Upanyasa - VNU1026

ನಾಗ ವರುಣ ಲೋಕಗಳ ಮೇಲೆ ಆಕ್ರಮಣ

ಶ್ರೀಮದ್ ರಾಮಾಯಣಮ್ — 139

ವಾಸುಕಿ ಮುಂತಾದ ನಾಗರನ್ನು ಗೆದ್ದು, ನಿವಾತಕವಚರೊಂದಿಗೆ ಯುದ್ಧ ಮಾಡಿ ಅವರ ಸ್ನೇಹವನ್ನು ಪಡೆದು, ಕಾಲಕೇಯರೊಂದಿಗೆ ಯುದ್ಧ ಮಾಡುವಾಗ ತಂಗಿಯ ಗಂಡನನ್ನೇ ಕೊಂದು, ವೀರಾವೇಶದೊಂದಿಗೆ ಹೋರಾಡಿದ ವರುಣಪುತ್ರರನ್ನು ರಾವಣ ಗೆದ್ದ ಪ್ರಸಂಗಗಳ ವಿವರಣೆ. 

01:02 ಮಾರೀಚಾದಿಗಳ ಭ್ರಮನಿರಸನ
ರಾವಣನಿಗೆ ದೈಹಿಕ ನೋವುಂಟಾಗುವದಿಲ್ಲ ಎಂಬ ಮಾರೀಚಾದಿಗಳ ಭ್ರಮೆಯ ನಿರಸನ. 

03:35 ನಾಗರ ಮೇಲೆ ಆಕ್ರಮಣ

05:10 ನಿವಾತಕವಚರೊಂದಿಗೆ ಯುದ್ಧ, ಸಂಧಾನ

11:06 ಶೂರ್ಪಣಖೆಯ ಗಂಡನನ್ನು ಕೊಂದದ್ದು

13:54 ವರುಣಲೋಕದ ವೈಭವ

15:05 ಸುರಭಿಹಸುವಿನ ಮಹಿಮೆ

17:06 ವರುಣಪುತ್ರರೊಂದಿಗೆ ಯುದ್ಧ

31:16 ಸ್ತ್ರೀಯರ ಮೇಲೆ ಬಲಾತ್ಕಾರ

43:18  ದೇವರೇಕೆ ಆ ಸ್ತ್ರೀಯರನ್ನು ಕಾಪಾಡಲಿಲ್ಲ

47:44  ರಾವಣನೊಳಗಿನ ದೈತ್ಯನಿಗೆ ಅನಂತ ಶಿಕ್ಷೆ

Play Time: 34:03

Size: 3.84 MB


Download Upanyasa Share to facebook View Comments
6304 Views

Comments

(You can only view comments here. If you want to write a comment please download the app.)
  • Vikram Shenoy,Doha

    8:42 PM , 18/09/2022

    ಶ್ರೀ ರಾಮ ದೇವರು ಅವತಾರ ಏಕೆ ಮಾಡಿದರು ಅಂತ ಸ್ಪಷ್ಟವಾಯಿತು. ಆಚಾರ್ಯರಿಗೆ ಕೋಟಿ ನಮನಗಳು
  • Vikram Shenoy,Doha

    8:42 PM , 18/09/2022

    ಶ್ರೀ ರಾಮ ದೇವರು ಅವತಾರ ಏಕೆ ಮಾಡಿದರು ಅಂತ ಸ್ಪಷ್ಟವಾಯಿತು. ಆಚಾರ್ಯರಿಗೆ ಕೋಟಿ ನಮನಗಳು
  • Sowmya,Bangalore

    1:58 PM , 29/08/2022

    🙏🙏🙏
  • Venkatesh. Rajendra . Chikkodikar.,Mudhol

    7:21 PM , 16/08/2022

    Shri Rama Jai Rama Jai Jai Rama 🙏 🙏🙏
  • Shashikiran,Bengaluru

    8:35 PM , 12/08/2022

    1)ಆಚಾರ್ಯರಿಗೆ ನಮಸ್ಕಾರಗಳು,
    ರಾವಣನಿಗೆ, ತಪಸ್ಸು ಮಾಡಲು, ಬ್ರಹ್ಮದೇವರಿಂದ ವರ ಪಡೆಯಲು, ಯೋಗ್ಯತೆ ಎಲ್ಲಿಂದ ಬಂತು?
    ನಾವು ರಾವಣನಿಗಿಂತ ನೀಚರು ಎಂದರ್ಥವಾ?
    2)ಯಮಮದೇವರು, ಅಂತರ್ಹಿತರಾದ್ದು, ಬ್ರಹ್ಮದೇವರು ಮಾತನಾಡಿದ ಬಳಿಕ, ಮೊದಲೇ ಯಾಕೆ ಅಂತರ್ಹಿತರಾಗಲಿಲ್ಲ?
    3)ಯಮದೇವರು, ಅಂತರ್ಹಿತರಾದಂತೆ, ಉಳಿದ ದೇವತೆಗಳು ಬ್ರಹ್ಮ ದೇವರನ್ನು ಕೂತು ತಪ್ಪಸ್ಸು ಮಾಡಿ, ನಾವು ರಾವಣನಕಣ್ಣಿಗೆ ಕಾಣದಂತೆ ಇರಬೇಕು ಎಂದು ವರ ಕೇಳಿದ್ದರೆ, ಅವರ ಸಮಸ್ಯೆ ಪರಿಹಾರವಾಗುತ್ತಿತ್ತಲ್ಲ. 
    ರಾವಣ ಎಷ್ಟೇ ಕೂಗಾಡಿದರೂ ಕಿರುಚಾಡಿದರೂ, ಆಕಾಶಕ್ಕೆ ಕಲ್ಲೆಸೆದಂತೆ, ಇಷ್ಟೆಲ್ಲಾ access ರಾವಣನಿಗೆ ಕೊಟ್ಟವರಾರು?
    ಅದಕ್ಕೂ ಪುಣ್ಯ ಇರಬೇಕಲ್ಲವಾ?
  • Suraj Sudheendra,Bengaluru

    8:42 AM , 12/08/2022

    Gurugale devategalu onde samayakke aneka sthalagalagalli aneka roopa galinda iruvavaraadaaga Varuna devaru Brahma devara balige hogiddarendare ade samayadalli tamma Varuna loka dallu iraballaru allave. Heegaagi Raavana aakramisidaaga Varuna devaru alli illavendare hege artha maadikolluvudu. Athwa aa kshankke brahma devara varaviruva Raavananannu solisalu aaguvudilla vendu ee reetiya upaaya vendu artha maadikolluvuda. Dayamaadi tilisikodabekaagi praarthane.