Upanyasa - VNU1027

ಸಾಧ್ವಿ ಸ್ತ್ರೀಯರ ಮೇಲೆ ರಾವಣನ ಅತ್ಯಾಚಾರ

ಶ್ರೀಮದ್ ರಾಮಾಯಣಮ್ — 140

ರಾವಣನನ್ನು ವೈಭವೀಕರಿಸುವವರು, ಸಜ್ಜನರು ಕಷ್ಟ ಪಡಬೇಕಾದರೆ ದೇವರೇಕೆ ಬಂದು ಕಾಪಾಡುವದಿಲ್ಲ ಎಂದು ಪ್ರಶ್ನೆ ಮಾಡುವವರು ಕೇಳಲೇಬೇಕಾದ ಭಾಗ.

01:43 ರಾವಣನಿಂದ ಸ್ತ್ರೀಯರ ಅಪಹಾರ

05:18 ಸಾಧ್ವಿಸ್ತ್ರೀಯರ ದುಃಖ

19:38 ಪತಿವ್ರತೆಯರ ಶಾಪ

23:51 ದೇವರೇಕೆ ಆ ಸ್ತ್ರೀಯರನ್ನು ಕಾಪಾಡಲಿಲ್ಲ

37:22 ಯೋಗಕ್ಷೇಮಂ ವಹಾಮ್ಯಹಮ್ ಎನ್ನುವದರ ಅರ್ಥ

45:12 ಪತಿವ್ರತೆಯರ ಈ ದುಃಖಕ್ಕೆ ಕಾರಣವೇನು

ರಾವಣನಿಗೆ ಮರಣ ಮಾತ್ರ ಶಿಕ್ಷೆ ಸಾಲದು, ಮತ್ತೇನು?

Play Time: 55:26

Size: 3.84 MB


Download Upanyasa Share to facebook View Comments
6805 Views

Comments

(You can only view comments here. If you want to write a comment please download the app.)
 • Sowmya,Bangalore

  1:07 PM , 08/09/2022

  🙏🙏🙏
 • Venkatesh. Rajendra . Chikkodikar.,Mudhol

  8:38 PM , 17/08/2022

  Shri Rama Jai Rama Jai Jai Rama 🙏 🙏🙏
 • Nalini Premkumar,Mysore

  2:28 PM , 16/08/2022

  ಹರೆ ಶ್ರೀನಿವಾಸ ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಭಗವಂತನನ್ನು ಪ್ರಾರ್ಥನೆ ಮಾಡಿದಾಗಲೇ ನಮ್ಮನ್ನು ರಕ್ಷಿಸುವುದು ಎಂಬುದನ್ನು ಅತ್ಯಂತ ಅಧ್ಭುತ ವಾಗಿ ತಿಳಿಸಿದ್ದಿರಿ ಮತ್ತು ನಾವು ಮಾಡುವ ಪಾಪ ಗಳಿಗೆ ಭಗವಂತ ಕೊಡುವ ಶಿಕ್ಷೆ ಯ ಬಗ್ಗೆ ಕೇಳಿ ಭಯವಾಗುತ್ತದೆ ಪ್ರತಿ ದಿನ ನಾವುಗಳು ತಿಳಿದು ತಿಳಿಯದೆ ಅನೇಕ ತಪ್ಪುಗಳನ್ನು ಮಾಡುತ್ತಿರುತ್ತೇವೆ ಇನೊಬ್ಬರ ಬಗ್ಗೆ ಮಾತನಾಡುತ್ತಿರುತ್ತೇವೆ ಅವುಗಳೇ ನಮ್ಮ ಮುಂದಿನ ಜನ್ಮಗಳ ಪಾಪ ಕರ್ಮಗಳು ಅವುಗಳಿಗೆ ಕೊಡುವ ಶಿಕ್ಷೆ ಎಂತಾ ಅಧ್ಭುತ ಲೆಕ್ಕಚಾರ ಭಗವಂತನದು ಬಹಳ ಅಧ್ಭುತ ವಾಗಿ ತಿಳಿಸಿದ್ದಿರಿ ಗುರುಗಳೇ ಅನಂತ ಧನ್ಯವಾದಗಳು ಕೋಟಿ ಕೋಟಿ ಪ್ರಣಾಮಗಳು 🙏🙏🙏
 • Narasimha Murthy,Bangalore

  10:54 AM, 16/08/2022

  ಗುರು ಗಳಿಗೆ ಧನ್ಯವಾದಗಳು... ಜೀವಿಗಳ ವಿಷಯದಲ್ಲಿ ಭಗವಂತನು ನ್ಯಾಯಕ್ಕೆ ಅತ್ಯಂತ ಪ್ರಾಧಾನ್ಯತೆಯನ್ನು ಕೊಡುತ್ತಾನೆ ಎನ್ನುವುದನ್ನು... ನಿಮ್ಮ ಈ ಉಪನ್ಯಾಸ ದಿಂದ ತಿಳಿದುಬಂತು. ಅವನ ನ್ಯಾಯವು ಅತ್ಯಂತ ನಿಖರವಾಗಿರುತ್ತದೆ... ಇಷ್ಟು ನಿಖರತೆಯನ್ನು ಭಗವಂತ. ಬಿಟ್ಟು ಬೇರೆ ಇನ್ಯಾರು ಕೊಡಲು ಸಾಧ್ಯವಿಲ್ಲದಷ್ಟು.. ಇಂತಹ ಮಾಹಿತಿಗಳು ನಿಮ್ಮಿಂದ ಕೊಡಿಸುತ್ತಿರುವುದು ಸುತ್ತಿರುವುದು ಭಗವಂತನೇ... ನಿಮ್ಮಲ್ಲಿರುವ ಅಂತರ್ಯಾಮಿ ಗೆ ನಮ್ಮ ಅನಂತ ಧನ್ಯವಾದಗಳು 🙏🙏🙏
 • Niranjan Kamath,Koteshwar

  7:42 AM , 13/08/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಅತ್ಯಂತ ಮಹತ್ವದ ವಿಚಾರಗಳು ಗುರುಗಳೇ. ಬಹಳ ಮಹತ್ವದ ವಿಷಯಗಳ ಬಗ್ಗೆ ತಿಳಿಸಿದ್ದೀರಿ. ಈಗ ಉಪನ್ಯಾಸದ ವಿವರ ಯಾವ ಯಾವ ವಿಚಾರ ಯಾವ ಯಾವ ಸಮಯದಲ್ಲಿ ಹೇಳಲ್ಪಟ್ಟಿದೆ ಎಂದು ಸಮಯ ಹಾಗೂ ವಿಷಯದ ವಿವರ ಸಹಿತ ಬರೆಯುವ ನಿಮ್ಮ ಪ್ರಯತ್ನ ಹಾಗೂ ಕಾಳಜಿಗೆ ನಮೋ ನಮಃ. ಧನ್ಯೋಸ್ಮಿ.
 • Niranjan Kamath,Koteshwar

  7:42 AM , 13/08/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಅತ್ಯಂತ ಮಹತ್ವದ ವಿಚಾರಗಳು ಗುರುಗಳೇ. ಬಹಳ ಮಹತ್ವದ ವಿಷಯಗಳ ಬಗ್ಗೆ ತಿಳಿಸಿದ್ದೀರಿ. ಈಗ ಉಪನ್ಯಾಸದ ವಿವರ ಯಾವ ಯಾವ ವಿಚಾರ ಯಾವ ಯಾವ ಸಮಯದಲ್ಲಿ ಹೇಳಲ್ಪಟ್ಟಿದೆ ಎಂದು ಸಮಯ ಹಾಗೂ ವಿಷಯದ ವಿವರ ಸಹಿತ ಬರೆಯುವ ನಿಮ್ಮ ಪ್ರಯತ್ನ ಹಾಗೂ ಕಾಳಜಿಗೆ ನಮೋ ನಮಃ. ಧನ್ಯೋಸ್ಮಿ.