತಾವು ಬೇಗ ಗುಣಮುಖರಾಗಿ ಬರಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ..
 • Sree Gopalan,Melbourne

  3:27 AM , 28/04/2021

  Praying Lord SriHari for your speedy recovery.
 • Raghavendra Kallavi,Mulbagal

  11:48 PM, 27/04/2021

  ನೀವು ಬೇಗ ಗುಣಮುಖರಾಗಲಿ ಎಂದು ಹರಿ ವಾಯು ಗುರುಗಳಲ್ಲಿ ನನ್ನಪ್ರಾರ್ಥನೆ.
 • Poornima Hareesha,Tumkur

  11:41 PM, 27/04/2021

  Will pray for your good health and speedy recovery acharayara
 • Vikram Shenoy,Doha

  11:27 PM, 27/04/2021

  ನಿರಂತರ ಶ್ರೀನಿವಾಸ ದೇವರಲ್ಲಿ ಪ್ರಾರ್ಥನೆ, ಶೀಘ್ರವಾಗಿ ಹುಷಾರಾಗಿ ಪುನಃ Vishwanandini ಜ್ಞಾನ ಯಜ್ಞಕ್ಕೆ ತಯಾರಾಗಿ ಬನ್ನಿ ಎಂದು. ಉಗ್ರಮ್ ವೀರಂ ಮಹಾ ವಿಷ್ಣುಮ್ ಜ್ವಲಂತಿಂ ಸರ್ವತೋಮುಖಮ್ ನರಸಿಂಘ ಮ್ ಭೀಷ್ನಮ್ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಾಹಮ್.
 • VIJENDRAN,CHENNAI

  11:26 PM, 27/04/2021

  Take care gurugale. 🙏🙏🙏🙏
 • Anil Kumar B R Rao,Bangalore

  11:26 PM, 27/04/2021

  ಆಚಾರ್ಯರು ಬೇಗ gunamukharaagali ಅಂತ ದೇವರಲ್ಲಿ ಕಳಕಳಿ ಇಂದ ಪ್ರಾರ್ಥನೆ ಮಾಡುತ್ತೇನೆ
 • Vivekanand Kamath,Dombivili

  10:54 PM, 27/04/2021

  ಶ್ರಿ ಹರಿ ವಾಯು ಗುರುಭ್ಯೋ ನಮಃ.
  
  ಸಕಲ ಗುಣ ಪರಿಪೂರ್ಣನಾದ ಸರ್ವ ದೋಷ ರಹಿತನಾದ ಆ ಪರಮಾತ್ಮನಲ್ಲಿ, ನೀವು ಶೀಘ್ರವಾಗಿ ಗುಣಮುಖರಾಗಿ ಮೊದಲಿನಂತೆ ಜ್ಞಾನಕಾರ್ಯದಲ್ಲಿ ತೊಡಗುವಂತಾಗಲಿ ಹಾಗೂ ನಮ್ಮೆಲ್ಲರನ್ನು ಆ ಪರಮಾತ್ಮನ ದಿವ್ಯವಾದ ಕಥಾಮೃತಗಳ ಅಮೃತವರ್ಷದಲ್ಲಿ ತೋಯಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ.
  
  ಶ್ರೀ ಕೃಷ್ಣಾಯ ವಾಸುದೇವಾಯ ಹರಯೆ ಪರಮಾತ್ಮನೇ ಪ್ರಣತ ಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ
 • Aprameya,Bangalore

  10:45 PM, 27/04/2021

  Please take care Gurugale 🙏🙏🙏
 • MURALIDHARA BHIMARAO KULKRNI,BANGALORE

  9:46 PM , 27/04/2021

  ಹರೇ ಶ್ರೀನಿವಾಸ, ಇದೇನು ಆಚಾರ್ಯರಿಗೆ, ಭಯ ಬೇಡ ಶ್ರೀ ಹರಿವಾಯು ಗುರುಗಳೆ ಅನುಗ್ರಹ ತಮ್ಮ ಮೇಲಿದೆ, ತಾವು ಸಂಪೂರ್ಣ ಹುಶಾರಾಗಿ ಬೇಗನೆ ಮನೆಗೆ ಬರುತ್ತೀರಿ ಶಿಶ್ಯಕೋಟಿಯ ಪ್ರಾರ್ಥನೆ ಆ ಭಗವಂತನಿಗೆ ತಲುಪಿದೆ. ಶ್ರೀ ನರಸಿಂಹ ಸ್ತುತಿ ನಾವೆಲ್ಲರೂ ಪಠಿಸೋಣ. ಇದು ಪರೀಕ್ಷೆ ಕಾಲ ಎನಿಸುತ್ತದೆ ಇರಲಿ ಇದೆಲ್ಲವೂ ಪ್ಲವ ನಾಮಕ ಭಗವಂತ ಸುರಕ್ಷಿತ ವಾಗಿ ದಡ ತಲುಪಿಸುತ್ತಾನೆ. ನೀವು ಆದಷ್ಟು ಬೇಗನೆ ಇರಾಕ್ ಆಗಿ ಮನೆ ತಲುಪುತ್ತೀರಿ. ಹರೇ ಶ್ರೀನಿವಾಸ.
 • Sowmya,Bangalore

  9:28 PM , 27/04/2021

  Neewu beaga gunamukaragalendu dewarannu kelikoluthewe.🙏🙏🙏
 • Vinayak Bhat,Ankola

  8:32 PM , 27/04/2021

  ಆಚಾರ್ಯರಿಗೆ ನಮನಗಳು, ನೀವು ಆದಷ್ಟು ಬೇಗನೇ ಚೇತರಿಸಿಕೊಳ್ಳಲು ನಾವು ಹರಿ ವಾಯು ಗುರುಗಳಲ್ಲಿ ಪ್ರಾರ್ಥಿಸುತ್ತೇವೆ.
 • Badari Narasimha M P,Bengaluru

  8:27 PM , 27/04/2021

  ಆಚಾರ್ಯರಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು. ವಿಷಯ ತಿಳಿದು ಸಖೇದಾಶ್ಚರ್ಯ ಆಯಿತು. ಶ್ರೀ ಹರಿ ವಾಯು ದೇವತಾ ಗುರುಗಳು ನಿಮ್ಮನ್ನು ಶೀಘ್ರ ಗುಣಮುಖ ರಾಗುವಂತೆ ಮಾಡಲೆಂದು ವಿನಮ್ರವಾಗಿ ಪ್ರಾರ್ಥಿಸುತ್ತೀನಿ.
 • Padmini.B,Bangalore

  7:52 PM , 27/04/2021

  ಗುರುಗಳಿಗೆ ನಮಸ್ಕಾರಗಳು. ವಿಷಯ ತಿಳಿದು ಬೇಸರವಾಯಿತು.ಭಗವಂತ ಭಕ್ತರನ್ನು ಪರೀಕ್ಷಿಗೆ ಒಡ್ಡುತ್ತಿರುತ್ತಾನೆ. ಹಾಗೇ ಕಾಪಾಡುತ್ತಾನೆ. ಬೇಗ ಗುಣಮುಖರಾಗಿ ಮನೆಗೆ ಬರುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅಚುತ್ತಾಯ ನಮಃ, ಅನಂತಾಯ ನಮಃ, ಗೋವಿಂದಾಯ ನಮಃ
 • Gopalakrishna B S,Tumkur

  7:19 PM , 27/04/2021

  ಆಚಾರ್ಯರಿಗೆ ನಮಸ್ಕಾರಗಳು ತಾವು ಶೀಘ್ರ ಗುಣಮುಖರಾಗಿ ಚೇತರಿಸಿಕೊಳ್ಳಲು ಶ್ರೀ ಹರಿ ವಾಯು ಗುರುಗಳಲ್ಲಿ ಪ್ರಾರ್ಥಿಸುತ್ತೆವೆ
 • Arvind Mittimani,Delhi

  6:57 PM , 27/04/2021

  ಆಚಾರ್ಯರಿಗೆ ಅನಂತ ನಮಸ್ಕಾರಗಳು.
  ತಾವು ಶೀಘ್ರವಾಗಿ ಗುಣಮುಖರಾಗಿ ಮತ್ತೆ ಹರಿವಾಯುಗುರುಗಳ ಸೇವೆಯಲ್ಲಿ ತೊಡಗುವಿರಿ.
  ತಮ್ಮ ಆರೋಗ್ಯ ಸರಿಯಾಗಲೆಂದು ಭಗವಂತನ್ನು ಕೇಳುತ್ತೇನೆ.
 • Venkatesh,Bengaluru

  6:56 PM , 27/04/2021

  ನಿರಂತರ ಭಗವಂತನ ಸೇವೆಯಲ್ಲಿ ನಿರತರಾಗಿ ನಮ್ಮೆಲ್ಲರಿಗೂ ಅದರ ಪರಿಮಳವನ್ನು ಹಂಚುತ್ತಿರುವ ನಿಮಗೆ ಹರಿವಾಯು ಗುರುಗಳ ಕೃಪೆ ಸದಾ ಇರುತ್ತಾದ್ದರಿಂದ ನಿಮ್ಮ ಆರೋಗ್ಯ ಶೀಘ್ರ ಉತ್ತಮೋತ್ತಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರಣಾಮಗಳು ಗುರುಗಳೇ 🙏
 • Raghavendra kattimani,Jamakhandi

  6:37 PM , 27/04/2021

  ದೇವರು ನಿಮಗೆ ಚೈತನ್ಯ ಕರುಣಿಸಲೆಂದು ಪ್ರಾರ್ಥಿಸುತ್ತೇನೆ. 🙏
 • Prakash P Kulkarni,Dombivali Mumbai

  6:19 PM , 27/04/2021

  Take care Gurugale. Wish you speedy recovery
 • Vadiraja vaidya,harapanahalli

  5:53 PM , 27/04/2021

  ಶ್ರೀಧನ್ವಂತರೀರೂಪಕ ಭಗವಂತ ತಮಗೆ ಆಯುರಾರೋಗ್ಯ ಕರುಣಿಸಲೆಂದು ಪ್ರಾರ್ಥಿಸುತ್ತೇನೆ
  ವಾದಿರಾಜ ವೈದ್ಯ.ಹರಪನಹಳ್ಳಿ
 • Raghavendra,Bangalore

  5:51 PM , 27/04/2021

  ಶ್ರೀಹರಿ ವಾಯು ದೇವತಾ ಗುರುಗಳ ಅನುಗ್ರಹದಿಂದ ಶೀಘ್ರ ಗುಣಮುಖರಾಗಿ ಬನ್ನಿ 🙏🙏
 • VENKATESH SRINIVASA Murthy,BENGALURU

  5:50 PM , 27/04/2021

  ಆಚಾರ್ಯರೇ ತಾವು ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ಶ್ರೀಹರಿ ಸಪ್ತಗಿರಿವಾಸ ಶ್ರೀನಿವಾಸ ನಲ್ಲಿ ಪ್ರಾರ್ಥಿಸುತ್ತೇನೆ..
 • Krishna,Yadgir

  5:46 PM , 27/04/2021

  ಶ್ರೀ ಹರಿಯ ಅನುಗ್ರಹ ಆಗಿ ನೀವು ಬೇಗ ಗುಣಮುಖರಾಗಿ ಬನ್ನಿ 🙏
 • Vijaykrishna V,Hubballi

  5:43 PM , 27/04/2021

  Logu aaram aagi barri gurugale... HareShrinivasa.
 • Mahesh,Bangalore

  5:41 PM , 27/04/2021

  ಶ್ರೀ ಹರಿ ವಾಯು ದೇವತೆಗಳಲ್ಲಿ ನಿಮ್ಮ ಆರೋಗ್ಯಕ್ಕಾಗಿ ನಮ್ಮ ಪ್ರಾರ್ಥನೆ ಸಲ್ಲಿಸುತ್ತೇವೆ..
  🙏🏼🙏🏼🙏🏼
 • jayaramacharya benkal,Bengaluru

  5:31 PM , 27/04/2021

  ಬೇಗ ಗುಣಮುಖರಾಗಿ ಬರಲು, ನಾವು ಶ್ರೀ ಹರಿವಾಯು ಗುರುಗಳಲ್ಲಿ ಪ್ರಾರ್ಥಿಸುತ್ತೇವೆ.
 • K Prasanna,Bengaluru

  5:23 PM , 27/04/2021

  ಆಚಾರ್ಯರೆ, ದೇವರು ಬೇಗ ತಮಗೆ ಆರೋಗ್ಯ ಕೊಡಲಿ ಅಂತ ಪ್ರಾರ್ಥಿಸುವೆ.
 • Raghavendra B.R,HARIHARA

  5:21 PM , 27/04/2021

  ಗುರುಗಳೇ ಆದಷ್ಟು ಬೇಗ ಗುಣ ಆಗಿ ಮನೆಗೆ ಬನ್ನಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
 • Parimala B joshi,Dharwad

  5:19 PM , 27/04/2021

  ಹರೇ ಶ್ರೀನಿವಾಸ🙏🙏🙏🙏
  ನಮಸ್ಕಾರಗಳು ಗುರುಗಳೇ 🙏🙏🙏🙏ನೀವು ಬೇಗ ಗುಣಮುಖರಾಗುತ್ತೀರಿ ಶ್ರೀಹರಿ ವಾಯುಗುರುಗಳ ಅನುಗ್ರಹ ನಿಮ್ಮ ಮೇಲೆ ಇದೆ ನಿಮಗೇನು ತೊಂದರೆ ಆಗುವದಿಲ್ಲ ಆ ಸ್ವಾಮಿ ಕಾಯುತ್ತಾನೆ ನಾವು ಮನೆಯಲ್ಲಿ ನಿಮಗಾಗಿ ಧನ್ವಂತರಿ ಸುಳಾದಿಯನ್ನು ಪಾರಾಯಣವನ್ನು ಮಾಡುತ್ತೇವೆ ನೀವು ಬೇಗ ಚೇತರಿಸಿಕೊಳ್ಳುತ್ತಿರಿ ಗುರುಗಳೇ 🙏🙏🙏🙏
 • Vasudha,Kurnool

  5:18 PM , 27/04/2021

  ಆಚಾರ್ಯರಿಗೆ ನಮಸ್ಕಾರಗಳು. ವಿಷಯಕೇಳಿ ಬಹಳ ದುಃಖವಾಯಿತು. ಹರಿ ವಾಯು ಗುರುಗಳ ಅನುಗ್ರಹ ನಿಮ್ಮಮೇಲೆ ಪೂರ್ಣವಾಗಿದೆ. ಸಂಪೂರ್ಣ ಆರೋಗ್ಯ ಪಡೆದು ನಮ್ಮನ್ನು ಜ್ಞಾನ ಮಾರ್ಗದಲ್ಲಿ ನಡಿಸುತ್ತೀರಿ.
   ಎಂಬ ನಂಬಿಕೆ ಇದೆ
   ಧೈರ್ಯ ವಾಗಿರಿ.
 • Geethanjali J Hegde,Mangalore

  5:18 PM , 27/04/2021

  *vantha
 • Geethanjali J Hegde,Mangalore

  5:17 PM , 27/04/2021

  Namaskara Gurugale. Neevu aadashtu bega Arogya bantha raaguvanthe Sri Krishna Paramatma nalli prarthisuthene 🙏
 • Narayan Murthy,Nashik

  5:13 PM , 27/04/2021

  ತಾವು ಶೀಘ್ರ ವಾಗಿ ಆರೋಗ್ಯವಂತ ಆಗ ಬೇಕಂದು ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ.
 • Choodamani,Mysuri

  5:10 PM , 27/04/2021

  Wish you speedy recovery 🙏
 • Karthik S,Bangalore

  5:10 PM , 27/04/2021

  Hare krishna hare krishna
  Krishna Krishna hare hare
  Hare rama hare rama 
  Rama Rama hare hare
  
  My sincere prayers for your fast recovery prabhu, narasimha devaru nimmanna rakshiautthiddare, dhanvathari narayana nimmanna athi sheegradalli gunamukharannagi madthare. 
  Sri Rama Rama Rama ithi rame raame manorame sahasranama thathulyam Rama nama varanane🙏
 • Raman R,Tirukkoyilur

  5:05 PM , 27/04/2021

  Pooja Acharyare, tamage bega gunavaagali endhu Sri Bhagavanthanelli prarthane maaduthovu
 • Phaniraj p,Bengaluru

  4:57 PM , 27/04/2021

  ಗುರುಗಳ ಅರೋಗ್ಯ ಸಂಪೂರ್ಣವಾಗಿ ಚೇತರಿಸಿ ಕೊಳ್ಳಲಿ ಎಂದು ಹನುಮ ಭೀಮ ಮಧ್ವನರ್ಗತ ಶ್ರೀ ಲಕ್ಷ್ಮಿ ನರಸಿಂಹ ದೇವರಲ್ಲಿ ಸಾಸ್ಟಂಗ ನಮಸ್ಕಾರ
 • Rayabhagi Anand,Chennai

  4:57 PM , 27/04/2021

  Gurugale namaskaragalu. Nimma arogya kurutu paramatmana bedutaa idde. Sregravagi sampoorna arogya dinda nevu manige barabekanta pradhana maduta idde
 • AnanthRao Kulkarni,Bangalore

  4:56 PM , 27/04/2021

  Wish you speedy recovery
 • UdayKumar Neelgund,Hubli

  4:54 PM , 27/04/2021

  🙏Shree Guruve Namaha🙏
 • Jyothi Gayathri,Harihar

  4:54 PM , 27/04/2021

  ಆರ್ಚಾಯರಿಗೆ ನಮಸ್ಕಾರಗಳು.ನಿಮ್ಮ ಅನಾರೋಗ್ಯದ ವಿಷಯ ತಿಳಿದು ತುಂಬಾ ದುಃಖವಾಯಿತು.ಹರಿ ವಾಯು ಗುರುಗಳು ಆಶೀರ್ವಾದ ದಿಂದ ನೀವು ಆರೋಗ್ಯವನ್ನು ಪಡೆದು ಮನೆಗೆ ಹಿಂತಿರುಗಿ ಬರಬೇಕು.ನಮ್ಮನ್ನು ಜ್ಞಾನ ಮಾರ್ಗದಲ್ಲಿ ಕರೆದುಕೊಂಡು ಹೋಗಬೇಕು.🙏
 • Vani,Bengaluru

  4:52 PM , 27/04/2021

  ಬೇಗ ಗುಣಮುಖರಾಗಿ ಮನೆಗೆ ಬರುವಂತೆ ಹರಿವಾಯುಗುರುಗಳಲ್ಲಿ ಪ್ರಾರ್ಥಿಸುತ್ತೇನೆ.🙏🙏🙏🙏
 • Madhusudhan Kandukur,Bebgaluru

  4:46 PM , 27/04/2021

  AA DHANVANTRI DEVARA ಕೃಪೆ ಯಿಂದ ಹರಿ ವಾಯು GURAGALA ANUGRAHA DINDA ನಿಮ್ಮ ಆರೋಗ್ಯ ತ್ವರಿತವಾಗಿ ಸುಧಾರಣೆ ಆಗಲಿ..🙏🙏🙏
 • Shravan Prabhu,Kumta taluk near gokarna

  4:44 PM , 27/04/2021

  ಆಚಾರ್ಯರಿಗೆ ಸಾಷ್ಟಾಂಗ ಪ್ರಣಾಮಗಳು, ತಮ್ಮ ಆರೋಗ್ಯದ ವಿಷಯ ಕೇಳಿ ತುಂಬಾ ದುಃಖ ಆಗಿದೆ. ಶ್ರೀ ಮುಖ್ಯಪ್ರಾಣಂತರ್ಗತ ಶ್ರೀ ಲಕ್ಷ್ಮೀ ನರಸಿಂಹ ದೇವರು ತಮ್ಮ ಮೇಲೆ ವಿಶೇಷ ಅನುಗ್ರಹ ಮಾಡಲಿ ಎಂದು ಪ್ರಾರ್ಥಿಸುತ್ತೇನೆ. 🙏🙏🙏
 • C R RAGHUNATHA RAO,Bangalore

  4:39 PM , 27/04/2021

  ಆದಷ್ಟು ಬೇಗ ಚೇತರಿಸಿಕೊಳ್ಳಲು ಭಗವಂತನಲ್ಲ ಪ್ರಾರ್ಥನೆ.
  ಎಲ್ಲಾ ಆತ್ಮಬಲ ಧೈರ್ಯವಾಗಿ ಎದುರಿಸಿ
 • Raghuram kulkarni,Bangalore

  4:35 PM , 27/04/2021

  Aacharyare, sheegravagi tamma arogya gunamukha aagali yenduku hariyalli namma prarthane. 
  
  Hari sarvotthama, vaayu jeevotthama
  🙏🙏🙏🙏
 • Prahlad K,Belagavi

  4:34 PM , 27/04/2021

  ಜೈ ಶ್ರೀ ರಾಮ್. ಶ್ರೀ ಹರಿ ವಾಯು ಗುರುಗಳ ಅನುಗ್ರಹ ನಿಮಗೆ ಪೂರ್ಣವಾಗಿದೆ. ಸಂದೇಹವಿಲ್ಲ. ಬೇಗನೇ ಗುಣ ಆಗ್ತೀರಾ.
 • Vasantmadhav Joshi,Bengalure

  4:34 PM , 27/04/2021

  ಧನ್ವಂತರಿಯ ಅಭಯ ಹಸ್ತ ನಿಮ್ಮ ಮೇಲೆ ಸದಾ ಇದ್ದು , ನೀವು ಬೇಗನೆ ಗುಣಮುಖರಾಗಲಿಎಂದು ಹಾರೈಸುವೆವು
 • Santosh,Bangalore

  4:33 PM , 27/04/2021

  ಆದಷ್ಟು ಬೇಗ ಗುಣಮುಕ ಆಗಿ ಮನೆಗೆ ಬನ್ನಿ 🙏
 • Sheshagiri,Bangalore

  4:31 PM , 27/04/2021

  ನೀವು ಬಹಳ ಬೇಗ ಗುಣಮುಖರಾಗಲಿ ಎಂದು ಹರಿ ವಾಯು ಗುರುಗಳಲ್ಲಿ ಬಿಡುತ್ತೇವೆ..🙏🙏
 • Vijay Kulkarni,Bengaluru

  4:31 PM , 27/04/2021

  ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು.
  ವಿಷಯ ತಿಳಿದು ಬಹಳ ದುಃಖ ವಾಯಿತು. ಖಂಡಿತ ತಾವು ಬೇಗ ಗುಣ ಮುಖ ಹೊಂದಿ ಮನೆಗೆ ಬರುತ್ತಿರಿ ಅಂತ ವಿಶ್ವಾಸ ವಿದೆ.
 • Chandrika prasad,Bangalore

  4:28 PM , 27/04/2021

  ನಿಮ್ಮ ಆರೋಗ್ಯ ಬೇಗ ಸುಧಾ ರಿಸಲಿ. ಧನ್ವಂತ್ರಿ ದೇವ ಕರುಣೆ ತೋರಿಸಲಿ. ಬೇಗ ಮನೆಗೆ ಬರುವಂತೆ ಆಗಲಿ 🙏ನಮನಗಳು