Upanyasa - VNU1032

ರಾವಣನ ಪೂಜಾ ನರ್ತನ

ಶ್ರೀಮದ್ ರಾಮಾಯಣಮ್ — 145

ರಾವಣ ಹರಿಯುವ ನರ್ಮದಾ ನದಿಯನ್ನು ಸಹ ಕಾಮುಕ ದೃಷ್ಟಿಯಿಂದ ಕಂಡು, ಅದರ ತೀರದಲ್ಲಿ ನರ್ತನ ಮಾಡುತ್ತ ಶಿವಾರ್ಚನೆ ಮಾಡುವಾಗ ಉಂಟಾದ ವಿಘ್ನ, ಅದಕ್ಕೆ ಕಾರಣದ ನಿರೂಪಣೆ. 

02:14 ಮಾಹಿಷ್ಮತಿಯ ವೈಭವ

03:29 ಕಾರ್ತವೀರ್ಯಾರ್ಜುನರ ಯೋಗಸಾಮರ್ಥ್ಯ

05:11 ಮಾಹಿಷ್ಮತಿಗೆ ರಾವಣನ ಆಗಮನ

07:15 ವಿಂಧ್ಯಪರ್ವತಶ್ರೇಣಿಯ ಸೊಬಗು

10:41 ನರ್ಮದೆಯ ಸೊಬಗು

11:56 ನದಿಯನ್ನೂ ಕಾಮುಕತೆಯಿಂದ ಕಂಡ ರಾವಣ

15:32 ದುಷ್ಟಬುದ್ಧಿಯ ಈಜಾಟ

16:14 ರಾವಣನ ಆತ್ಮಪ್ರಶಂಸೆ

19:45 ಮಾರೀಚಾದಿಗಳಿಗೆ ಈಜಾಡಲು ಆಜ್ಞೆ

21:21 ರಾವಣನಿಂದ ತಾಮಸಕ್ರಮದಲ್ಲಿ ಶಿವಪೂಜೆ

23:22 ಪೂಜೆಗೆ ಹೂವನ್ನು ತರುವ ತಾಮಸ ಸಾತ್ವಿಕ ಕ್ರಮಗಳು

28:10 ರಾವಣ ಮಾಡಿದ ಪೂಜೆ

30:52 ರಾವಣನ ನರ್ತನ

37:00 ರಾವಣನ ಪೂಜೆಗೆ ವಿಘ್ನ

38:24 ವಿಪ್ರಪೂಜೆಯಿಂದ ಸಾತ್ಯಕಿ ಕರ್ಣನನ್ನು ಗೆದ್ದ ಕಥೆ

39:49 ನಿಷ್ಕಾಮಧರ್ಮಕ್ಕೂ ಸಕಾಮಕರ್ಮಕ್ಕೂ ಇರುವ ವ್ಯತ್ಯಾಸ

Play Time: 44:57

Size: 3.84 MB


Download Upanyasa Share to facebook View Comments
8127 Views

Comments

(You can only view comments here. If you want to write a comment please download the app.)
 • Sowmya,Bangalore

  2:12 PM , 22/09/2022

  🙏🙏🙏
 • Venkatesh. Rajendra . Chikkodikar.,Mudhol

  8:37 PM , 19/09/2022

  Shri Rama Jai Rama Jai Jai Rama 🙏 🙏🙏
 • Nalini Premkumar,Mysore

  10:10 AM, 24/08/2022

  ಹರೆ ಶ್ರೀನಿವಾಸ ಗುರುಗಳೇ ಪರಮ ಅಧ್ಬುತ ಗುರುಗಳೇ ಧನ್ಯವಾದಗಳು ನಿಮ್ಮಿಂದ ಆ ಭಗವಂತ ಶ್ರೀ ರಾಮ ಚಂದ್ರ ಇಷ್ಟು ಅಧ್ಭುತ ವಾಗಿ ರಾಮಾಯಣವನ್ನು ನಡೆಸಿಕೊಡುತ್ತಿದ್ದಾನೆ ಕೇಳುತ್ತಿರುವ ನಾವೆ ಪುಣ್ಯವಂತರು ಧನ್ಯವಾದಗಳು ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏