Upanyasa - VNU1035

ವಾಲಿಯಿಂದ ರಾವಣನ ಪರಾಭವ

ಶ್ರೀಮದ್ ರಾಮಾಯಣಮ್ — 148

ರಾವಣನನ್ನು ಸೊಂಟದ ಬಟ್ಟೆಗೆ ಸಿಗಿಸಿಕೊಂಡು ನಾಲ್ಕು ಸಮದ್ರಗಳಲ್ಲಿ ಸಂಧ್ಯಾವಂದನೆ ಮಾಡಿ ಬಂದ ವಾಲಿಮಹಾರಾಜರ ವೈಭವದ ಚಿಂತನೆ.

ಉತ್ತರಸಮುದ್ರದ ಕುರಿತ ಚಿಂತನೆ

35:57 ರಾಮರ ಮಾತಲ್ಲಿ ಹನುಮನ ಮಹಿಮೆ

Play Time: 40:15

Size: 3.84 MB


Download Upanyasa Share to facebook View Comments
6892 Views

Comments

(You can only view comments here. If you want to write a comment please download the app.)
 • Sowmya,Bangalore

  2:32 PM , 01/10/2022

  🙏🙏🙏
 • Venkatesh. Rajendra . Chikkodikar.,Mudhol

  6:23 PM , 23/09/2022

  Shri Rama Jai Rama Jai Jai Rama 🙏 🙏🙏
 • Shashikiran,Bengaluru

  10:47 PM, 29/08/2022

  ಆಚಾರ್ಯರಿಗೆ ನಮಸ್ಕಾರಗಳು,
  ರಾವಣ ಸಖ್ಯ ಕೇಳಿದರೆ, ವಾಲಿಮಹಾರಾಜರು ಹೇಗೆ ಕೊಟ್ಟಾರು. ಇದು ಲೋಕದೃಷ್ಟಿಯಲ್ಲಿ ಸರಿಹೊಂದುವುದಿಲ್ಲ.
  ಉದಾಹರಣೆಗೆ, ಶ್ರೀಮದಾಚಾರ್ಯರು ತ್ರಿವಿಕ್ರಮಪಂಡಿತಾಚಾರ್ಯರನ್ನು ವಾದದಲ್ಲಿ ಗೆದ್ದಮೇಲೆ, ಅವರನ್ನು ಶಿಷ್ಯರಾಗಿ ಸ್ವೀಕಾರ ಮಾಡಿದರೆೇ ಹೊರತು, ತ್ರಿವಿಕ್ರಮಪಂಡಿತಾಚಾರ್ಯರು ಸಖ್ಯ ಕೇಳಿ, ಆಚಾರ್ಯರು ಒಪ್ಪಿದಂತೆ ಆಗುವುದಿಲ್ಲ.
  ಇದಕ್ಕೆ ದುಷ್ಟ ಬುದ್ದಿ ದೂರ ಉಳಿತು, ಸಾಮಾನ್ಯ ಜ್ಞಾನವೂ ಇಲ್ಲದಂತಾಗುತ್ತದೆ ಅಲ್ಲವೇ ಆಚಾರ್ಯರೆ.
 • Nalini Premkumar,Mysore

  5:10 PM , 29/08/2022

  🙏🙏🙏
 • Jyothi Gayathri,Harihar

  5:54 AM , 29/08/2022

  🙏🙏🙏🙏🙏