Upanyasa - VNU1048

ದಂಡಕಾರಣ್ಯದಲ್ಲಿ 9 ವರ್ಷಗಳು

ಶ್ರೀಮದ್ ರಾಮಾಯಣಮ್ — 161

ನಮ್ಮ ದಕ್ಷಿಣಭಾರತದಲ್ಲಿ ಸೀತಾರಾಮರು ವಾಸ ಮಾಡಿದ ಅನೇಕ ಪ್ರದೇಶಗಳನ್ನು ಕಾಣುತ್ತೇವೆ. ಸೀತಾಪಹರಣವಾದದ್ದು ನಾಸಿಕದಲ್ಲಿ, ಅಂದಮೇಲೆ ಅದಕ್ಕಿಂತ ಕೆಳಗಿರುವ ಪ್ರದೇಶಗಳಲ್ಲಿ ಸೀತಾರಾಮರು ಹೇಗೆ ಇರಲಿಕ್ಕೆ ಸಾಧ್ಯ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ, ಅತ್ಯಪೂರ್ವವಾದ ವಿಷಯಗಳೊಂದಿಗೆ. 

04:30 ಮಾಂಡಕರ್ಣಿಋಷಿಗಳ ಅಪೂರ್ವ ಕಥೆ

08:19 ದೇವತೆಗಳಿಗೆ ಸ್ಥಾನಚ್ಯುತಿಯ ಭಯವಿಲ್ಲ

09:52 ತಪಸ್ಸಿನ ವಿಘ್ನಕ್ಕೆ ಕಾರಣಗಳು 

13:45 ದಂಡಕಾರಣ್ಯದ ಆಶ್ರಮಗಳಲ್ಲಿ ವಾಸ

14:56 ಹತ್ತು ವರ್ಷಗಳೋ ಒಂಭತ್ತು ವರ್ಷಗಳೋ?

16:23 ಇಡಿಯ ದಕ್ಷಿಣಭಾರತದಲ್ಲಿ ಅನೇಕ ಕಡೆ ವಾಸ ಮಾಡಿದ ಘಟನೆ

18:30 ಮೂಲರಾಮಾಯಣದ ಕಥೆಯನ್ನು ಕೇಳಲು ಏನು ಮಾಡಬೇಕು?

23:50 ಮತ್ತೆ ಸುತೀಕ್ಷ್ಣರ ಆಶ್ರಮಕ್ಕೆ ಆಗಮನ

24:49 ರಾಮದೇವರಿಗೆ ಅಗಸ್ತ್ಯರ ಮೇಲಿದ್ದ ಭಕ್ತಿ ಗೌರವ

26:24 ರಾಮಕಥೆಯನ್ನು ಮರೆಯತಕ್ಕದ್ದಲ್ಲ, ಮತ್ತೆಮತ್ತೆ ಕೇಳಬೇಕು

27:55 ರಾಮದೇವರ ಬಹುದಿನದ ಆಸೆ

30:22 ರುಕುಮಿಣಿರಮಣನು ಕುಣಿದನು ನಲಿದನು ಅಗ್ಗದಿ ಗುರುರಾಜರ ಮುಂದೆ


Play Time: 38:14

Size: 3.84 MB


Download Upanyasa Share to facebook View Comments
7397 Views

Comments

(You can only view comments here. If you want to write a comment please download the app.)
  • Venkatesh. Rajendra . Chikkodikar.,Mudhol

    6:49 PM , 16/11/2022

    Shri Rama Jai Rama Jai Jai Rama 🙏 🙏🙏
  • Sowmya,Bangalore

    1:35 PM , 12/10/2022

    🙏🙏🙏ಎಷ್ಟು ಕೇಳಿದರೂ ಮತ್ತೇ ಮತ್ತೇ ಕೇಳಬೇಕು ಅನ್ನಿಸುತ್ತದೆ.. ರಾಮಾಯಣ ಕಣ್ಣುಗಳು ಮುಂದೆ ನಡೆದಂತೆ ಇದೆ... ಕಣ್ಣುಗಳನ್ನು ಮುಚ್ಚಿ ನಮಸ್ಕಾರ ಮಾಡುವುದನ್ನು ಬಿಟ್ಟು ಏನೂ ತಿಳಿಯುತ್ತಿಲ.. ಕೋಟಿ ಕೋಟಿ ನಮಸ್ಕಾರ ಗುರುಗಳೇ 🙏🙏🙏