Upanyasa - VNU1034

ಪುಲಸ್ತ್ಯರು ರಾವಣನನ್ನು ಏಕೆ ಬಿಡಿಸಿದರು

ಶ್ರೀಮದ್ ರಾಮಾಯಣಮ್ — 147

ದುಷ್ಟರಾವಣನನ್ನು ಕಾರ್ತವೀರ್ಯಾರ್ಜುನರು ಬಂಧಿಸಿದ್ದಾಗ, ಪುಲಸ್ತ್ಯರು ಬಂದು ಬಿಡಿಸಿದ್ದು ತಪ್ಪಲ್ಲವೇ? ಅದರ ಹಿಂದಿನ ಕಾರಣವೇನು?

03:16 ಪುಲಸ್ತ್ಯರಿಗೆ ಮಾಹಿಷ್ಮತೀ ನೀಡಿದ ಗೌರವ

07:30 ಕಾರ್ತವೀರ್ಯಾರ್ಜುನರ ಮುನಿಭಕ್ತಿ

16:17 ರಾವಣ ಬಂಧಮುಕ್ತನಾದ ರೀತಿ

24:08 ದುಷ್ಟ ರಾವಣನನ್ನು ಬಿಡಿಸಿದ್ದು ತಪ್ಪಲ್ಲವೇ?

25:00 ದುರ್ಜನರ ಸೃಷ್ಟಿಯ ಹಿಂದಿನ ರಹಸ್ಯ

38:16 ಯಾರ ಸ್ವಭಾವ ಯಾವಾಗ ಹೊರಬರುತ್ತದೆ

Play Time: 44:21

Size: 3.84 MB


Download Upanyasa Share to facebook View Comments
7213 Views

Comments

(You can only view comments here. If you want to write a comment please download the app.)
 • Sowmya,Bangalore

  1:48 PM , 01/10/2022

  🙏🙏🙏
 • Venkatesh. Rajendra . Chikkodikar.,Mudhol

  8:11 PM , 20/09/2022

  Shri Rama Jai Rama Jai Jai Rama 🙏 🙏🙏
 • Venkatesh. Rajendra . Chikkodikar.,Mudhol

  8:11 PM , 20/09/2022

  Shri Rama Jai Rama Jai Jai Rama 🙏 🙏🙏
 • Laxmi Padaki,Pune

  10:47 AM, 29/08/2022

  ಮುಂದಿನ ಭಾಗ: ನೀವು ಹೇಳಿದಂತೆ ಬಂದ ಕಷ್ಟ ಗಳನ್ನು ಎದುರಿಸಲು ಶಕ್ತಿ ಕೋಡು ಎಂದು ನಾವು ಪ್ರಾರ್ಥನೆ ಮಾಡಲೇಬೇಕು. ಇಟ್ಟಾಹಂಗೆ ಇರುವೆ ಎನ್ನುವುದು ನಿಮ್ಮಂಥವರಿಗೆ ಕಷ್ಟ, ಎನ್ನುವುದು ನಾವು ನಿಮಗಿಂತ ತೃಣಮಾತ್ರ.ಧನ್ಯವಾದಗಳು ಶ್ರೀ ಆಚಾರ್ಯರಿಗೆ. ನಿಮ್ಮ ಅದ್ಯಯನ ತಪ್ಪದೆ ನಡೆಸಲು ಆ ಪರಮಾತ್ಮ ನಿಮಗೆ ಸದಾ ಶಕ್ತಿ ಮತ್ತು ಅನುಕೂಲ ಕೊಡಲಿ ಎಂದು ಸದಾ ಪ್ರಾರ್ಥನೆ ಮಾಡುವೆ.ಅತ್ಯಂತ ಭಕ್ತಿ ಪೂರ್ವಕ ಪ್ರಣಾಮಗಳು. ನಮೋ ನಮಃ.
 • Laxmi Padaki,Pune

  10:47 AM, 29/08/2022

  ಮುಂದಿನ ಭಾಗ: ನೀವು ಹೇಳಿದಂತೆ ಬಂದ ಕಷ್ಟ ಗಳನ್ನು ಎದುರಿಸಲು ಶಕ್ತಿ ಕೋಡು ಎಂದು ನಾವು ಪ್ರಾರ್ಥನೆ ಮಾಡಲೇಬೇಕು. ಇಟ್ಟಾಹಂಗೆ ಇರುವೆ ಎನ್ನುವುದು ನಿಮ್ಮಂಥವರಿಗೆ ಕಷ್ಟ, ಎನ್ನುವುದು ನಾವು ನಿಮಗಿಂತ ತೃಣಮಾತ್ರ.ಧನ್ಯವಾದಗಳು ಶ್ರೀ ಆಚಾರ್ಯರಿಗೆ. ನಿಮ್ಮ ಅದ್ಯಯನ ತಪ್ಪದೆ ನಡೆಸಲು ಆ ಪರಮಾತ್ಮ ನಿಮಗೆ ಸದಾ ಶಕ್ತಿ ಮತ್ತು ಅನುಕೂಲ ಕೊಡಲಿ ಎಂದು ಸದಾ ಪ್ರಾರ್ಥನೆ ಮಾಡುವೆ.ಅತ್ಯಂತ ಭಕ್ತಿ ಪೂರ್ವಕ ಪ್ರಣಾಮಗಳು. ನಮೋ ನಮಃ.
 • Laxmi Padaki,Pune

  10:38 AM, 29/08/2022

  ನಮೋ ನಮಃ ಶ್ರೀ ಆಚಾರ್ಯರಿಗೆ. ಕೆಲವೆ ದಿನಗಳ ಹಿಂದೆ ನಿಮ್ಮ ಅನಾರೋಗ್ಯ ದ ಸಂದರ್ಭ ಮಾತಾಡಿದೆವು.ಕಾರಣ ನನ್ನ ದೂರದ ಸಂಭಧಿಕರು ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರು. ಅವರು ತಮ್ಮ ಅನುಭವ ಹೇಳುವಾಗ ನಿಮ್ಮ ಬಗ್ಗೆ ಮಾತಾಡಿದರು. ಅವರೂ ೧೨ ಜನರಲ್ಲಿ ಒಬ್ಬರು. ಒಬ್ಬೊಬ್ಬರಾಗಿ ಹೊರಟಾಗ ಇನ್ನು ತಮ್ಮ ಸರದಿ ಎಂದೇ ಭಾವಿಸಿದ್ದರಂತೆ.ಆದರೆ ನೀವು ಹೇಳಿದಂತೆ ಶ್ರೀ ರಾಘವೇಂದ್ರ ಸ್ವಾಮಿಗಳ ಚಿಂತನೆ ಯಿಂದ ಬದುಕಿದೆ ಎಂದರು.ಆಗ ಅವರು ನಿಮ್ಮ ಬಗ್ಗೆ ನಾವು ಹೇಳಿದಾಗ ಅವರೂ ಈಗ ನಿಮ್ಮ 
   ಉಪನ್ಯಾಸ ಗಳನ್ನು ಕೇಳಿ ಮನೆಯಲ್ಲಿ ಕಾಲ ಹಾಕುತ್ತಿದ್ದಾರೆ.ಡಯಲಿಸಿಸ ನಡೆಯುತ್ತಿದ್ದಾರೆ.ಮಂತ್ರಾಲಯಕ್ಕೂ ಹೋಗಿ ಬಂದರು. ಏಕೆ ಬರೆದೆನೆಂದರೆ ನೀವು ಹೇಳುವ ಪ್ರತಿ ಮಾತು ಸತ್ಯ. ಭಗವಮತ ನೀ ಇಟ್ಟಾಂಗೆ ಇರುವೆ ಎನ್ನುವುದು
 • Rama Muttagi,Bijapur karnataka

  5:02 PM , 28/08/2022

  🙏🙏🙏🙏🙏
 • Rama Muttagi,Bijapur karnataka

  5:02 PM , 28/08/2022

  🙏🙏🙏🙏🙏
 • Nalini Premkumar,Mysore

  12:54 PM, 28/08/2022

  ಹರೆ ಶ್ರೀನಿವಾಸ ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು       ಈ ಭಾಗ ದ ರಾಮಾಯಣ ಬಹಳ ಅಧ್ಭುತ ವಾಗಿದೆ ಗುರುಗಳೇ        ನೀವು ತಿಳಿಸುತ್ತಿರುವ ಒಂದೊಂದು ತತ್ವಗಳನ್ನು ನಮ್ಮ ಜೀವನ ದಲ್ಲಿ ಅಳವಡಿಸಿ ಕೊಳ್ಳಬೇಕು ಎನ್ನುವಂತಹ ಪರಿಣಾಮ ಬೀರುತ್ತದೆ                    ರಾವಣನು ಬಂಧಮುಕ್ತ ನಾದ ರೀತಿ ಅಧ್ಭುತ ಗುರುಗಳೇ......... ಪುಲಸ್ತ್ಯ ರು ರಾವಣನನ್ನು ಯಾಕೆ ಬಂಧ ಮುಕ್ತ ಗೊಳಿಸಿ ದರು...... ಸೃಷ್ಟಿಯ ಮೂಲ ರಹಸ್ಯ..... ಸುಖವಾಗಿ ದುಃಖ ವಾಗಲಿ ಸ್ವಾಮಿ ಯೇ ಕಾರಣ....ಇಟ್ಟಾಗೆ ಇರುವೆನು ಹರಿಯೆ... ನಿಮ್ಮ ವಯಕ್ತಿಕ ಅನುಭವ ಮನ ಮುಟ್ಟುವಂತೆ ತಿಳಿಸಿದ್ದಿರಿ.... ಭಗವಂತ ಪ್ರಾರ್ಥನೆ ಮನ್ನಿಸಿ ರಕ್ಷಣೆ ಮಾಡುತ್ತಾನೆ.... ಪ್ರಾಚೀನ ಪಾಪಗಳೆ ದುಃಖ ಕ್ಕೆ ಕಾರಣ..... ದುಷ್ಟ ರ ಸ್ವಭಾವ.. ಸಜ್ಜನರ ಸ್ವಭಾವ..... ಎಲ್ಲವನ್ನೂ ಬಹಳ ಅಧ್ಭುತ ವಾಗಿ ತಿಳಿಸಿದ್ದಿರಿ ಗುರುಗಳೇ ಅನಂತ ಧನ್ಯವಾದಗಳು ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ        ಒಂದು ಪ್ರಶ್ನೆ ಗುರುಗಳೇ ಎಷ್ಟೋ ಜನ ಭಗವಂತನ ಸ್ಮರಣೆ ಮಾಡುತ್ತಿರುವುದಿಲ್ಲ ಆದರೆ ಅವರು ಲೌಕಿಕವಾಗಿ ಸುಖವಾಗಿರುತ್ತಾರೆ ಅವರಿಗೆ ಯಾವ ದುಃಖ ವು ಇರುವುದಿಲ್ಲ ಅವರಿಗೆ ಹೇಗೆ ಭಗವಂತ ಮುಂದೆ ಸ್ಮರಣಕೊಡುತ್ತಾನೆ ತಿಳಿಸಿ ಗುರುಗಳೇ ಮತ್ತೊಮ್ಮೆ ಭಕ್ತಿ ಪೂರ್ವಕ ಪ್ರಣಾಮಗಳು ಗುರುಗಳೇ 🙏🙏🙏
 • Rajeshwari Kisan,Belagavi

  8:44 PM , 27/08/2022

  🙏