Upanyasa - VNU1022

ಅನರಣ್ಯರ ಶಾಪ

ಶ್ರೀಮದ್ ರಾಮಾಯಣಮ್ — 135

ಇಕ್ಷ್ವಾಕುವಂಶದ ಅನರಣ್ಯಮಹಾರಾಜರು ರಾವಣನೊಂದಿಗೆ ಯುದ್ಧ ಮಾಡಿ ಸಾಯುವ ಸಂದರ್ಭದಲ್ಲಿ ತಮ್ಮ ಕುಲದಲ್ಲಿಯೇ ಹುಟ್ಟುವ ರಾಮ ನಿನ್ನನ್ನು ಕೊಲ್ಲುತ್ತಾನೆ ಎಂದು ಶಾಪ ನೀಡುವ ಪ್ರಸಂಗದ ವಿವರಣೆ.

ದುಃಷಂತ, ಗಾಧಿ ಮುಂತಾದ ಮಹಾರಾಜರು ತಮ್ಮ ಪ್ರಜೆಗಳನ್ನು ಕಾಪಾಡಲು ರಾವಣನ ಮುಂದೆ “ಸೋತೆವು” ಎಂದು ಒಪ್ಪಿಕೊಳ್ಳುತ್ತಾರೆ. 

ಸೂರ್ಯವಂಶದ ಅನರಣ್ಯಮಹಾರಾಜರು ಕ್ಷಾತ್ರಧರ್ಮವನ್ನು ಪಾಲನೆ ಮಾಡುತ್ತ ಯುದ್ಧ ಮಾಡಿ ವೀರಸ್ವರ್ಗವನ್ನು ಪಡೆಯುತ್ತಾರೆ. 

ರಾವಣನ ಕಾಲಮಾನ

ಕೃತಯುಗದಲ್ಲಿ ಅಂತ್ಯದಿಂದ ತ್ರೇತಾಯುಗದ ರಾಮನ ಕಾಲದವರೆಗೆ ಬದುಕಿದ್ದ ರಾವಣ.

ಗೀತೆಯ ಸನಾತನತೆ

ಗೀತಾತತ್ವವನ್ನು ಗೀತೆಯ ಉಪದೇಶವಾಗುವದಕ್ಕಿಂತ ಲಕ್ಷವರ್ಷಗಳ ಮುಂಚೆ ಅನರಣ್ಯಮಹಾರಾಜರು ಅನುಷ್ಠಾನ ಮಾಡುತ್ತಿದ್ದ ಘಟನೆಯನ್ನು ವಿವರಿಸುವಾಗ ಗೀತೆಯ ಸನಾತನತೆಯನ್ನು ಪ್ರತಿಪಾದಿಸಲಾಗಿದೆ. 

Play Time: 27:19

Size: 3.84 MB


Download Upanyasa Share to facebook View Comments
6317 Views

Comments

(You can only view comments here. If you want to write a comment please download the app.)
 • Venkatesh. Rajendra . Chikkodikar.,Mudhol

  6:56 PM , 12/08/2022

  Shri Rama Jai Rama Jai Jai Rama 🙏 🙏🙏
 • Sowmya,Bangalore

  1:47 PM , 08/08/2022

  🙏🙏🙏
 • Srikar K,Bengaluru

  2:37 PM , 04/08/2022

  Gurugale, namaskaragalu. Rushi galu devarannu maga nannagi padeyalikke saviraru varsha tapassu maduttiddaru. Anaranya rajaru ee reeti yenadaru tapassu madiddarinda astu khachita vagi helidareyo munde devaru Rama nagi tamma vamsha dalli avatara maduttane endu ?

  Vishnudasa Nagendracharya

  ಈಗ ನಮಗೆ ಮುಂದಾಗುವ ಕಲ್ಕಿ ಅವತಾರ, ದುರ್ಗಾವತಾರ ತಿಳಿದಂತೆ ಅನರಣ್ಯ ಮಹಾರಾಜರಿಗೂ ಮುಂದಾಗುವ ರಾಮಾವತಾರದ ಕುರಿತು ತಿಳಿದಿತ್ತು. ಮತ್ತು ತಮ್ಮ ವಂಶದಲ್ಲಿಯೇ ಅವತಾರವಾಗುತ್ತದೆ ಎಂದೂ ಸಹ ತಿಳಿದಿತ್ತು. 
 • Nalini Premkumar,Mysore

  11:38 AM, 04/08/2022

  🙏🙏🙏