Upanyasa - VNU1029

ರಂಭೆಯ ಮೇಲೆ ಬಲಾತ್ಕಾರ, ಶಾಪ

ಶ್ರೀಮದ್ ರಾಮಾಯಣಮ್ — 142

“ಹೆಣ್ಣಿನ ಅಪೇಕ್ಷೆಯಿಲ್ಲದೇ ನೀನು ಅವಳನ್ನು ಭೋಗಿಸಿದರೆ ನಿನ್ನ ತಲೆ ಹೋಳಾಗುತ್ತದೆ” ಎಂದು ರಂಭೆಯ ಮೇಲೆ ಬಲಾತ್ಕಾರ ಮಾಡಿದ ರಾವಣನಿಗೆ ನಳಕೂಬರರು ಶಾಪ ನೀಡುವ ಪ್ರಸಂಗದ ವಿವರಣೆ. 

02:45 ರಾವಣನ ಕಾಮಬಾಧೆ

06:09 ಅಪ್ಸರೆಯರನ್ನು ಅವಹೇಳನ ಮಾಡಬಾರದು

14:48 ಅಪ್ಸರೆಯರ ಅನೇಕಪುರುಷಸಂಪರ್ಕದ ಕುರಿತು

16:33 ದಂಪತಿಗಳ ಮೈಥುನಕ್ಕೆ ವಿಘ್ನ ಮಾಡಬಾರದು

20:55 ರಂಭೆಯ ಮೇಲೆ ಬಲಾತ್ಕಾರ

26:04 ನಳಕೂಬರರಿಂದ ರಾವಣನಿಗೆ ಶಾಪ

31:50 ಈ ಶಾಪ ರಾವಣನ ಮೇಲೆ ಹೇಗೆ ಪರಿಣಾಮಕಾರಿಯಾಗಲು ಸಾಧ್ಯ

34:51 ರಾವಣನಿಗೆ ಬಂದ ಶಾಪಗಳು

36:40 ವೇಶ್ಯೆಯರನ್ನೂ ಬಲಾತ್ಕರಿಸಬಾರದು

Play Time: 41:53

Size: 3.84 MB


Download Upanyasa Share to facebook View Comments
10240 Views

Comments

(You can only view comments here. If you want to write a comment please download the app.)
 • Sowmya,Bangalore

  3:07 PM , 13/09/2022

  🙏🙏🙏Sriramachandra🙏🙏🙏
 • Madhu Simha,Bangalore

  10:44 PM, 29/08/2022

  ನಮಸ್ಕಾರ ಆಚಾರ್ಯರಿಗೆ, ಸಂಗ್ರಹ ರಾಮಾಯಣದಲ್ಲಿ ಯುದ್ಧ ಕಾಂಡದ ಮೊದಲನೇ ಸರ್ಗ, ಶ್ಲೋಕ - 29 to 32 ರಲ್ಲಿ ರಾವಣ ತಾನು ಪುಂಜಕಸ್ಥಲಾ ಅಪ್ಸರೆ ಯನ್ನು ಬಲಾತ್ಕಾರ ಮಾಡಿದ್ದರಿಂದ ಬ್ರಹ್ಮ ದೇವರು ಇದೇ ಶಾಪ ಕೊಟ್ಟಿದ್ದಿರ ಉಲ್ಲೇಖ ಇದೆ. ನಳ ಕೂಬರರ ಮತ್ತು ಈ ಪ್ರಸಂಗದ ಸಮನ್ವಯ ಹೇಗೆ ತಿಳಿಯುವುದು?
 • H.Suvarna kulkarni,Bangalore

  10:04 AM, 22/08/2022

  ಗುರುಗಳೆ ಪ್ರಣಾಮಗಳು
  ಅತ್ಯದ್ಭುತ ವಾದ ನೀತಿ ಪಾಠಗಳು ಬದುಕಿನ ಧರ್ಮ ಸೂಕ್ಷಗಳು, ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕಾದ ರೀತ ನೀತಿಗಳನ್ನು ರಂಭೆ, ಶೂರ್ಪನಖಿಯರ ನಡವಳಿಕೆಯಲ್ಲಿ ರಾವಣನ ಅಟ್ಟಹಾಸದ ಪರಮಾವಧಿಯಲ್ಲಿ ಬದುಕಿನ ಏರು ಪೇರುಗಳನ್ನು ಕಾಣುತ್ತೇವೆ.
  
  ಹೆಣ್ಣಿಗೆ ಅಪೇಕ್ಷೆ ಇಲ್ಲದಿದ್ದಲ್ಲಿ, ಅವಳು ಹೆಂಡತಿ ಯಾಗಿದ್ದರೂ ಸರಿ ಒಬ್ಬ ವೇಶ್ಯೆ ಯಾಗಿದ್ದರೂ ಸರಿ ಬಲಾತ್ಕರಿಸುವುದು ತಪ್ಪು. ಅದು ಕುಲವನ್ನೇ ನಾಶ ಪಡಿಸುತ್ತದೆ.ಎಂಥ ಅದ್ಭುತವಾದ ಮಾತು.
  ಈ ರೀತಿಯ ರಾಮಾಯಣ ಕೇಳಿಯೇ ಇರಲಿಲ್ಲ
  ಗುರುಗಳಿಗೆ ಅನಂತ ನಮನಗಳು
 • Venkatesh. Rajendra . Chikkodikar.,Mudhol

  6:11 PM , 20/08/2022

  Shri Rama Jai Rama Jai Jai Rama 🙏 🙏🙏