Upanyasa - VNU1043

ಶರಭಂಗರ ದೇಹತ್ಯಾಗ

ಶ್ರೀಮದ್ ರಾಮಾಯಣಮ್ — 156

ಶ್ರೀರಾಮದೇವರಿಗೆ ಆತಿಥ್ಯ ಮಾಡಿ ಅವರೆದುರಿಗೇ ಅಗ್ನಿಪ್ರವೇಶ ಮಾಡಿ ಮುಕ್ತಿಯನ್ನು ಪಡೆದ ಶರಭಂಗರ ಕಥೆ.

03:04 ಶರಭಂಗರ ಆಶ್ರಮದಲ್ಲಿ ಇಂದ್ರಾದಿದೇವತೆಗಳು

06:52 ದೇವತೆಗಳಿಗೆ ಯಾವಾಗಲೂ 25ನೇ ವಯಸ್ಸಿನ ರೂಪ

07:48 ಇಬ್ಬರು ಮಾತನಾಡುವಾಗ ಮಧ್ಯದಲ್ಲಿ ಪ್ರವೇಶಿಸಬಾರದು

12:17 ಮುಕ್ತಿಗೆ ಹೊರಟವರಿಗೆ ದೇವತೆಗಳ ಸ್ವಾಗತ

16:28 ಶರಭಂಗರ ದೇಹದ ಪರಿಸ್ಥಿತಿ

18:59 ಶರಭಂಗರ ಸರ್ವಸಮರ್ಪಣೆ

25:21 ಶರಭಂಗರ ಆತಿಥ್ಯ ಮತ್ತು ದೇಹತ್ಯಾಗ

31:42 ಬುದ್ಧಿಪೂರ್ವಕ ದೇಹತ್ಯಾಗ ಆತ್ಮಹತ್ಯೆಯಲ್ಲವೇ?

34:06 ಪ್ರಯಾಗದಲ್ಲಿರುವ ವಟವೃಕ್ಷದ ಮಹಿಮೆPlay Time: 38:04

Size: 3.84 MB


Download Upanyasa Share to facebook View Comments
7891 Views

Comments

(You can only view comments here. If you want to write a comment please download the app.)
 • Nalini Premkumar,Mysore

  10:45 PM, 15/09/2022

  ಹರೆ ಶ್ರೀನಿವಾಸ ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಗುರುಗಳೇ                    ಈ ಭಾಗ ದ ರಾಮಾಯಣ ದಲ್ಲಿ ಶರಭಂಗ ಋಷಿ ಗಳ ಆಶ್ರಮಕ್ಕೆ ಶ್ರೀ ರಾಮ ದೇವರು ಬರುವುದು...... ಇಂದ್ರ ದೇವರ ವೈಭವ..... ಇಬ್ಬರು ಮಾತನಾಡಬೇಕಾದರೆ ಮಧ್ಯದಲ್ಲಿ ಪ್ರವೇಶ ಮಾಡಬಾರದು...... ಶರಭಂಗರು ರಾಮದೇವರಿಗೆ ಮಾಡುವ ಆತಿಥ್ಯ..... ಮುಕ್ತನಾಗುತ್ತಿರುವ ಜೀವನಿಗೆ ಅನೇಕ ಲೋ ಕ ಗಳಲ್ಲಿ ಸಿಗುವ ಸುಖ..... ಭಾಗವತ ವನ್ನು ಮರೆಯ ಬೇಡಿ ತತ್ವಗಳನ್ನು ಬರೆದಿಟ್ಟು ಕೊಳ್ಳಿ... ಖಂಡಿತ ಗುರುಗಳೇ ಪ್ರತಿ ಯೊಂದು ವಿಷಯಗಳು ಪರಮ ಅಧ್ಬುತ ಗುರುಗಳೇ ಅನಂತ ಧನ್ಯವಾದಗಳು ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏