Upanyasa - VNU1036

ವಾಮನನಿಂದ ರಾವಣನ ಪರಾಭವ

ಶ್ರೀಮದ್ ರಾಮಾಯಣಮ್ — 149

ಬಲಿಯ ಮನೆಬಾಗಿಲು ಕಾಯುವ ವಾಮನರೂಪದ ಜಗದೊಡೆಯ ತನ್ನ ಪಾದದ ಅಂಗುಷ್ಠದಿಂದ ರಾವಣನನ್ನು ಪರಾಭವಗೊಳಿಸಿದ ಘಟನೆಯ ಚಿತ್ರಣ.

 02:46 ಬಲಿಯ ಭವನದ ಬಳಿಯಲ್ಲಿ ರಾವಣ

09:16 ರಾವಣನಿಗೆ ವಾಮನ ತೋರಿಕೊಂಡ ರೀತಿ

14:00 ವಾಮನನ ಮಾತಲ್ಲಿ ಬಲಿಮಹಾರಾಜರ ಗುಣಗಾನ

18:02 ಬಲಿಮಹಾರಾಜರು ಹೇಳಿದ ದೇವರ ಮಹಿಮೆ

26:29 ಹಿರಣ್ಯಕಶಿಪುವಿನ ಕಿವಿಯೋಲೆಯನ್ನು ಎತ್ತಲಿಕ್ಕಾಗದ ರಾವಣ

32:00 ಬಲಿ ಹೇಳಿದ ಹಿರಣ್ಯಕಶಿಪುವಿನ ಕಥೆ

38:09 ಹಿರಣ್ಯಕಶಿಪುವೇ ರಾವಣ, ಅಂದಮೇಲೆ ಅವನ ಕಿವಿಯೋಲೆಯನ್ನು ಇವನಿಗೇಕೆ ಎತ್ತಲಾಗಲಿಲ್ಲ

46:20 ಬಲಿಯ ಮಾತಲ್ಲಿ ದೇವರ ಮಹಾಮಹಿಮೆ

50:08 ವಾಮನನಿಂದ ರಾವಣನ ಪರಾಭವ

Play Time: 53:40

Size: 3.84 MB


Download Upanyasa Share to facebook View Comments
7820 Views

Comments

(You can only view comments here. If you want to write a comment please download the app.)
 • Sowmya,Bangalore

  1:07 PM , 02/10/2022

  🙏🙏🙏
 • Vikram Shenoy,Doha

  4:46 PM , 22/09/2022

  ನಿಮ್ಮ ಪಾದಾರ್ವಿಂದಕ್ಕೆ ಕೋಟಿ ನಮನಗಳು 🙏🙏
 • Nalini Premkumar,Mysore

  2:02 PM , 01/09/2022

  🙏🙏🙏
 • Niranjan Kamath,Koteshwar

  8:34 AM , 31/08/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಅತ್ಯಾದ್ಭುತ ಉಪನ್ಯಾಸ. ಎಷ್ಟೆಲ್ಲ ಮಹಿಮೆ ಕೇಳುವಂತಾಯಿತು , ನಿಮ್ಮ ಸಂಘ , ನಿಮ್ಮ ವಿಶ್ವನಂದಿನಿ ಎನ್ನುವ ಪರಮ ಮಂಗಲವಾದ ಸತ್ಸಂಘದಲ್ಲಿ ನಮ್ಮನ್ನು ಇರಿಸಿದ ಆ ದೇವರಿಗೆ, ನಿಮಗೂ ಅನಂತಾನಂತ ಧನ್ಯವಾದಗಳು. ಧನ್ಯೋಸ್ಮಿ.