Upanyasa - VNU1012

ನಾರಾಯಣನ ಯುದ್ಧ ವೈಭವ

ಶ್ರೀಮದ್ ರಾಮಾಯಣಮ್ — 125

ಗರುಡಾರೂಢನಾದ ನಮ್ಮ ಸ್ವಾಮಿ ಅಂತರಿಕ್ಷದಲ್ಲಿ ಈ ರಾಕ್ಷಸಸೇನೆಯೊಂದಿಗೆ ಯುದ್ಧ ಮಾಡಿ ಮಾಲಿಯನ್ನು ಸಂಹಾರ ಮಾಡಿದ ದಿವ್ಯಘಟನೆಯ ಚಿತ್ರಣ.

ಮಾಲಿಯನ್ನು ಸಂಹಾರ ಮಾಡಿದ ಬಳಿಕ ಎಲ್ಲ ರಾಕ್ಷಸರು ಓಡಿ ಹೋಗುತ್ತಾರೆ. ಆಗ ಅವರೆಲ್ಲರ ಮೇಲೆ ದೇವರು ಬಾಣ ಪ್ರಯೋಗ ಮಾಡುವಾಗ “ನೀನು ಮಾಡುವದು ಅಧರ್ಮ” ಎಂದು ಮಾಲ್ಯವಂತ ಆಕ್ಷೇಪಿಸುತ್ತಾನೆ. ಆಗ ದೇವರು ನೀಡುವ ಉತ್ತರದ ವಿವರಣೆ ಇಲ್ಲಿದೆ, ನಮ್ಮ ಶ್ರೀಮದಾಚಾರ್ಯರು ಮಾಡಿದ ನಿರ್ಣಯದೊಂದಿಗೆ. 

Play Time: 54:43

Size: 3.84 MB


Download Upanyasa Share to facebook View Comments
6364 Views

Comments

(You can only view comments here. If you want to write a comment please download the app.)
 • Sanjeeva Kumar,Bangalore

  7:51 AM , 10/09/2022

  ಅದ್ಭುತವಾಗಿದೆ ಗುರುಗಳೆ ಧನ್ಯೋಸ್ಮಿ 🙏
 • Venkatesh. Rajendra . Chikkodikar.,Mudhol

  3:11 PM , 29/07/2022

  Shri Rama Jai Rama Jai Jai Rama 🙏🙏🙏
 • Sowmya,Bangalore

  2:01 PM , 26/07/2022

  🙏🙏🙏
 • Roopavasanth,Banglore

  1:33 PM , 16/07/2022

  Sree Garuda ruudanaada paramaatmanige namo namha..
  Namma Swami elladikku niyamana maduvanu hage rakshara Bali avrannu yudda dalli solisi tanu parakrami endu torisiddane..paramaatmana ondondu leeleyu avanade adbutavaada vyapara Avana charitre keluvude mahadaananda..ksana kaaladalli paramaatman parakrama..shangapani hunnimeya beladingalu..namma paramaatma minchina belaku.garudarooda nada paramatmanannu devathegalu kannutumbikolluva vybhava e katheyannu keluttiruva navu..my manassu ellavu romanchana ..innu kelabeku..ennuva bhavane .ellavu sree harige..samerpaneyanagli..
 • Siddharth M,Bangalore

  4:10 PM , 15/07/2022

  ನನಗೆ ಛತ್ರಪತಿ ಶಿವಾಜಿ ಮಹಾರಾಜರ ರಣನೀತಿಗಳ ಕುರಿತು ಗೊಂದಲವಿತ್ತು ಆಚಾರ್ಯರೆ... ನಿಮಗೆ ಅನಂತ ನಮಸ್ಕಾರಗಳು... ಈ ಉಪನ್ಯಾಸದ ಬಳಿಕ ಎಲ್ಲಾ ಸಂಶಯಗಳು ಪರಿಹಾರವಾಯಿತು... ಈ ಧರ್ಮಸೂಕ್ಷ್ಮತೆ ನಮ್ಮ ಪೂರ್ವಜರಿಗೆ ತಿಳಿದಿದ್ದರೆ ಇತಿಹಾಸದಲ್ಲಿ ಅನೇಕ ಅನಾಹುತಗಳು ನಡೆಯುತ್ತಿರಲೇವಿಲ್ಲವೇನೋ.... ಇಂದಿನಿಂದ ಛತ್ರಪತಿಯರ ಮೇಲೆ ನನಗಿದ್ದ ಅಭಿಮಾನ, ಗೌರವ ಇನ್ನೂ ನೂರ್ಮಡಿಯಾಯಿತು.... ಮ್ಲೇಂಚ್ಛರನ್ನು ಅವರು ಸಂಹರಿಸಿದ ರೀತಿ ಶಾಸ್ತ್ರ ಸಮ್ಮತವಾದದ್ದು, ಸ್ವಯಂ ನಾರಾಯಣ ಸಮ್ಮತವಾದುದು ಎಂದು ನಿಸ್ಸಂದೇಹವಾಗಿ ತಿಳಿಯಿತು... ಧನ್ಯವಾದಗಳು 
  🙏🙏🙏😊😊😊
 • Laxmi Padaki,Pune

  3:28 PM , 15/07/2022

  ಶ್ರೀ ಆಚಾರ್ಯರಿಗೆ ಅನಂತ ಕೋಟಿ ನಮಸ್ಕಾರಗಳು. ಅದ್ಬುವಾಗಿ ಉಪನ್ಯಾಸ ವನ್ನು ವರ್ಣನೆ ಮಾಡಿದ್ದೀರಿ.ಅನೇಕ ಧನ್ಯವಾದಗಳು ತಮಗೆ. ನಮೋ ನಮಃ.
 • Jayashree karunakar,Bangalore

  10:20 PM, 14/07/2022

  ಒಂದು ಕಡೆ ಬಾಣಗಳ ಸುರಿಮಳೆಯಾಗುತ್ತಿದೆ...... 
  
  ಭಗವಂತನಿಗೆ ಸಾಟಿಯಾಗದ ಆದರೆ ನಮಗರ್ಥವಾಗಲಿಕ್ಕೆ ಉಪಮೇಯಗಳ ಸುರಿಮಳೆ... 
  
  ಅಸಂಖ್ಯಾತ ರಾಕ್ಷಸರ ಹಿಂಡು....ಆ ರಾಕ್ಷಸರ ಘರ್ಜನೆ.. ರಕ್ತದ ಧಾರೆ..... ಶಂಖದ ಧ್ವನಿ...
  
  ಸತ್ತು ಹೋದ ರಾಕ್ಷಸರು ಎದ್ದು ಬರುವಂತಹ ಧ್ವನಿ ಮಾಡುವ ರಾಕ್ಷಸರ ಹಿಂಡು.... . 
  
  ಶಬ್ದಗಳಿಂದಲೇ ನಮ್ಮನ್ನು ಭೀಕರವಾದ ಯುದ್ಧಭೂಮಿಗೆ ಕರೆಕೊಂಡುಹೋಗಿ ನಿಲ್ಲಿಸಿದಂತಾಯಿತು.... 
  
  
  
  ಇನ್ನು ಮುಖ್ಯಭಾಗವಾದ ರಾಮ ರಾವಣರ ಯುದ್ಧದ ವರ್ಣನೆಯನ್ನು ಕಿವಿತುಂಬಿಸಿಕೊಳ್ಳಲು ಕಾಯುವಂತಾಗಿದೆ ಗುರುಗಳೇ... 
  
  ಒಮ್ಮೆಲೇ ಜೋರು ಜೋರಾಗಿ ಮಳೆ ಬಂದು ನಿಂತಂತಾಯಿತು.....
 • H.Suvarna kulkarni,Bangalore

  4:44 PM , 14/07/2022

  ಗುರುಗಳಿಗೆ ಅನಂತ ನಮಸ್ಕಾರಗಳು
   ಈ ಭಾಗದ ಉಪನ್ಯಾಸ ದಲ್ಲಿ ಒಂದು ಅರ್ಥವಾಯಿತು ಮಾಡಿದ ಪ್ರತಿಜ್ಞೆ ಯನ್ನು ಪೂರೈಸುವುದು..(ಅದು ದುಷ್ಟರ ವಿಷಯದಲ್ಲಿ ) ಧರ್ಮ...ಅಧರ್ಮ ದ ಪ್ರಶ್ನೆ ಇಬ್ಬರೂ ಧಾರ್ಮಿಕ ರಾಜರಾಗಿದ್ದಾಗ...ಉತ್ತಮ ಉದಾಹರಣೆ ಯನ್ನ ಕೊಟ್ಟಿದ್ದೀರಿ ..ಈ ಕಲಿಯುಗದಲ್ಲಿ ಯಾವ ಮಟ್ಟದಲ್ಲಿರುವವರನ್ನು ದುಷ್ಟರೆಂದು ತಿಳಿಯಬೇಕೋ..ಯಾರನ್ನು ಧರ್ಮ ಪಾಲಕರೆಂದು ತಿಳಿಯಬೇಕೋ...ಗೊತ್ತಾಗದ ಪರಿಸ್ಥಿತಿ

  Vishnudasa Nagendracharya

  ಈ ಕಲಿಯುಗ ನಕಲೀಯುಗ. ಎಲ್ಲದರಲ್ಲಿಯೂ ನಕಲಿಗಳೇ. ಧರ್ಮ, ಅಧ್ಯಾತ್ಮದ ಮಾರ್ಗದಲ್ಲಿಯೇ ತುಂಬ ಅಧರ್ಮದ ಮಂದಿ ಸೇರಿಕೊಂಡಿರುವದು. ತುಂಬ ತುಂಬ ಎಚ್ಚರದಲ್ಲಿರಬೇಕು.