ಶ್ರೀಮದ್ ರಾಮಾಯಣಮ್ — 136
ಮನುಷ್ಯಸಂಕುಲದ ಮೇಲೆ ನಾರದರಿಗೆ ಅಪಾರವಾದ ಕಾರುಣ್ಯ. ಮನುಷ್ಯರಿಗೆ ಸಹಜವಾದ ಸಮಸ್ಯೆಗಳನ್ನು ರಾವಣನಿಗೆ ವಿವರಿಸಿ, ಅವರನ್ನು ಕೊಲ್ಲಬೇಡ ಎಂದು ತಿಳಿಸುವ ಪ್ರಸಂಗ. ನಮ್ಮ ಬಗ್ಗೆ ನಾವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ.
(You can only view comments here. If you want to write a comment please download the app.)
Venkatesh. Rajendra . Chikkodikar.,Mudhol
7:58 PM , 12/08/2022
Shri Rama Jai Rama Jai Jai Rama 🙏 🙏🙏
Jayashree karunakar,Bangalore
8:14 PM , 06/08/2022
ಗುರುಗಳೇ
ನಿಮ್ಮ ಧ್ವನಿಕೇಳಿದ ತಕ್ಷಣ ನಮ್ಮಲ್ಲಿನ ಭಕ್ತಿ ಜಾಗೃತವಾಗಿಬಿಡುತ್ತದೆ...
ಮೋಡದ ಮೇಲೆ ನಿಂತು, ರಾವಣನ ಜೊತೆ ಮಾತನಾಡುವ ನಾರದರು, ಅವರ ಮನಸ್ಸನ್ನು ನಮ್ಮ ಮುಂದೆ ನೀವು ತೆರೆದಿಡುವ ರೀತಿ ... ಓಹ್ ಪರಮಾದ್ಭುತ !!!!
ದಾರಿಯಲ್ಲಿ ನಡೆಯುವಾಗ.... ಒಂದು ಕ್ಷಣ ಆಕಾಶವಾವನ್ನು ನೋಡುವಂತೆ ಮಾಡಿಬಿಡುತ್ತದೆ... ಏಕೆಂದರೆ ಒಂದು ಬಾರಿ ಕೇಳಿದ ಉಪನ್ಯಾಸ, ನಮ್ಮ ಕಿವಿಯಲ್ಲಿ ಮನಸ್ಸಿನಲ್ಲಿ ಮತ್ತೆ ಮತ್ತೆ ಮಾರ್ದನಿಸುತ್ತಿರುತ್ತದೆ.... ದೃಶ್ಯವನ್ನು ಮನಸ್ಸು ಕಲ್ಪಿಸುತ್ತಿರುತ್ತದೆ...
ಮನುಷ್ಯರ ದೌರ್ಬಲ್ಯವನ್ನು ಯಥಾವತ್ತಾಗಿ ಹೇಳುವ ನಾರದರು....ಅಬ್ಬಾ... ಎಷ್ಟು ಸತ್ಯವಾದ ಮಾತು...
ಹೌದು ಗುರುಗಳೇ
ಅನುಭವಿಸಬೇಕಾಗಿರುವ ಕರ್ಮ ಫಲವನ್ನು ತಪ್ಪಿಸಲು ಸಾಧ್ಯವಿಲ್ಲವಾದರೂ, ನಮ್ಮ ಇಂತಹ ಸಣ್ಣ ಪುಟ್ಟ ನೋವುಗಳಿಂದಾರಂಭಿಸಿ... ಜೀವನದಲ್ಲಿ ತಡೆಯಲಿಕ್ಕಾಗದ ಅನುಭವಿಸುವ ನೋವುಗಳನ್ನು ಯಾವ ರೀತಿಯಾಗಿ ಸ್ವೀಕರಿಸಬೇಕು ಅನ್ನುವದನ್ನು ನೀವು ನೀಡುತ್ತಿರುವ ಉಪನ್ಯಾಸಗಳಿಂದ ತಿಳಿದುಕೊಳ್ಳುತ್ತಿದ್ದೇವೆ ಗುರುಗಳೇ...
ದಿನ ದಿನಕ್ಕೂ ತುಂಬಾ ಬದಲಾವಣೆ ಗಳು ಉಂಟಾಗುತ್ತಿದೆ ನಮ್ಮಲ್ಲಿ....ಭಕ್ತಿಯ ನಮಸ್ಕಾರಗಳು ನಿಮಗೆ ಗುರುಗಳೇ 🙏
ಭಕ್ತಿಯನ್ನು ಕಲಿಸಲು ಸಾಧ್ಯವಿಲ್ಲ ಅಂತ ಹೇಳುತ್ತಾರೆ.... ಆದರೆ ನೀವದನ್ನು ನಮಗರಿವಿಲ್ಲದೇನೇ ಕಲಿಸುತ್ತಿದ್ದೀರಿ... *ನಾಮಗರಿವಿಲ್ಲದೇನೇ ನಮ್ಮಲ್ಲಿ ಅದು ಜಾಗೃತವಾಗುವದು ನಾಮಗರಿವಾಗುತ್ತಿದೆ*
ಆಶ್ಚರ್ಯ ವಾಗುತ್ತಿದೆ !!!!!!
C Guru Raja Rao,Hyderabad
1:31 PM , 06/08/2022
ಆಚಾರ್ಯರೇ....
ಶ್ರೀವಿಜಯರಾಯರ ಸುಳಾದಿಯಲಿ ಪರಮಾತ್ಮನ ರೂಪಗಳ ವಿಚಾರ ಆನಂದಮಯ🙏🙏🙏🙏🙏🙏🙏🙏🙏
Nalini Premkumar,Mysore
12:42 PM, 06/08/2022
ಹರೆ ಶ್ರೀನಿವಾಸ ಗುರುಗಳೇ ಪರಮ ಅಧ್ಬುತ ಗುರುಗಳೇ ಹೇಳಲು ಪದಗಳಲ್ಲಿ ನಾರದ ರ ಕಾರುಣ್ಯ ಅಧ್ಭುತ ಗುರುಗಳೇ ಮನುಷ್ಯ ರ ವಾಸ್ತವಿಕ ಬಗ್ಗೆ ಅಧ್ಭುತ ವಾಗಿ ತಿಳಿಸಿದ್ದಾರೆ ನಿಮ್ಮ ನಿರೂಪಣೆ ಅಧ್ಭುತ ಗುರುಗಳೇ ಧನ್ಯವಾದಗಳು ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏