Upanyasa - VNU1031

ಇಂದ್ರದೇವರ ಬಂಧನ-ಮೋಚನ

ಶ್ರೀಮದ್ ರಾಮಾಯಣಮ್ — 144

ಮೇಘನಾದ ಇಂದ್ರದೇವರನ್ನು ಬಂಧಿಸಿ ಲಂಕೆಗೆ ಒಯ್ದಾಗ ಬ್ರಹ್ಮದೇವರು ಬಂದು ಅವನಿಗೆ ಕರಾರಿನ ಅಮರತ್ವವನ್ನು ನೀಡಿ ಇಂದ್ರರನ್ನು ಬಿಡುಗಡೆಗೊಳಿಸುವ ಘಟನಾವಳಿ. 

01:48 ಮೇಘನಾದನಿಂದ ಆಕ್ರಮಣ

03:46 ಜಯಂತನಿಂದ ಪ್ರತಿ ಆಕ್ರಮಣ

07:45 ಪುಲೋಮನಿಂದ ಜಯಂತನ ರಕ್ಷಣೆ

09:54 ಇಂದ್ರದೇವರಿಗೆ ಅಪಶಕುನಗಳು

11:18 ಮೇಘನಾದನಿಗೆ ರಾವಣನ ಮೇಲೆ ಬೇಸರ

12:03 ರಾಕ್ಷಸರ 3600 ಅಕ್ಷೌಹಿಣೀ ಸೈನ್ಯನಾಶ

24:07 ಮೇಘನಾದನ ಮಾಯಾಯುದ್ಧ

27:12 ಇಂದ್ರದೇವರ ಬಂಧನ

30:24 ಮೇಘನಾದನಿಂದ ರಾವಣನ ಅಪಹಾಸ

42:08 ಮೇಘನಾದನಿಗೆ ಇಂದ್ರಜಿತ್ ಎಂಬ ಹೆಸರು

44:22 ವರ ಪಡೆದು ಇಂದ್ರದೇವರ ಬಿಡುಗಡೆ

48:37 ಬಂಧನಕ್ಕೆ ಕಾರಣವಾದ ಪಾಪ

52:51 ಬುದ್ಧಿಪೂರ್ವಕ ಪಾಪಕ್ಕೆ ಶಿಕ್ಷೆ ತಪ್ಪಿದ್ದಲ್ಲ

55:01 ಈ ಕಥಾಶ್ರವಣದ ಫಲ

Play Time: 57:44

Size: 3.84 MB


Download Upanyasa Share to facebook View Comments
7140 Views

Comments

(You can only view comments here. If you want to write a comment please download the app.)
  • Sowmya,Bangalore

    3:08 PM , 21/09/2022

    🙏🙏🙏
  • Vikram Shenoy,Doha

    8:12 PM , 20/09/2022

    🙏🙏🙏
  • Raghav P,Bangalore

    8:14 PM , 26/08/2022

    ಗುರುಗಳಿಗೆ ನಮಸ್ಕಾರ. ಪ್ರಶ್ನೆ ತಪ್ಪಿದ್ದರೆ ಕ್ಷಮಿಸಿ. ದೇವತೆಗಳು ಅಮೃತ್ ಕುಡಿದವರಲ್ಲವಾ ಮತ್ತೆ rakshsarinda ಹೇಗೆ ಸಾಯುತ್ತಾರೆ.

    Vishnudasa Nagendracharya

    ಗಿರಿಜಾಕಲ್ಯಾಣದ ಮನ್ಮಥದಾಹದ ಪ್ರಸಂಗದಲ್ಲಿ ಉತ್ತರಿಸಿದ್ದೇನೆ. ಕೇಳಿ. 
  • Laxmi Padaki,Pune

    9:58 AM , 24/08/2022

    ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು. ನಿಮ್ಮಿಂದ ಇಂತಹ ಕಥೆ ಗಳು ಕೇಳಿದಾಗಲೇ ನಮಗೂ ಯಾವ ರೀತಿ ಬಾಳಬೇಕು ಎಂಬುದು ತಿಳಿಯುವುದು. ದೇವತೆಗಳಿಗೇ ಶಿಕ್ಷೆ ತಪ್ಪಿಲ್ಲ ಎಂದಮೇಲೆ ನಮ್ಮ ಅರಿವಿಲ್ಲದ ತಪ್ಪು ಗಳಿಗಾಗಿ ನಾವು ಸದಾ ವಿಷ್ಣು ದ್ಯಾನದಲ್ಲಿ ಇರಬೇಕು ಎಂಬುದು ಮನದಟ್ಟು ಆಯ್ತು. ನಮೋ ನಮಃ.🙏🙏
  • Nalini Premkumar,Mysore

    8:04 AM , 23/08/2022

    ಹರೆ ಶ್ರೀನಿವಾಸ ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು                 ಈ ಭಾಗ ದ ರಾಮಾಯಣ ಬಹಳ ಅಧ್ಭುತ ವಾಗಿದೆ ಗುರುಗಳೇ ಇಂದ್ರ ದೇವರ ಬಂಧನ  ಅವರು ಹಿಂದೆ ಮಾಡಿದ ಪಾಪ ದಿಂದ ಈ ಶಿಕ್ಷೆ...... 
    ಬ್ರಹ್ಮ ದೇವರು ಭಗವಂತನ ಬಗ್ಗೆ ಯಜ್ಞ ಮಾಡು ಎಂದು ತಿಳಿಸುವುದು.... ಭಗವಂತ ಭಗವದ್ಗೀತೆ ಯಲ್ಲಿ ಹೇಳಿರುವುದು..... ನಮ್ಮ ಪಾಪ ಕರೆಯಬೇಕು.... ಅದು ಹೇಗೆ ಭಗವಂತನ ಕಥಾ ಶ್ರವಣ ಮಾಡಬೇಕು..... ಆಗ ಭಗವಂತ ನಮ್ಮಲ್ಲಿ ಪ್ರವೇಶ ಮಾಡಿ ಪಾಪ ಕಳೆಯುತ್ತಾನೆ..... ಈ ಕತೆ  ಕೇಳಿ ದರೆ ಪಾಪ ದಿಂದ ನಿರ್ಮುಕ್ತವಾಗುತ್ತೇವೆ.... ಭಗವಂತ ದೇವತೆಗಳ ಮೂಲಕ ನಮ್ಮನ್ನು ಕಾಪಾಡುತ್ತಾನೆ.... ಪರಮ ಅಧ್ಬುತ ಗುರುಗಳೇ ಬಹಳ ಚೆನ್ನಾಗಿ ತಿಳಿಸಿದ್ದಿರಿ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ನಿಮಗೆ ಅನಂತ ಧನ್ಯವಾದಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ ನಿಮ್ಮ ಆಶೀರ್ವಾದ ಸದಾ ಇರಲಿ ಗುರುಗಳೇ 🙏🙏🙏