Upanyasa - VNU1033

ರಾವಣನ ಬಂಧನ

ಶ್ರೀಮದ್ ರಾಮಾಯಣಮ್ — 146

ಕಾರ್ತವೀರ್ಯಾರ್ಜುನರು ರಾವಣನನ್ನು ವಿಹ್ವಲಗೊಳಿಸಿ, ಅವನಿಗೆ ಮಿಸುಕಾಡಲೂ ಸಹ ಸಾಧ್ಯವಿಲ್ಲದಂತೆ ಹಗ್ಗಗಳಿಂದ ಕಟ್ಟಿ ಹಾಕಿ ಮಾಹಿಷ್ಮತಿಯ ರಸ್ತಗಳಲ್ಲಿ ದರದರನೆ ಎಳೆದುಕೊಂಡಿ ಹೋಗಿ ಕಾರಾಗೃಹದಲ್ಲಿ ಬಂಧಿಸಿದ ಘಟನೆಯ ವಿವರ. 

02:37 ಕಾರ್ತವೀರ್ಯಾರ್ಜುನರ ಮಹಿಮೆ

೦6:26 ನರ್ಮದೆಯನ್ನು ಬಾಹುಗಳಿಂದ ತಡೆಯಲು ಕಾರಣ

12:54 ಶುಕ ಸಾರಣರಿಂದ ಕಾರಣದ ಅನ್ವೇಷಣೆ

16:37 ಸಾತ್ವಿಕ ರಾಜಸ ತಾಮಸ ಪೂಜೆಗಳ ವ್ಯತ್ಯಾಸ

18:10 ಅರ್ಜುನರ ಭೃತ್ಯರೊಂದಿಗೆ ಕ್ರೂರ ಯುದ್ಧ

23:11 ಕಾರ್ತವೀರ್ಯಾರ್ಜುನರಿಂದ ಸ್ವಜನರಿಗೆ ಅಭಯ

24:04 ಕಾರ್ತವೀರ್ಯಾರ್ಜುನರ ಯುದ್ಧವೈಭವ

37:00 ವಿಹ್ವಲಗೊಂಡ ರಾವಣ

38:37 ರಾವಣನ ಬಂಧನ

42:04 ರಾವಣನನ್ನು ಎಳೆದುಕೊಂಡೊಯ್ದ ಅರ್ಜುನರು

Play Time: 49:47

Size: 3.84 MB


Download Upanyasa Share to facebook View Comments
7053 Views

Comments

(You can only view comments here. If you want to write a comment please download the app.)
 • Sowmya,Bangalore

  2:02 PM , 27/09/2022

  🙏🙏🙏
 • Venkatesh. Rajendra . Chikkodikar.,Mudhol

  9:49 PM , 19/09/2022

  Shri Rama Jai Rama Jai Jai Rama 🙏 🙏🙏
 • Niranjan Kamath,Koteshwar

  9:32 AM , 25/08/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಬಹಳ ಬಹಳ ರೋಚಕ ಅದ್ಭುತ ಅನುಭವ. ಗುರುಗಳೇ ಮಾನವರಿಂದ ಹತನಾಗುವ ರಾವಣನಿಗೆ ಇವರಿಂದಲೇ ಏಕೆ ಸಾವು ಸಿಗಲಿಲ್ಲ.? ಧನ್ಯೋಸ್ಮಿ.

  Vishnudasa Nagendracharya

  "ಪುಲಸ್ತ್ಯರೇಕೆ ರಾವಣನನ್ನಿ ಬಿಡಿಸಿದರು" ಎಂಬ ಮುಂದಿನ ಉಪನ್ಯಾಸದಲ್ಲಿ ಇದಕ್ಕೆ ಉತ್ತರವಿದೆ.