17/06/2022
ಶ್ರೀಮದ್ ರಾಮಾಯಣಮ್ — 114 ಸಮಗ್ರ ಸೂರ್ಯವಂಶದ ಇತಿಹಾಸವನ್ನು ತಿಳಿಸಿದ ವಸಿಷ್ಠರು “ಧರ್ಮಾಚರಣೆ ಮಾಡಬೇಕು ಎಂದೆಯಲ್ಲ, ನಿನ್ನ ಕುಲಧರ್ಮದ ಆಚರಣೆ ಮಾಡು, ರಾಜ್ಯಪಾಲನೆ ಮಾಡು” ಎಂದು ಆದೇಶಿಸಿದರೆ, ನಮ್ಮ ಸ್ವಾಮಿ ರಾಮದೇವರು ಪರಮ ಪರಮಾದ್ಭುತವಾದ ರೀತಿಯಲ್ಲಿ ಉತ್ತರ ನೀಡುತ್ತಾರೆ. ಉತ್ತರ ಕೇಳಿದ ವಸಿಷ್ಠರೂ ಬೆರಗಾಗುತ್ತಾರೆ. ತಂದೆ ತಾಯಿಯರ ಋಣ ತೀರಿಸಲು ಸಾಧ್ಯವಿಲ್ಲ, ಸ್ವಲ್ಪವಾದರೂ ತೀರಿಸುವ ಕ್ರಮ ಏನು ಎನ್ನುವದನ್ನು ನಮ್ಮ ಸ್ವಾಮಿ ಕೇವಲ ಹೇಳುವದಲ್ಲ, ಅನುಷ್ಠಾನ ಮಾಡಿ ತೋರಿಸಿದ ಭಾಗವಿದು. ತಪ್ಪದೇ ಕೇಳಿ. ನಿಮ್ಮ ಮಕ್ಕಳಿಗೂ ಕೇಳಿಸಿ.
Play Time: 24:58
Size: 3.84 MB