Upanyasa - VNU1037

ಕಪಿಲನಿಂದ ರಾವಣನ ಪರಾಭವ

ಶ್ರೀಮದ್ ರಾಮಾಯಣಮ್ — 150

ಮೂರು ಕೋಟಿ ರೂಪಗಳಿಂದ ವಾಯುದೇವರನ್ನು ಮಕ್ಕಳನ್ನಾಗಿ ಪಡೆದ ಕಪಿಲನಾಮಕ ಭಗವಂತನಿಂದ ರಾವಣನಿಗೆ ಉಂಟಾದ ಪರಾಭವದ ಚಿತ್ರಣ. 

05:32 ಕಪಿಲನ ದೇಹದ ವರ್ಣನೆ

07:02 ಕಪಿಲನ ಮೇಲೆ ರಾವಣನಿಂದ ಪ್ರಹಾರ

09:25 ಕಪಿಲನ ವಿಶ್ವರೂಪ

13:41 ರಾವಣನಿಗೆ ಪ್ರಹಾರ

15:01 ವಿಶ್ವರೂಪಗಳಲ್ಲಿ ವ್ಯತ್ಯಾಸಕ್ಕೆ ಕಾರಣ

17:47 ಮೂರು ಕೋಟಿ ರೂಪಗಳ ಮುಖ್ಯಪ್ರಾಣ

23:13 ಸಂಕೀರ್ತನೆ ಸರ್ವಾರ್ಥಪ್ರದ

25:15 ದೇವರ ನಗುವಿನ ಧ್ವನಿಯಿಂದ ರಾವಣನಿಗೆ ಮೂರ್ಛೆ

30:12 ಕಪಿಲ ರಾವಣ ಸಂವಾದ

33:20 ಜೀವದ್ವಯಾವೇಶ ಕಾರ್ಯ ಮಾಡುವ ರೀತಿ

35:41 ರಾವಣನ ಐದು ಪರಾಭವಗಳ ವಿಶ್ಲೇಷಣೆ

43:35 ವಾಮನಾವಾತರ ದೇವಾವತಾರ, ಮನುಷ್ಯಾವತಾರವಲ್ಲ

Play Time: 46:56

Size: 3.84 MB


Download Upanyasa Share to facebook View Comments
6250 Views

Comments

(You can only view comments here. If you want to write a comment please download the app.)
 • Nalini Premkumar,Mysore

  3:59 PM , 06/09/2022

  ಹರೆ ಶ್ರೀನಿವಾಸ ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಗುರುಗಳೇ                   ಈ ಭಾಗ ದ ರಾಮಾಯಣ ಅಧ್ಭುತ ವಾಗಿದೆ ಗುರುಗಳೇ.....          ಕಪಿಲ ನಾಮಕ  ಭಗವಂತನಲ್ಲಿ ಮೂರು ಕೋಟಿ ಮಕ್ಕಳಾಗಿ ವಾಯು ದೇವರುಜನಿಸಿರುತ್ತಾರೆ...... ವಿರಾ ಡ್ ರೂಪದ ವರ್ಣನೆ...... ಕಲಿಯುಗದಲಿ ಗಾ ನದಲಿ.....ಕೇಶವ ಎಂದರೆ... ಕೈ ಕೊಡುವನು ರಂಗ ವಿಠಲ..... ಸಂಕೀರ್ತನೆ ಯಿಂದ ಮೋಕ್ಷ ಕಲಿಯುಗದ ಜನಕ್ಕೆ..... ಇದರಿಂದ ನಮಗೆ ಭಗವಂತನು ತನ್ನ ಸಾಯುಜ್ಯ ಕೊಡುತ್ತಾನೆ...... ಪರಮ ಅಧ್ಬುತ ಗುರುಗಳೇ ಅನಂತ ಧನ್ಯವಾದಗಳು ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏
 • Laxmi Padaki,Pune

  8:43 AM , 03/09/2022

  🙏🙏
 • Laxmi Padaki,Pune

  8:42 AM , 03/09/2022

  🙏🙏
 • Laxmi Padaki,Pune

  8:42 AM , 03/09/2022

  🙏🙏
 • samartha NR,Bangalore

  11:04 PM, 02/09/2022

  Namskara achare idu yava adhyaya alli irodu achare