23/05/2016
ಶ್ರೀ ಕವೀಂದ್ರತೀರ್ಥ ಗುರುಸಾರ್ವಭೌಮರ ದಿವ್ಯ ಪರಂಪರೆಯ ಶ್ರೀಮದ್ ರಾಘವೇಂದ್ರತೀರ್ಥಸಂಸ್ಥಾನದ ಭೂಷಾಮಣಿ ಶ್ರೀ ಸುಮತೀಂದ್ರತೀರ್ಥಗುರುಸಾರ್ವಭೌಮರು ಹಾಗೂ ಮಾಧ್ವ ಗೃಹಸ್ಛ ಜ್ಞಾನಿಗಳಲ್ಲಿಯೇ ಅಲಂಕಾರಪ್ರಾಯರಾದ ಶ್ರೀ ಕಾಶೀ ತಿಮ್ಮಣಾಚಾರ್ಯರು ಹೇಳಿಕೊಟ್ಟಿರುವ ಶ್ರೀರಾಮಚಂದ್ರದೇವರಲ್ಲಿ ನಾವು ಮಾಡಬೇಕಾದ ಎರಡು ಪ್ರಾರ್ಥನೆಗಳ ಅರ್ಥಾನುಂಧಾನ ಇಲ್ಲಿದೆ. ಮೈಮನಗಳನ್ನು ಪುಳಕಗೊಳಿಸುವ, ಕಣ್ಮನಗಳನ್ನು ಆರ್ದ್ರಗೊಳಿಸಿ ಜೀವಚೈತನ್ಯವನ್ನು ಸೀತಾಪತಿಯ ಪಾದದಲ್ಲಿರಿಸುವ ಈ ಇಬ್ಬರು ಮಹಾನುಭಾವರ ವಚನಗಳನ್ನು ತಪ್ಪದೇ ಆಲಿಸಿ.
Play Time: 44 Mins 21 Seconds
Size: 8.08 MB