Upanyasa - VNU1042

ತಾಪಸಾಶ್ರಮದಲ್ಲಿ ಶ್ರೀರಾಮ

ಶ್ರೀಮದ್ ರಾಮಾಯಣಮ್ — 155

ದಂಡಕಾರಣ್ಯದ ಆದಿಯಲ್ಲಿಯೇ ಇದ್ದ ಶ್ರೇಷ್ಠ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಆಶ್ರಮದಲ್ಲಿ ಋಷಿಗಳಿಂದ ಸೀತಾರಾಮಲಕ್ಷ್ಮಣರು ಪೂಜಿತರಾದ ಘಟನೆಯ ಚಿತ್ರಣ.

01:03 ಋಷ್ಯಾಶ್ರಮದ ತೇಜಸ್ಸು ಮತ್ತು ಸೊಬಗು

10:05 ಆಶ್ರಮವನ್ನು ವಿನಯದಿಂದ ಪ್ರವೇಶಿಸಬೇಕು

10:52 ಋಷಿಗಳ ಜ್ಞಾನಪೂರ್ವಕ ಆತಿಥ್ಯ

20:39 ರಾಕ್ಷಸರ ಸಂಹಾರಕ್ಕಾಗಿ ಋಷಿಗಳ ಪ್ರಾರ್ಥನೆ

21:50 ನಾಡಲ್ಲಿರಲಿ ಕಾಡಲ್ಲಿರಲಿ ರಾಮ ನೀನೇ ನಮಗೆ ರಾಜ

26:13 ನಿನ್ನ ಮಕ್ಕಳು ನಾವು ಎಂದು ಋಷಿಗಳ ನಿವೇದನೆ

28:04 ಋಷಿಗಳಿಂದ ಕಥೆಗಳನ್ನು ಕೇಳುತ್ತ ರಾತ್ರಿ ಕಳೆದ ರಾಮ

29:12 ಶರಭಂಗರ ಆಶ್ರಮಕ್ಕೆ ಹೋಗಲು ಪ್ರಾರ್ಥನೆ


Play Time: 30:41

Size: 3.84 MB


Download Upanyasa Share to facebook View Comments
6477 Views

Comments

(You can only view comments here. If you want to write a comment please download the app.)
 • Laxmi Padaki,Pune

  9:26 AM , 13/09/2022

  🙏🙏
 • Laxmi Padaki,Pune

  9:26 AM , 13/09/2022

  🙏🙏
 • Nalini Premkumar,Mysore

  12:52 PM, 12/09/2022

  🙏🙏🙏