Upanyasa - VNU1024

ಯಮಲೋಕದ ಮೇಲೆ ಆಕ್ರಮಣ

ಶ್ರೀಮದ್ ರಾಮಾಯಣಮ್ — 137

ಕರ್ತವ್ಯನಿರತರಾದ ಯಮಕಿಂಕರರ ಮೇಲೆ ರಾವಣ ಆಕ್ರಮಣ ಮಾಡಿದಾಗ ಯಮದೂತರು ಅವನ ಅಮಾತ್ಯರನ್ನು ಓಡಿಸಿ, ರಾವಣನನ್ನು ಮೂರ್ಛೆಗೊಳಿಸುವ ರೋಮಾಂಚಕಾರಿ ಘಟನೆಯ ಚಿತ್ರಣ ಇಲ್ಲಿದೆ. 

ಯಮ-ರಾವಣ ಯುದ್ಧಕ್ಕೆ ಪ್ರೇರಣೆ ನೀಡಿದ ನಾರದರ ಸದುದ್ದೇಶ

ಯಮದೇವರ ಬಳಿ ಇರುವ ಕಾಲದಂಡ ಅಥವಾ ಮೃತ್ಯುದಂಡದ ಮಹಿಮೆ

ನರಕದಲ್ಲಿನ ಸುಖಮಯ ಪ್ರದೇಶ

ರಾವಣ ಕಂಡ ನರಕದ ಯಾತನೆ

ರಾವಣ ಯಮಕಿಂಕರರ ಯುದ್ಧ

ಕರ್ತವ್ಯನಿರತರಾದ ಯಮಕಿಂಕರರ ಮೇಲೆ ಆಕ್ರಮಣ

ಪುಷ್ಪಕದ ಮತ್ತೊಂದು ಮಹಿಮೆ 

ಪುಷ್ಪಕವಿಮಾನವನ್ನು ಯಮಕಿಂಕರರು ಮುರಿದು ಹಾಕಿದರೆ ಮತ್ತೆ ತಂತಾನೇ ಸರಿ ಹೋಗುತ್ತಿದ್ದ ಅಪೂರ್ವ ವಿವರ ಇಲ್ಲಿದೆ. 

ರಾವಣನಿಂದ ಪಾಶುಪತಾಸ್ತ್ರದ ಪ್ರಯೋಗ

ಯಮಕಿಂಕರರಿಂದ ಮೂರ್ಛೆಗೊಂಡ ರಾವಣ ಎಚ್ಚರಗೊಂಡು ಲಕ್ಷಲಕ್ಷ ಯಮಕಿಂಕರರ ಮೇಲೆ ಪಾಶುಪತಾಸ್ತ್ರವನ್ನು ಪ್ರಯೋಗ ಮಾಡಿದ ಘಟನೆಯ ಚಿತ್ರಣ.

Play Time: 33:33

Size: 3.84 MB


Download Upanyasa Share to facebook View Comments
7128 Views

Comments

(You can only view comments here. If you want to write a comment please download the app.)
  • Sowmya,Bangalore

    2:24 PM , 23/08/2022

    🙏🙏🙏
  • Venkatesh. Rajendra . Chikkodikar.,Mudhol

    7:07 PM , 13/08/2022

    Shri Rama Jai Rama Jai Jai Rama 🙏 🙏🙏