Upanyasa - VNU004

01/02 ಪರಶುರಾಮ ಪ್ರಾದುರ್ಭಾವ

ಅಕ್ಷಯ ತೃತೀಯಾ, ಶ್ರೀ ಪರಶುರಾಮದೇವರು ಅವತರಿಸಿದ ಪರಮಪವಿತ್ರ ದಿವಸ. ಪರಶುರಾಮದೇವರ ಶಿಷ್ಯರಾದ ಶ್ರೀ ಅಕೃತವ್ರಣ ಎಂಬ ಋಷಿಗಳು ಪಾಂಡವರಿಗೆ ಹೇಳಿದ ಪರಶುರಾಮದೇವರ ಕಥೆಯ ಉಪನ್ಯಾಸ ಇಂದಿನ ಜ್ಞಾನಪುಷ್ಪ. ಆಲಿಸಿ. 

Play Time: 28 Minuts 21 Seconds

Size: 5.15 MB


Download Upanyasa Share to facebook View Comments
8084 Views

Comments

(You can only view comments here. If you want to write a comment please download the app.)
 • Vikram Shenoy,Doha

  4:12 PM , 14/05/2021

  ಆಚಾರ್ಯರೇ ನಿಮ್ಮ ವಿಡಿಯೋ ನೋಡಿ ಬಹು ಸಂತೋಷ ವಾಯಿತು. ಈ ದಿನ ಆ ಪರಶುರಾಮ ಪರಬ್ರಹ್ಮ ದೇವರೊಡನೆ ಪ್ರಾರ್ಥನೆ. ನಿಮ್ಮ ಈ ಜ್ಞಾನಕಾರ್ಯಕ್ಕೆ ಬರುವ ಎಲ್ಲಾ ವಿಘ್ನಗಳು ನಿರ್ಮೂಲ ವಾಗಳಿ ಎಂದು. 🙏🙏🙏🙏
 • Ushasri,Chennai

  7:34 PM , 30/05/2020

  Dhanyavadagalu Achare
 • Shrihari,Bengaluru

  8:42 PM , 25/04/2020

  Great Acharyre
 • subramanya.v,bangalore

  5:03 PM , 25/04/2020

  Gurugale ashwamedha yagada mahatva thilisi.
 • Vikram Shenoy,Doha

  4:15 PM , 25/04/2020

  ಆಚಾರ್ಯರ ಈ ಉಪಕಾರಕ್ಕೆ ನಾವು ಋಣಿ.
 • Minakshi Savalgi,Vijayapur

  12:59 PM, 25/04/2018

  Very nice narration.Full of bhaktirasa.
 • Deshmukh seshagiri rao,Banglore

  7:01 PM , 18/04/2018

  ಶ್ರೀ ಗುರುಗಳಿಗೆ ನನ್ನ ಅನಂತ ಅನಂತ ವಂದನೆಗಳು
 • K S Gayathri,Bengaluru

  3:00 PM , 18/04/2018

  Super