Upanyasa - VNU1019

ರಾವಣ ಎಂಬ ಹೆಸರು ಬರಲು ಕಾರಣ

ಶ್ರೀಮದ್ ರಾಮಾಯಣಮ್ — 132

ರಾವಣ ಎಂದರೆ ಕಿರುಚಿಕೊಂಡವನು ಎಂದರ್ಥ. ಒಂದು ಸಾವಿರ ವರ್ಷಗಳಷ್ಟು ದೀರ್ಘಕಾಲ ನೋವಿನಿಂದ ಅವನು ಕಿರುಚಿದ ಘಟನೆಯ ವಿವರ ಇಲ್ಲಿದೆ. 

ಕೈಲಾಸ ಪರ್ವತವನ್ನೇ ಕಿತ್ತು ಹಾಕಲು ರಾವಣ ಪರ್ವತದ ಕೆಳಗೆ ಕೈಗಳನ್ನು ಹಾಕಿದಾಗ ರುದ್ರದೇವರು ತಮ್ಮ ಅಂಗುಷ್ಠದಿಂದ ಪರ್ವತವನ್ನು ಒತ್ತುತ್ತಾರೆ, ಮೂರು ಲೋಕ ಭಯಬೀಳುವಂತೆ ಭಯಂಕರವಾಗಿ ಕಿರುಚಲು ಆರಂಭಿಸುತ್ತಾನೆ. 

ರುದ್ರದೇವರು ರಾವಣನನ್ನು ಗೆಲ್ಲಲು ಕಾರಣ

ಚಂದ್ರಹಾಸ ಎಂಬ ಕತ್ತಿಯ ಪ್ರಾಪ್ತಿ

ರುದ್ರದೇವರಿಂದ ಮತ್ತೊಂದು ವರ

Play Time: 38:03

Size: 3.84 MB


Download Upanyasa Share to facebook View Comments
7396 Views

Comments

(You can only view comments here. If you want to write a comment please download the app.)
 • Venkatesh. Rajendra . Chikkodikar.,Mudhol

  8:27 AM , 11/08/2022

  Shri Rama Jai Rama Jai Jai Rama 🙏 🙏🙏
 • Sowmya,Bangalore

  12:39 PM, 05/08/2022

  🙏🙏🙏
 • Jayashree karunakar,Bangalore

  10:29 PM, 28/07/2022

  ಗುರುಗಳೇ ತುಂಬಾ ಚೆನ್ನಾಗಿದೆ ಬರುತ್ತಿದೆ ರಾಮಾಯಣ... 
  
  ಒಂದು ಸಾವಿರ ವೃಷದವರೆಗೆ ಕಿರುಚುತ್ತಾ ಇರೋದು...!!!!. ಅರೆ.. ಏನಿದು... ಅವನ ಗಂಟಲಿನ ಸ್ಥಿತಿ ಏನಾಗಬೇಡ... ಅದೆಷ್ಟು ಶಕ್ತಿ ಹ್ರಾಸವಾಗಬಹುದು..? ನಮಗರ್ಥ ವಾಗುವದಿಲ್ಲ... ಆದರೆ ಅವನಿಗೆ ವರ ಕೊಟ್ಟ ಬ್ರಹ್ಮದೇವರ ನೆನಪಾಗಲಿಲ್ಲವೇ?.... 
  
  ರಾವಣ ಬಿರುದು ಬಂದದ್ದು.. !!ಕಿರುಚಿಕೊಂಡವನು... !!! ಹರಹರಾ ಮಹಾದೇವ... 
  
  ಮತ್ತೆ ರುದ್ರದೇವರಿಂದಲೆ ವರ ಪಡೆದದ್ದು.... ಶಬ್ದ ಮಾಡುತ್ತಾ ಸಮಯ ಕಳೆದದ್ದು... ನಗು ಬಂತು... 
  
  ಆದರೆ ಗುರುಗಳೇ ರುದ್ರದೇವರು ದೇವರನ್ನು ಕುರಿತು ವಿಶೇಷ ತಪಸ್ಸುಮಾಡಿ ರಾವಣನನ್ನು ಗೆಲ್ಲಬೇಕು ಅಂತ ಕೇಳಿದರೆ, ಅದು ಬ್ರಹ್ಮದೇವರಿಗೆ ಅಪಚಾರ ಮಾಡಿದಂತಾಗಲಿಲ್ಲವೇ? 
  
  ಕಾರುಣ್ಯದ ರುದ್ರದೇವರು... ತುಂಬಾ ಚನ್ನಾಗಿದೆ ಉಪನ್ಯಾಸ... 
  
  ರಾಮಾಯಣ ಕೇಳಿದ್ದೇವೆ ಅಂತ ನಾವು ಅಂದುಕೊಂಡಿದ್ದು ಮಾತ್ರ... ಆದರೆ ಕೇಳೇ ಇಲ್ಲ ಅಂತ, ದಿನ ದಿನದ ಉಪನ್ಯಾಸ ಶ್ರವಣ ಮಾಡುತ್ತಾ ಹೋದಂತೆ ಗೊತ್ತಾಗುತ್ತಿದೆ...
 • Trivikrama,Bangalore

  9:55 PM , 28/07/2022

  🙏🙏🙏🙏🙏🙏ahoo
 • Srikar K,Bengaluru

  6:41 PM , 28/07/2022

  Acharya re namaskaragalu. Dashagreeva Tanna hindina Hiranyakashyapa janma dalli ayushya kadime ittu endu bandide. Andare avanige purva janma da smarane itte ?
 • Laxmi Padaki,Pune

  12:59 PM, 28/07/2022

  ಶ್ರೀ ಆಚಾರ್ಯರಿಗೆ ಅನಂತ ಅನಂತ ಕೋಟಿ ನಮಸ್ಕಾರಗಳು. ಇಷ್ಟು ವಿವರವಾಗಿ ರಾಮಾಯಣ, ರಾವಣ ಎಂದು ಹೆಸರು ಬರಲು ಕಾರಣ ಬಹಳ ಚೆನ್ನಾಗಿ ತಿಳಿಸಿದ್ದೀರಿ.ಭಗವಂತನು ನಿಮ್ಮ ಅಧ್ಯಯನಕ್ಕೆ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಡಲಿ ಎಂದು ಪ್ರಾರ್ಥನೆ ಮಾಡುವೆ. ನಮಗೂ ನಿಮ್ಮ ಪ್ರವಚನ ಇನ್ನೂ ಹೆಚ್ಚು ಕೇಳುವ ಭಾಗ್ಯ ದೊರೆಯಲಿ.ಇತಿ ನಮೋ ನಮಃ.🙏🙏
 • Laxmi Padaki,Pune

  12:59 PM, 28/07/2022

  ಶ್ರೀ ಆಚಾರ್ಯರಿಗೆ ಅನಂತ ಅನಂತ ಕೋಟಿ ನಮಸ್ಕಾರಗಳು. ಇಷ್ಟು ವಿವರವಾಗಿ ರಾಮಾಯಣ, ರಾವಣ ಎಂದು ಹೆಸರು ಬರಲು ಕಾರಣ ಬಹಳ ಚೆನ್ನಾಗಿ ತಿಳಿಸಿದ್ದೀರಿ.ಭಗವಂತನು ನಿಮ್ಮ ಅಧ್ಯಯನಕ್ಕೆ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಡಲಿ ಎಂದು ಪ್ರಾರ್ಥನೆ ಮಾಡುವೆ. ನಮಗೂ ನಿಮ್ಮ ಪ್ರವಚನ ಇನ್ನೂ ಹೆಚ್ಚು ಕೇಳುವ ಭಾಗ್ಯ ದೊರೆಯಲಿ.ಇತಿ ನಮೋ ನಮಃ.🙏🙏
 • H.Suvarna kulkarni,Bangalore

  10:25 AM, 28/07/2022

  ಕೈಲಾಸ ಪರ್ವತವನ್ನು ಕಿತ್ತಲು ರಾವಣ ಮಾಡಿದ ವ್ಯರ್ಥ ಪ್ರಯತ್ನ, ಮತ್ತು ಅಹಂಕಾರದ ಪರಮಾವಧಿಯನ್ನು..ಕಂಡೆವು..ಮಾನಸ ಸರೋವರದ ಮಹಿಮೆ ..ಅಲ್ಲಿರುವ ಕೈಲಾಸ ಪರ್ವತವೇ ರುದ್ರ ದೇವರ ಮನೆ ಅಲ್ಲಿಅವರು ಸಪತ್ನೀಕರಾಗಿ ವಾಸಿಸುತ್ತಿರುವುದನ್ನು ಕೇಳಿ ...ಇಂಥ ಪವಿತ್ರ ಸ್ಥಳಗಳಿಂದ ಕೂಡಿದ ಭರತ ಭೂಮಿ ಯಲ್ಲಿ ಹುಟ್ಟಿರುವುದು..ನಮ್ಮ ಭಾಗ್ಯ.. ನಿಮ್ಮಿಂದ ರಾಮಯಣವನ್ನು ಕೇಳುತ್ತಿರುವುದು ನಮ್ಮ ಪರಮ ಭಾಗ್ಯವೆನಿಸುತ್ತಿದೆ
  
  ಗುರುಗಳಿಗೆ ಅನಂತ ಧನ್ಯವಾದಗಳು