28/06/2022
ಶ್ರೀಮದ್ ರಾಮಾಯಣಮ್ — 134 ಮರುತ್ತರು ಯಜ್ಞ ಮಾಡುವ ಸ್ಥಳಕ್ಕೆ ರಾವಣ ಬಂದಾಗ ನಡೆಯುವ ವಿಚಿತ್ರ ಘಟನೆಗಳ ಚಿತ್ರಣ ಇಲ್ಲಿದೆ. ನವಿಲುಗಳಿಗೆ ಇಂದ್ರದೇವರ ವರ ನವಿಲುಗಳಿಗೆ ಹಾವಿನಿಂದ ಭಯವಾಗದಂತೆ, ಕರಿಯಾದ ಗರಿಗಳು ಬಣ್ಣಬಣ್ಣದ ಸುಂದರಗರಿಯಾಗುವಂತೆ, ಹಾಗೂ ಮಳೆಯಿಂದ ಅತೀವ ಸಂತಸವುಂಟಾಗುವಂತೆ ಇಂದ್ರದೇವರು ವರ ನೀಡುತ್ತಾರೆ. ಕಾಗೆಗಳಿಗೆ ಯಮಧರ್ಮರ ವರ ಕಾಗೆಗಳಿಗೆ ರೋಗ, ಮುಪ್ಪು ಉಂಟಾಗುವದಿಲ್ಲ, ಅವಘಡದಿಂದ ಮಾತ್ರ ಮರಣವೇ ಹೊರತು, ಯಾರೂ ಕೊಲ್ಲದಿದ್ದರೆ ಮರಣ ಬರುವದಿಲ್ಲ, ಪಿತೃಗಳ ಹಸಿವೆ ಬಾಯಾರಿಕೆ ನೀಗಲಿ ಎಂದು ಕಾಗೆಗಳಿಗೆ ಪಿಂಡಾದಿ ಆಹಾರ ನೀಡಿದರೆ ಪಿತೃಗಳಿಗೆ ತೃಪ್ತಿಯುಂಟಾಗಲಿ. ಹಂಸಗಳಿಗೆ ವರುಣರಿಂದ ವರ ಓತಿಕ್ಯಾತಗಳಿಗೆ ಕುಬೇರರಿಂದ ವರ
Play Time: 38:20
Size: 3.84 MB