Upanyasa - VNU1028

ರಾವಣನ ಅಹಂಕಾರ

ಶ್ರೀಮದ್ ರಾಮಾಯಣಮ್ — 141

ಶೂರ್ಪಣಖೆಯ ಗಂಡನನ್ನು ಕೊಂದದ್ದಕ್ಕಾಗಿ ಅವಳಿಗೆ ರಾಜ್ಯವನ್ನು ನೀಡಿ, ಮೇಘನಾದನ ಯಜ್ಞವನ್ನು ತಿರಸ್ಕರಿಸಿ, ತನ್ನಕ್ಕನನ್ನು ಅಪಹರಿಸಿದ ಮಧುವನ್ನು ರಾವಣ ಕೊಲ್ಲಹೊರಡುವ ಪ್ರಸಂಗಗಳ ವಿವರಣೆ

02:02 ವೈಧವ್ಯದಿಂದ ರಾಜ್ಯಲಾಭ ಪಡೆದ ಶೂರ್ಪಣಖೆ

10:51 ಶೂರ್ಪಣಖೆಯ ಗಂಟಲಿಗೆ ರಾವಣನೂ ಹೆದರುತ್ತಿದ್ದ

11:25 ಮೇಘನಾದನ ಯಜ್ಞ ಮತ್ತು ವರಗಳು

20:18 ವಿಭೀಷಣರ ಬುದ್ಧಿವಾದ

21:54 ರಾವಣನ ಅಕ್ಕನ ಅಪಹಾರ

25:31 ಸೈನ್ಯಸಮೇತನಾಗಿ ಯುದ್ಧ ಮಾಡಲು ನಿರ್ಧಾರ

28:57 ರಾವಣ ನ ಅಪಾರ ಸೈನ್ಯ

34:25 ರಾವಣನ ಕಾಲಿಗೆ ಬಿದ್ದ ಅವನ ಅಕ್ಕ 

37:50 ರಾಕ್ಷಸರ ಗೌರವದ ಹಪಹಪಿಕೆ

Play Time: 41:38

Size: 3.84 MB


Download Upanyasa Share to facebook View Comments
6959 Views

Comments

(You can only view comments here. If you want to write a comment please download the app.)
 • Sowmya,Bangalore

  1:50 PM , 08/09/2022

  🙏🙏🙏
 • Venkatesh. Rajendra . Chikkodikar.,Mudhol

  1:32 PM , 20/08/2022

  Shri Rama Jai Rama Jai Jai Rama 🙏 🙏🙏
 • Nalini Premkumar,Mysore

  3:36 PM , 16/08/2022

  🙏🙏🙏
 • Nalini Premkumar,Mysore

  3:36 PM , 16/08/2022

  🙏🙏🙏