Upanyasa - VNU1030

ಸುಮಾಲಿಯ ಸಂಹಾರ

ಶ್ರೀಮದ್ ರಾಮಾಯಣಮ್ — 143

ದೇವ ರಾಕ್ಷಸಯುದ್ಧದಲ್ಲಿ ಈಗ ಪಾಲ್ಗೊಳ್ಳುವದಿಲ್ಲ ಎಂದು ಉಪೇಂದ್ರರ ನಿರ್ಣಯ, ಸಾವಿತ್ರರಿಂದ ಸುಮಾಲಿಯ ಸಂಹಾರ. 

02:53 ಇಂದ್ರದೇವರಿಂದ ಉಪೇಂದ್ರನ ಪ್ರಾರ್ಥನೆ

06:23 ಈಗ ಯುದ್ಧ ಮಾಡುವದಿಲ್ಲ ಎಂದ ಉಪೇಂದ್ರ

11:17 ಬುದ್ಧಿಪೂರ್ವಕವಾಗಿ ಮಾಡಿದ ಪಾಪ ಪೂರ್ಣ ನಾಶವಾಗುವದಿಲ್ಲ

18:16 ಸುಮಾಲಿಯ ಆಕ್ರಮಣ

22:55 ಭೀಷ್ಮಾಚಾರ್ಯರ ಮೂಲರೂಪದ ಹೆಸರುಗಳು
 
23:46 ಸಾವಿತ್ರರಿಂದ ಸುಮಾಲಿಯ ಸಂಹಾರ

29:13 ಬ್ರಹ್ಮದೇವರ ವರ ಪಡೆದವನನ್ನು ಸಾವಿತ್ರ ಕೊಂದದ್ಹೇಗೆ?

Play Time: 33:18

Size: 3.84 MB


Download Upanyasa Share to facebook View Comments
7387 Views

Comments

(You can only view comments here. If you want to write a comment please download the app.)
 • Vikram Shenoy,Doha

  7:32 PM , 20/09/2022

  ಆಚರ್ಯೇ ಕೋಟಿ ನಮನಗಳು. ಈಚೆಗೆ ರಾಮ ಸೇತು ಎಂದು ಹೇಳುವ ವಿಷಯ ಸತ್ಯವೇ??

  Vishnudasa Nagendracharya

  ಪರಮಸತ್ಯ. 
  
  ಆದರೆ ಈಗಿನ ಶ್ರೀಲಂಕಾದ ಕುರಿತು ತಿಳಿಯಬೇಕಾದ ಸಾಕಷ್ಟು ವಿಷಯಗಳಿವೆ. ಸುಂದರ ಕಾಂಡ ಮತ್ತು ಯುದ್ಧ ಕಾಂಡಗಳ ಆರಂಭದಲ್ಲಿ ಆ ವಿಷಯಗಳನ್ನು ಪ್ರಸ್ತುತಪಡಿಸುತ್ತೇನೆ. 
 • Sowmya,Bangalore

  8:24 PM , 13/09/2022

  🙏🙏🙏
 • Venkatesh. Rajendra . Chikkodikar.,Mudhol

  3:02 PM , 22/08/2022

  Shri Rama Jai Rama Jai Jai Rama 🙏 🙏🙏
 • Srikar K,Bengaluru

  2:52 PM , 20/08/2022

  Gurugale namaskaragalu. Ravana krutha Yuga da antya dinda Rama na kala tretha Yuga da varegu badukiddava. Avana hendati Mandodari yu astu kala joteyalli iddale ? Avalu Saha yavudadaru tapassu madiddale ? Another query - how Lanka survived during Yuga antya pralaya and Manvantara pralayas ?

  Vishnudasa Nagendracharya

  ಕೃತಯುಗ, ತ್ರೇತಾಯುಗದ ಜನರ ಆಯುಷ್ಯ ಪರಿಮಾಣವೇ ಹಾಗಿತ್ತು. 
  
  ರಾವಣ ಮತ್ತು ಅವನ ಸಂಬಂಧಿಕರು ಸಂಧಿಕಾಲದವರು. 
  
  ಲಂಕೆಯಷ್ಟೇ ಅಲ್ಲ, ಇಡಿಯ ಭೂಮಿ ಮನ್ವಂತರ ಪ್ರಳಯಗಳಲ್ಲಿ ನಾಶವಾಗುವದಿಲ್ಲ. 
  
  ಈಗ ಕಾಣುವ ಶ್ರೀಲಂಕೆ ಲಂಕೆಯಲ್ಲ. ಅದು ಸಿಂಹಳ ದ್ವೀಪ. ಲಂಕೆ ಭೂಮಧ್ಯರೇಖೆಯ ಮೇಲಿದೆ. ಅದರ ಕುರಿತು ಸುಂದರಕಾಂಡ ಯುದ್ಧಕಾಂಡಗಳಲ್ಲಿ ವಿವರವಾಗಿ ತಿಳಿಸುತ್ತೇನೆ.