Upanyasa - VNU1047

ಅಪರಾಧವಿಲ್ಲದೇ ಕೊಲ್ಲಬಾರದು

ಶ್ರೀಮದ್ ರಾಮಾಯಣಮ್ — 160

ವನವಾಸದಲ್ಲಿ ತಪಸ್ವಿಯಾಗಿರಬೇಕಾಗಿದ್ದ ಶ್ರೀರಾಮರು ರಾಕ್ಷಸರನ್ನು ಕೊಂದದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 

05:09 ಶಸ್ತ್ರಭ್ರಷ್ಟ ತಪಸ್ವಿಯ ಕಥೆ

12:45 ದೊಡ್ಡವರ ಜೊತೆ ಹೇಗೆ ಮಾತನಾಡಬೇಕು

16:44 ಮತ್ತೊಬ್ಬರು ಹೇಳುವದನ್ನು ಪೂರ್ಣವಾಗಿ ಕೇಳಬೇಕು

17:34 ಕ್ಷತ್ರಿಯ ಶಸ್ತ್ರ ಹಿಡಿಯಲು ಕಾರಣ

21:55 ಋಷಿಗಳೇಕೆ ಶಾಪದಿಂದ ರಾಕ್ಷಸರನ್ನು ನಿಗ್ರಹಿಸುತ್ತಿಲ್ಲ

24:50 ಪ್ರಾಣವನ್ನು ತೊರೆದೇನು, ಆದರೆ ವಚನಭ್ರಷ್ಟನಾಗುವದಿಲ್ಲ

26:34 ದುರ್ಜನರನ್ನು ಕೊಲ್ಲಬೇಕಾದ್ದು ಕ್ಷತ್ರಿಯರ ಸಹಜಧರ್ಮ

30:40 ಸ್ವಧರ್ಮವನ್ನು ಎಂದಿಗೂ ಬಿಡಬಾರದು

Play Time: 36:08

Size: 3.84 MB


Download Upanyasa Share to facebook View Comments
9007 Views

Comments

(You can only view comments here. If you want to write a comment please download the app.)
 • K.N.Venkatesha murthy,Tumkur

  7:18 PM , 23/09/2022

  🙏🙏🙏
 • Laxmi Padaki,Pune

  4:32 PM , 23/09/2022

  ಪರಮ ಪೂಜ್ಯ ಶ್ರೀ ಆಚಾರ್ಯರಿಗೆ ನಮೋ ನಮಃ. ಧನ್ಯವಾದಗಳು .🙏🙏
 • Nalini Premkumar,Mysore

  4:14 PM , 23/09/2022

  ಹರೆ ಶ್ರೀನಿವಾಸ ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು.      ಅಧ್ಭುತ ವಾದ ಪ್ರವಚನ ಬಹಳ ಬಹಳ ಚೆನ್ನಾಗಿ ಮೂಡಿ ಬಂದಿದೆ ಪ್ರತಿಯೊಂದು ಶಬ್ದದಲ್ಲೂ ಭಾವನೆ ತುಂಬಿ ದೆ ಅನಂತ ಧನ್ಯವಾದಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏
 • M V Lakshminarayana,Bengaluru

  2:21 PM , 23/09/2022

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ಆಗಿನ ರಾಕ್ಷಸರೇ, ಈಗಿನ ಅಮಾಯಕರನ್ನು ಕೊಲ್ಲುವ ಉಗ್ರರಾಗಿ ನಕ್ಸಲರಾಗಿ ಹುಟ್ಟಿ ಬಂದಿರಬಹುದು. ಅಂತಹವರನ್ನು ಹುಡುಕಿ ಹುಡುಕಿ ಕೊಲ್ಲುವದೇ ಸರಕಾರಗಳ ಆದ್ಯಕರ್ತವ್ಯವಾಗಿದೆ. 
  ಇಂತಿ ನಮಸ್ಕಾರಗಳು
 • Niranjan Kamath,Koteshwar

  6:41 AM , 23/09/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಶಸ್ತ್ರ ಹಿಡಿಯುವ ವಿಚಾರ, ಸೀತಾ ಮಾತೆಯರ ದ್ವೇಷ ಇಲ್ಲದೆ ಬೇರೆಯವರ ಹೊಡೆಯುವ ವಿಚಾರ, ರಾಜನಾಗಿ ಶರಣು ಬಂದವರ ರಕ್ಷಿಸುವ ಶ್ರೀ ರಾಮನ ಕ್ಷತ್ರೀಯ ಗುಣ, ದುರ್ಜನರ ದಮನ, ಸ್ವಧರ್ಮ ಪರಿಪಾಲನೆ, ಹಾಗೂ ವಚನ ಪರಿಪಾಲನೆ ಎಲ್ಲವೂ ಬಹಳ ಬಹಳ ಪರಿಣಾಮಕಾರಕ ವಿಷಯಗಳು. ಬಹಳ ಮಹತ್ವದ ಉಪನ್ಯಾಸ. ಧನ್ಯೋಸ್ಮಿ.